Thursday, March 4, 2021
- Advertisement -

TAG

DK Shivakumar

ಇನ್ಮುಂದೆ ರಾಜ್ಯದಲ್ಲಿ ನಳಿನ್ v/s ಡಿಕೆಶಿ ಫೈಟ್… ಗೆಲ್ಲುವವರಾರು…

ಅತ್ತ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಇತ್ತ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ನೂತನ ಅಧ್ಯಕ್ಷರ ನೇಮಕದ ಸರ್ಕಸ್ ಕೂಡಾ ಅಂತಿಮ ಘಟ್ಟ ತಲುಪಿದೆ. ಕೆಪಿಸಿಸಿ ಅಧ್ಯಕ್ಷರನ್ನಾಗಿ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ. ಶಿವಕುಮಾರ್...

ಜಾಮೀನು ಸಿಗುತ್ತೆ ಅಂತಾ ನಾನೇ ಅವರಿಗೆ ಧೈರ್ಯ ತುಂಬಿದ್ದೆ : ಹೆಚ್ಡಿಕೆ

ಅತ್ತ ಅಕ್ರಮ ಆಸ್ತಿ ಆರೋಪದಲ್ಲಿ ಜೈಲು ಸೇರಿದ್ದ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಗುತ್ತಿದ್ದ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. https://www.youtube.com/watch?v=YG4Xk0xBVUM ಈ ಸಂಬಂಧ ಟ್ವೀಟ್ ಮಾಡಿರುವ ಅವರು ಡಿ.ಕೆ ಶಿವಕುಮಾರ್ ಅವರಿಗೆ...

ಜೈಲಿನಲ್ಲಿರುವ ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ

ದೆಹಲಿಯ ಹೈಕೋರ್ಟ್ ನಲ್ಲಿ ಡಿ.ಕೆ.ಶಿವಕುಮಾರ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮುಕ್ತಾಯವಾಗಿದೆ. ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದಾರೆ. ಒಂದು ವೇಳೆ ಡಿ.ಕೆ.ಶಿವಕುಮಾರ್ ಜಾಮೀನು ದೊರೆತು ಹೊರ ಬಂದರೆ ಸಿಬಿಐ ಅವರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಜಾಮೀನು ಅರ್ಜಿ...

ಬೈ ಎಲೆಕ್ಷನ್ ಬ್ಯಾಟಲ್ ಗೆ ಬರೋದಿಲ್ಲ ಕನಕಪುರದ ಬಂಡೆ

ಉಪಚುನಾವಣೆಗಳನ್ನು ಗೆಲ್ಲಿಸುವುದರಲ್ಲಿ ನಿಸ್ಸೀಮರಾಗಿದ್ದ ಡಿಕೆ ಶಿವಕುಮಾರ್ ಈ ಬಾರಿಯ ಉಪಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಿತ್ತು. ಅದರಲ್ಲೂ ಮೈತ್ರಿ ಸರ್ಕಾರ ಉರುಳಿ ಬೀಳುತ್ತಿದ್ದಂತೆ ಕೆಂಡವಾಗಿದ್ದ ಡಿಕೆಶಿ, ನನ್ನ ಮತ್ತು ಎಂಟಿಬಿ ನಾಗರಾಜು ಭೇಟಿ ಹೊಸಕೋಟೆ ಚುನಾವಣೆ ರಣರಂಗದಲ್ಲಿ...

ಕಾಲಚಕ್ರ ಕೊಟ್ಟ ಶಾಕ್ : ಡಿಕೆಶಿಗೆ ಇನ್ನೆರಡು ದಿನ ತಿಹಾರ್ ಜೈಲೂಟವೇ ಗತಿ

ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಕನಕಪುರ ಬಂಡೆ ಖ್ಯಾತಿಯ ಡಿಕೆ ಶಿವಕುಮಾರ್ ಅವರಿಗೆ ಇಂದು ಜಾಮೀನು ಭಾಗ್ಯ ಸಿಗಲೇ ಇಲ್ಲ. ಆರೋಗ್ಯಗ ಕಾರಣವೊಡ್ಡಿ ಜಾಮೀನು ಅರ್ಜಿ ಸಲ್ಲಿಸಿದ್ದ ಡಿಕೆಶಿ ಪರ ವಕೀಲರು ಇಂದು ವಾದ...

