Tag: bbk8

ಕೈ ತುತ್ತು ತಿನ್ನಿಸಿದ ತಕ್ಷಣ ಇವರಿಬ್ಬರ ನಡುವಿನ ಕಾರ್ಮೋಡ ಕರಗುತ್ತಾ…?

ಕೈ ತುತ್ತು ತಿನ್ನಿಸಿದ ತಕ್ಷಣ ಇವರಿಬ್ಬರ ನಡುವಿನ ಕಾರ್ಮೋಡ ಕರಗುತ್ತಾ…?

ಬಿಗ್ ಬಾಸ್ ಎಂಟನೇ ಸೀಸನ್ ನ ಎರಡನೇ ಇನ್ನಿಂಗ್ಸ್ ತುಂಬಾ ವಿಭಿನ್ನವಾಗಿ ಮೂಡಿಬರುತ್ತಿದೆ. ಅದರಲ್ಲೂ ಚಂದ್ರಚೂಡನನ್ನು ನಂಬಿ ಕೆಟ್ಟಿದ್ದ ಪ್ರಶಾಂತ್ ಸಂಬರಗಿ ತಮ್ಮ ತಪ್ಪು ತಿದ್ದಿ ಮುನ್ನಡೆಯುತ್ತಿದ್ದಾರೆ. ...

ಬಿಗ್ ಬಾಸ್ ಮನೆಯಲ್ಲಿ ಹರಿಯಿತು ರಕ್ತ…. ಉರುಡುಗ ಜೊತೆಗಿನ ಅರವಿಂದನ ಮುದ್ದಾಟದಿಂದ ಅಸಹ್ಯ ಪಟ್ಟ ವೀಕ್ಷಕರು

ಬಿಗ್ ಬಾಸ್ ಮನೆಯಲ್ಲಿ ಹರಿಯಿತು ರಕ್ತ…. ಉರುಡುಗ ಜೊತೆಗಿನ ಅರವಿಂದನ ಮುದ್ದಾಟದಿಂದ ಅಸಹ್ಯ ಪಟ್ಟ ವೀಕ್ಷಕರು

ಶನಿವಾರದ ಮಾತುಕತೆಯಲ್ಲಿ ಕಿಚ್ಚ ಸುದೀಪ್ ಬಹುತೇಕ ಎಲ್ಲಾ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ದಿವ್ಯಾ ಉರುಡುಗ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರ ಬೆವರಿಳಿಸಿದ್ದ ಕಿಚ್ಚ ಸುದೀಪ್ ಮುಟ್ಟಿನೋಡಿಕೊಳ್ಳುವಂತೆ ...

ಮಹಾಮನೆಯಲ್ಲಿ ಅರವಿಂದ್ ನಿಧಿ ನಡುವೆ ಮಹಾಕದನ

ನಿಧಿ ಎಲಿಮಿನೇಷನ್ ನಿಂದ ಯಾರಿಗಾದ್ರೂ ಬೇಜಾರಾಯ್ತೇ…?

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ನ ಮೊದಲ ಎಲಿಮಿನೇಷನ್ ಪ್ರಕ್ರಿಯೆ ಭಾನುವಾರ ನಡೆದಿದೆ. ನಿರೀಕ್ಷೆಯಂತೆ ನಿಧಿ ಸುಬ್ಬಯ್ಯ ಮಹಾಮನೆಯಿಂದ ಹೊರ ಬಂದಿದ್ದಾರೆ. ಈ ಬಾರಿ ...

ಕರ್ನಾಟಕದ ಜನಸಂಖ್ಯೆ ಏಳೂವರೆ ಕೋಟಿ : ಇದು ಪತ್ರವಳ್ಳಿ ಖ್ಯಾತಿಯ ಚಂದ್ರಚೂಡರ ಲೆಕ್ಕ

ಕರ್ನಾಟಕದ ಜನಸಂಖ್ಯೆ ಏಳೂವರೆ ಕೋಟಿ : ಇದು ಪತ್ರವಳ್ಳಿ ಖ್ಯಾತಿಯ ಚಂದ್ರಚೂಡರ ಲೆಕ್ಕ

ಕರ್ನಾಟಕದ ಜನಸಂಖ್ಯೆ ಎಷ್ಟು ಅಂದ್ರೆ ಥಟ್ ಅಂತಾ ಬರೋದು 5 ಕೋಟಿ, ಸರಿಯಾಗಿ ಯೋಚಿಸಿ ಹೇಳಿ ಅಂದ್ರೆ ಆರೂವರೆ ಕೋಟಿ. ಆದರೆ ಮಹಾಮನೆಯ 11 ವಿದ್ಯೆಗಳ ಖ್ಯಾತಿಯ ...

ಕೇಳಿಸಿಕೊಳ್ಳುವ ಬುದ್ದಿ ಬೆಳೆಸಿಕೊಳ್ಳಿ : ಅರವಿಂದ್ ವಿರುದ್ಧ ಉರುಡುಗ ಕೆಂಡಾಮಂಡಲ….

ಕೇಳಿಸಿಕೊಳ್ಳುವ ಬುದ್ದಿ ಬೆಳೆಸಿಕೊಳ್ಳಿ : ಅರವಿಂದ್ ವಿರುದ್ಧ ಉರುಡುಗ ಕೆಂಡಾಮಂಡಲ….

