Tag: Ganesh

ಗಡ್ಡ ಬಿಟ್ಟು ದೇವದಾಸನಾದ ಗಣೇಶ್ : ವಿರಹ ಪ್ರೇಮದಲ್ಲಿ ಗೋಲ್ಡನ್ ಸ್ಟಾರ್

ತಮಿಳು ಸೂಪರ್ ಹಿಟ್ ಸಿನಿಮಾ ’96’ ಕನ್ನಡದಲ್ಲಿ ’99’ ಹೆಸರಿನಲ್ಲಿ ರೀಮೇಕ್ ಆಗಿ ಮೂಡಿಬರಲಿದೆ ಅನ್ನುವುದು ಹಳೆಯ ಸುದ್ದಿ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದಲ್ಲಿ ಹೊರ ಬರಲಿರುವ ಚಿತ್ರವನ್ನು ಪ್ರೀತಮ್ ಗುಬ್ಬಿ ನಿರ್ದೇಶಿಸಲಿದ್ದಾರೆ. ’99’ ಚಿತ್ರದಲ್ಲಿ ಗಣೇಶ್ ‘ಸಂಚಾರಿ ಫೋಟೋಗ್ರಾಫರ್’ ಪಾತ್ರ ಮಾಡಲಿದ್ದಾರೆ. ತನ್ನದೇ ಲೋಕದಲ್ಲಿ ವಿಹರಿಸುವ ಫೋಟೋಗ್ರಾಫರ್ ಪಾತ್ರಕ್ಕೆ ಗಣೇಶ್ ಜೀವ ತುಂಬಲಿದ್ದಾರೆ. ಇದೀಗ ಈ ಚಿತ್ರದ ಗಣೇಶ್ ಪಾತ್ರದ…

ಮಗಳ ಮಾತು ಕೇಳಿ ಚಿತ್ರವೊಂದನ್ನು ಒಪ್ಪಿಕೊಂಡ ಗೋಲ್ಡನ್ ಸ್ಟಾರ್

ಗೋಲ್ಡನ್ ಸ್ಟಾರ್ ಗಣೇಶ್, ನಮಸ್ಕಾರ..ನಮಸ್ಕಾರ..ನಮಸ್ಕಾರ ಎಂದೇ ಕನ್ನಡಿಗರಿಗೆ ಹತ್ತಿರವಾದ ನಟ. 2002ರ ಹೊತ್ತಿಗೆ ಚಂದನವನಕ್ಕೆ ಕಾಲಿಟ್ಟರೂ ಅದೃಷ್ಟದ ಬಾಗಿಲು ತೆರೆದದ್ದು 2006ರಲ್ಲಿ ಚೆಲ್ಲಾಟ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಗಣೇಶ್ ಮುಂಗಾರು ಮಳೆ ಮೂಲಕ ಬಿರುಗಾಳಿ ಎಬ್ಬಿಸಿದರು. ಬಳಿಕ ಅವರು ಹಿಂತಿರುಗಿ ನೋಡಲಿಲ್ಲ. ವರ್ಷ ಮೂರು ಚಿತ್ರಗಳಂತೆ ನಟಿಸುತ್ತಾ ಬಂದರು. ಆದರೆ ಕಳೆದ ವರ್ಷ ಚಮಕ್…