ತಿಹಾರ್ ಜೈಲು ಸೇರಿದ ಎರಡನೇ ಕನ್ನಡಿಗ ರಾಜಕಾರಣಿ : ಮೊದಲನೆಯವರು ಯಾರು ಗೊತ್ತಾ…?

ತಿಹಾರ್ ಜೈಲು ಮೊದಲ ಕರ್ನಾಟಕದ ಶಾಸಕ ಅನ್ನುವ ಹೆಸರನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ತನ್ನದಾಗಿಸಿಕೊಂಡಿದ್ದಾರೆ. ಅವರು ಕ್ಲೀನ್ ಹ್ಯಾಂಡ್ ಆಗಿ ಹೊರ ಬರುವ ತನಕ ಇದೊಂದು ಕಳಂಕ ಅವರಿಗೆ ಸದಾ ಅಂಟಿಕೊಂಡಿರುತ್ತದೆ. ಹಾಗಂತ...

ಡಿಕೆಶಿ ಒಬ್ಬ ಕೃಷಿಕರಂತೆ : ಕೃಷಿಯಿಂದ ಅವರ ಆದಾಯ ಹೆಚ್ಚಾಗಿದೆಯಂತೆ….!

ಅಕ್ರಮ ಹಣ ವರ್ಗಾವಣೆ ಕುರಿತಂತೆ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಡಿಕೆಶಿಗೆ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ಡಿಕೆಶಿ ಜಾಮೀನಿಗಾಗಿ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಡಿಕೆಶಿ ಪರ ವಾದ...

ಲಕ್ಷ್ಮಿ ಹೆಬ್ಬಾಳ್ಕರ್ ಗೂ ಡಿಕೆಶಿಗೂ ಅದ್ಯಾವ ನಂಟು…? ಲಕ್ಷ್ಮಿ ಬಾರಮ್ಮ ಅಂದಿದ್ಯಾಕೆ ಇಡಿ…

ದೆಹಲಿಯಲ್ಲಿ ಪತ್ತೆಯಾದ ಹಣದ ಕುರಿತಂತೆ ವಿಚಾರಣೆ ಪ್ರಾರಂಭಿಸಿದ ಇಡಿ ಇದೀಗ ಕನಕಪುರದ ಬಂಡೆಯ ಸಾಮಾಜ್ಯಕ್ಕೆ ಲಗ್ಗೆ ಹಾಕಿದೆ. ಇಡಿ ಹೀಗೆಲ್ಲಾ ತನಿಖೆಯನ್ನು ವಿಸ್ತರಿಸುವ ಹಾಗಿಲ್ಲ ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸುತ್ತಿದ್ದರೆ, ಇಡಿ ಪರ ವಕೀಲರು...

ಇಡಿ ವಶದಲ್ಲಿರುವ ಡಿಕೆಶಿಗೆ ಹೃದಯಾಘಾತ ಭೀತಿ…?

ಅಕ್ರಮ ಆಸ್ತಿ ಆರೋಪದಲ್ಲಿ ಇಡಿ ವಶದಲ್ಲಿರುವ ಮಾಜಿ ಡಿಕೆ ಶಿವಕುಮಾರ್ ಅವರನ್ನು ಮೂರನೇ ಬಾರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ವೇಳೆ ಯಾವುದೇ ಕಾರಣಕ್ಕೂ ಡಿಕೆಶಿಗೆ ಜಾಮೀನು ಕೊಡಬಾರದು ಎಂದು ಇಡಿ ಪರ ವಕೀಲರು ವಾದ...

317 ಖಾತೆ ಆರೋಪಕ್ಕೆ ಸಾಕ್ಷಿ ಕೊಡಲಿ : ಇಡಿ ಅಧಿಕಾರಿಗಳಿಗೆ ಡಿಕೆ ಸುರೇಶ್ ಸವಾಲು

ಮಾಜಿ ಸಚಿವ ಡಿಕೆ ಶಿವಕುಮಾರ್ 317 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಅನ್ನುವ ಇಡಿ ಅಧಿಕಾರಿಗಳ ಆರೋಪ ಕುರಿತಂತೆ ಡಿಕೆ ಸುರೇಶ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿಯವರಿಗೆ ನ್ಯಾಯಾಲಯ ಇಡಿ ಕಸ್ಟಡಿ ವಿಧಿಸಿದ ಬಳಿಕ ಮಾತನಾಡಿದ ಸಂಸದ ಸುರೇಶ್,...

Latest news

- Advertisement -