Advertisements

Tag: harshika poonacha

ತುಂಡು ಬಟ್ಟೆಯಲ್ಲೇ ಬೆಲ್ಜಿಯಂನಲ್ಲಿ ಬಿಂದಾಸ್ ಹರ್ಷಿಕಾ

ಟುಮಾರೋ ಲ್ಯಾಂಡ್‌ ಜಗತ್ತಿನ ಜನಪ್ರಿಯ ಪಾರ್ಟಿ ತಾಣ ಇಲ್ಲಿಗೆ ಈಗ ನಟಿ ಹರ್ಷಿಕಾ ಪೂಣಚ್ಚ ಹೋಗಿದ್ದು  ಹೊಸ ಹೊಸ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಮನಸೋಯಿಚ್ಛೆ ಮೋಜು ಮಸ್ತಿ ಮಾಡೋ ತಾಣದಲ್ಲಿ ಪ್ರತಿ ವರ್ಷ ಜುಲೈ ಅಥವಾ ಆಗಸ್ಟ್‌ನಲ್ಲಿ ಇಲ್ಲೊಂದು ಸಂಗೀತ ಜಾತ್ರೆ ನಡೆಯುತ್ತದೆ. ದೇಶ ವಿದೇಶದಿಂದ ಶ್ರೀಮಂತರೇ ಬರುವ ಈ ಮ್ಯೂಸಿಕ್ ಫೆಸ್ಟ್ ನಲ್ಲಿ ಭಾಗವಹಿಸಬೇಕಾದರೆ ಜನ ಬರುತ್ತಾರೆ,…

Advertisements