Advertisements

Tag: highcourt

ಫ್ಲೆಕ್ಸಾಟ – ಕುಮಾರಸ್ವಾಮಿ ಮಾಡಬೇಕಿದ್ದ ಕೆಲಸವನ್ನು ಕೋರ್ಟ್ ಮಾಡಿತು….!

ರಾಜಧಾನಿಯಲ್ಲಿ ರಾರಾಜಿಸುತ್ತಿದ್ದ ಫೆಕ್ಸ್ ಹಾವಳಿಗೆ ಕಡಿವಾಣ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿತ್ತು. ಆದರೆ ನಮ್ಮ ರಾಜಕಾರಣಿಗಳಿಗೆ ಕಾರಿನಲ್ಲಿ ಓಡಾಡುವಾಗ ತಮ್ಮ ಫೋಟೋಗಳು ಕಂಬ ಕಂಬಗಳಲ್ಲಿ ನೇತಾಡುತ್ತಿರುವುದನ್ನು ಕಾಣದಿದ್ದರೆ ನಿದ್ದೆಯೇ ಬರುವುದಿಲ್ಲ. ಹೀಗಾಗಿ ಅವರು ಎಂದಿಗೂ ಫ್ಲೆಕ್ಸ್ ತೆರವಿನ ಬಗ್ಗೆ, ನಗರದ ಸೌಂದರ್ಯ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿ ಕೋರ್ಟ್ ಮಧ್ಯ ಪ್ರವೇಶ ಮಾಡಬೇಕಾಯ್ತು. ಈಗಾಗಲೇ ಫೆಕ್ಸ್ ಕೋರರ ವಿರುದ್ಧ ಚಾಟಿ…

Advertisements

ಬೆಂಗಳೂರು ಪೊಲೀಸ್ ಆಯುಕ್ತರನ್ನೇ ಕರೆಸಿದ್ಯಾಕೆ ಹೈಕೋರ್ಟ್..?

ಕೆಲ ದಿನಗಳ ಹಿಂದಷ್ಟೇ ನಗರದಲ್ಲಿ ಫ್ಲೆಕ್ಸ್ ಹಾವಳಿ ವಿರುದ್ಧ ಗುಡುಗಿದ್ದ ಹೈಕೋರ್ಟ್, ಬಿಬಿಎಂಪಿಯನ್ನು ಹಿಗ್ಗಾ ಮುಗ್ಗಾ ಜಾಡಿಸಿತ್ತು. ಆದರೆ ದಪ್ಪ ಚರ್ಮದ ಬಿಬಿಎಂಪಿಗೆ ಅದೆಷ್ಟರ ಮಟ್ಟಿಗೆ ತಟ್ಟಿದೆ ಅನ್ನುವುದು ಅರಿವಾಗಲು ಇನ್ನೊಂದಿಷ್ಟು ದಿನ ಬೇಕು. ಹೈಕೋರ್ಟ್ ಚಾಟಿ ಎಂದು ಮಾಧ್ಯಮಗಳಲ್ಲಿ ವರದಿಯಾದ ಕಾರಣ  ಬಿಬಿಎಂಪಿ ಅಕ್ರಮವಾಗಿ ಹಾಕಿದ ಜಾಹೀರಾತನ್ನು ತೆರವು ಮಾಡುತ್ತಿದೆ. ಈ ನಡುವೆ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ಸಿಬ್ಬಂದಿ…

ಶೀರೂರು ಮಠದ ಭಕ್ತರಿಗೆ ಹೈಕೋರ್ಟ್ ನಲ್ಲಿ ಮುಖಭಂಗ

ಶೀರೂರು ಶ್ರೀಗಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕೆಂದು ಮಠದ ಭಕ್ತರು ಸಲ್ಲಿಸಿದ ಅರ್ಜಿಗೆ ಹಿನ್ನಡೆಯಾಗಿದೆ. ಭಕ್ತರ ಕೋರಿಕೆಯಂತೆ ಮಧ್ಯಂತರ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಮಾಧ್ಯಮಗಳಲ್ಲಿ ಶೀರೂರು ಶ್ರೀಗಳ ಕುರಿತಂತೆ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕು, ತನಿಖಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಬಾರದು ಎಂದು ಸೂಚಿಸಿ ಎಂದು ಶೀರೂರು ಮಠದ ಭಕ್ತರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ…