Tag: Hubli

ಕೆಟ್ಟು ನಿಂತ ರೈಲಿನಿಂದ ಪರೀಕ್ಷೆ ತಪ್ಪಿಸಿಕೊಂಡ 3 ಸಾವಿರ ಮಂದಿ

ಕೆಟ್ಟು ನಿಂತ ರೈಲಿನಿಂದ ಪರೀಕ್ಷೆ ತಪ್ಪಿಸಿಕೊಂಡ 3 ಸಾವಿರ ಮಂದಿ

ಒಂದೇ ಒಂದು ರೈಲು ಕೆಟ್ಟು ನಿಂತ ಕರ್ಮದಿಂದ ಬೆಂಗಳೂರಿನಲ್ಲಿ ಭಾನುವಾರ ಡಿಆರ್ ಪರೀಕ್ಷೆ ಬರೆಯಬೇಕಾಗಿದ್ದ ಹುಬ್ಬಳ್ಳಿ – ಧಾರವಾಡದ 3 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ...