Advertisements

Tag: Bodyguards Of Lord Jagannatha

ದೇವರ ಅಂಗರಕ್ಷಕನ ಅಸಲಿ ಕಥೆಯೇನು ಗೊತ್ತಾ…?

ಕಳೆದ ಕೆಲ‌ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ಚಿತ್ರ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಹಾಲಿವುಡ್, ಬಾಲಿವುಡ್ ಹೀರೋಗಳಿಗೆ ಅವರನ್ನು ಹೋಲಿಕೆ ಮಾಡಲಾಗಿತ್ತು. ಪುರಿ ಜಗನ್ನಾಥ ದೇವಸ್ಥಾನ ಆವರಣದಲ್ಲಿ ಕ್ಲಿಕಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಂಚಲ ಮೂಡಿಸಿದ್ದು ಸುಳ್ಳಲ್ಲ. ಹಾಗಾದರೆ ಚಿತ್ರ ಅಸಲಿ ಕಥೆಯೇನು ಎಂದು ಒರಿಸ್ಸಾ ಮೂಲದ ಪತ್ರಿಕೆಗಳನ್ನು ಜಾಲಾಡಿದರೆ ಸಿಕ್ಕಿದ್ದು ಅದ್ಭುತ ವಿವರಗಳು. ಅದನ್ನು ಕನ್ನಡಿಗರಿಗೆ ತಲುಪಿಸಬೇಕು ಅನ್ನುವ ಕಾರಣದಿಂದ…

Advertisements