Tag: Karnataka

ಮಾಜಿ ಡಿಸಿಎಂಗೆ ಐಟಿ ಡ್ರಿಲ್ : ಕೊರಟಗೆರೆಯಿಂದ ಬೆಂಗಳೂರಿಗೆ ಪರಮೇಶ್ವರ್ ಕರೆದ ತಂದ ಅಧಿಕಾರಿಗಳು

ಆದಾಯ ತೆರಿಗೆ ವಂಚನೆ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಜಿ ಡಿಸಿಎಂ ಪರಮೇಶ್ವರ್ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿದ್ದಾರೆ. ಅವರು ಏಕಾಏಕಿ ಬೆಳೆಸಿದ ಶಿಕ್ಷಣ ಸಂಸ್ಥೆ, ಬೆಂಗಳೂರು ಹಾಗೂ ತುಮಕೂರು ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಕೊರಟಗೆರೆ ಪ್ರವಾಸಿ ಮಂದಿರದಲ್ಲಿ ಪರಮೇಶ್ವರ್ ಅವರನ್ನು ವಿಚಾರಣೆಗೆ ಒಳಪಡಿಸಿದ ಇಬ್ಬರು ಐಟಿ ಅಧಿಕಾರಿಗಳು ಅನೇಕ… Continue Reading “ಮಾಜಿ ಡಿಸಿಎಂಗೆ ಐಟಿ ಡ್ರಿಲ್ : ಕೊರಟಗೆರೆಯಿಂದ ಬೆಂಗಳೂರಿಗೆ ಪರಮೇಶ್ವರ್ ಕರೆದ ತಂದ ಅಧಿಕಾರಿಗಳು”

ಒಬ್ಬ ವಿದ್ಯಾರ್ಥಿಯ ಮರು ಪರೀಕ್ಷೆಗೆ 13 ಸಿಬ್ಬಂದಿ : ಕೊನೆಗೆ ವಿದ್ಯಾರ್ಥಿ ಮಾಡಿದ್ದೇನು…?

ಶನಿವಾರ ಪಿಯುಸಿ ದ್ವಿತೀಯ ವರ್ಷದ ಭೂಗೋಳಶಾಸ್ತ್ರದ ಮರು ಪರೀಕ್ಷೆ ರಾಜ್ಯಾದ್ಯಂತ ನಡೆದಿತ್ತು. ಇದೇ ರೀತಿ ಜಮಖಂಡಿ ತಾಲೂಕಿನ ತೊದಲ ಬಾಗಿ ಮಲ್ಲಿಕಾರ್ಜುನ ಪದವಿ ಪೂರ್ವ ಕಾಲೇಜಿನಲ್ಲೂ ಪರೀಕ್ಷೆಗೆ ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿತ್ತು. ವಿಶೇಷ ಅಂದ್ರೆ ಮರು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದು ಏಕೈಕ ವಿದ್ಯಾರ್ಥಿ. ಆದರೂ ನಿಯಮಗಳ ಪ್ರಕಾರ ಒಬ್ಬನೋ ನೂರು ಜನರೋ 13 ಸಿಬ್ಬಂದಿ ಪರೀಕ್ಷೆ ಬರೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡು… Continue Reading “ಒಬ್ಬ ವಿದ್ಯಾರ್ಥಿಯ ಮರು ಪರೀಕ್ಷೆಗೆ 13 ಸಿಬ್ಬಂದಿ : ಕೊನೆಗೆ ವಿದ್ಯಾರ್ಥಿ ಮಾಡಿದ್ದೇನು…?”

ಅಷ್ಟು ಸುಲಭದಲ್ಲಿ ಸಾಯೋದಿಲ್ಲ… ಚುನಾವಣೆ ಹೊಸ್ತಿಲಲ್ಲಿ ಸಾವಿನ ಬಗ್ಗೆ ಮಾತನಾಡಿದ ಕುಮಾರಸ್ವಾಮಿ

ರಾಜ್ಯದ ಜನತೆ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದ್ಯಾವ ಚುನಾವಣೆಯೇ ಬರಲಿ ಕುಮಾರಸ್ವಾಮಿ ತಮ್ಮ ಆರೋಗ್ಯ, ಹೃದಯದ ಆಪರೇಷನ್, ಸಾವಿನ ಬಗ್ಗೆ ಮಾತನಾಡುತ್ತಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಸ್ರೇಲ್ ನಲ್ಲಿ ತನ್ನ ಆರೋಗ್ಯಕ್ಕೆ ಏನಾಗಿತ್ತು ಅನ್ನುವುದನ್ನು ಹೇಳಿದ್ದರು. ಈ ಬಾರಿ ಲೋಕ ಸಮರದಲ್ಲಿ ಮಗನ ಪರವಾಗಿ ಪ್ರಚಾರ ಮಾಡುವಾಗ ಮತ್ತೆ ಆರೋಗ್ಯದ ವಿಷಯವನ್ನೇ ಪ್ರಸ್ತಾಪಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅದ್ಯಾಕೆ ಕುಮಾರಸ್ವಾಮಿ ಆರೋಗ್ಯ… Continue Reading “ಅಷ್ಟು ಸುಲಭದಲ್ಲಿ ಸಾಯೋದಿಲ್ಲ… ಚುನಾವಣೆ ಹೊಸ್ತಿಲಲ್ಲಿ ಸಾವಿನ ಬಗ್ಗೆ ಮಾತನಾಡಿದ ಕುಮಾರಸ್ವಾಮಿ”