ಬಿಗ್ ಬಾಸ್ ಕಾರ್ಯಕ್ರಮ ಇನ್ನೇನು ಫೈನಲ್ ಗೆ ಹತ್ತಿರವಿದೆ ಅನ್ನುವ ಹೊತ್ತಿಗೆ ಸ್ಪರ್ಧಿಗಳು ಸಿಕ್ಕಾಪಟ್ಟೆ ಚುರುಕಾಗಿದ್ದಾರೆ. ಹೇಗಾದರೂ ಸರಿ ಗೆಲ್ಲಲೇಬೇಕು ಎಂದು ಆಟವಾಡುತ್ತಿದ್ದಾರೆ. ಈ ನಡುವೆ ಸೂರ್ಯ ...

ಅವಳು ದೊಡ್ಡ ಫಿಗರ್ ಆದ್ರೆ ನಾನು…. ಮುಚ್ಚಿಕೊಂಡಿರಲು ಹೇಳಿದ್ದೇ ತಪ್ಪಾಯ್ತು.

ಅವಳು ದೊಡ್ಡ ಫಿಗರ್ ಆದ್ರೆ ನಾನು…. ಮುಚ್ಚಿಕೊಂಡಿರಲು ಹೇಳಿದ್ದೇ ತಪ್ಪಾಯ್ತು.

ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಅದ್ಭುತವಾಗಿ ಮೂಡಿ ಬರುತ್ತಿದೆ. ಬರೀ ಜಗಳಗಳೇ ನಡೆಯುತ್ತಿರುವುದರಿಂದ ಟಿ.ಆರ್.ಪಿಗಂತು ತೊಂದರೆಯಿಲ್ಲ. ಅದರಲ್ಲೂ ಚಂದ್ರಚೂಡ್ ಮತ್ತು ಮಂಜು ನಡುವಿನ ಕಿತ್ತಾಟದ ...

ಮಹಾಮನೆಯಲ್ಲಿ ಅರವಿಂದ್ ನಿಧಿ ನಡುವೆ ಮಹಾಕದನ

ಮಹಾಮನೆಯಲ್ಲಿ ಅರವಿಂದ್ ನಿಧಿ ನಡುವೆ ಮಹಾಕದನ

ಬಿಗ್ ಬಾಸ್ ಕನ್ನಡ ಸೀಸನ್‌ 8ರ ಸೆಕೆಂಡ್ ಇನಿಂಗ್ಸ್‌ ಪ್ರಾರಂಭದಿಂದಲೇ ಬೆಂಕಿಯಾಗಿದೆ.ಮನೆಯಿಂದ ಹೊರ ಹೋದ ಮಂದಿ ಎಪಿಸೋಡ್ ಗಳನ್ನು ನೋಡಿ ಬಂದಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಕೂತು ಪರಸ್ಪರ ...

ಏನು ನಿನ್ನ ಅಹಂಕಾರ..ಏನು ನಿನ್ನ ನಕ್ರ… ಬಿಗ್ ಬಾಸ್ ಮನೆಯಲ್ಲಿ ಮತ್ತೆ ಹುಡುಗಿಯರೇ ಟಾರ್ಗೆಟ್…?

ಏನು ನಿನ್ನ ಅಹಂಕಾರ..ಏನು ನಿನ್ನ ನಕ್ರ… ಬಿಗ್ ಬಾಸ್ ಮನೆಯಲ್ಲಿ ಮತ್ತೆ ಹುಡುಗಿಯರೇ ಟಾರ್ಗೆಟ್…?

ಮಹಾಮನೆಯಲ್ಲಿ ಬಾಡಿಗಾರ್ಡ್ ಖ್ಯಾತಿಯ ಸ್ಪರ್ಧಿಗಳು ಇನ್ನಿಂಗ್ಸ್ ಎರಡಲ್ಲೂ ಇಡೀ ಮನೆ ನಾವು ಹೇಳಿದಂತೆ ನಡೆಯಬೇಕು ಎಂದು ನಿರ್ಧರಿಸಿದಂತಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ 11 ಕ್ಷೇತ್ರಗಳ ಪರಿಣಿತ ಖ್ಯಾತಿಯ ...

ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಧಾರೆ…. ವೈಯುಕ್ತಿಕ ದ್ವೇಷ ಸಾಧನೆಗಿಳಿದ ಬಾಡಿಗಾರ್ಡ್ಸ್

ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಧಾರೆ…. ವೈಯುಕ್ತಿಕ ದ್ವೇಷ ಸಾಧನೆಗಿಳಿದ ಬಾಡಿಗಾರ್ಡ್ಸ್

ಮಹಾಮನೆಯ ಆಟ ಈ ವಾರದಿಂದ ಸಿಕ್ಕಾಪಟ್ಟೆ ತಿರುವು ಪಡೆದುಕೊಂಡಿದೆ. 11 ವಿದ್ಯೆ ಖ್ಯಾತಿಯ ಚಂದ್ರಚೂಡ್ ಹಾಗೂ ಹಳ್ಳಿ ಪ್ರತಿಭೆ ಖ್ಯಾತಿಯ ಮಂಜು ನಡುವಿನ ಜಗಳದಿಂದ ಮಹಾಮನೆಯಲ್ಲಿ ಇದೀಗ ...

ಸಂವಿಧಾನ ಬದ್ಧವಾಗಿ ಡಿವೋರ್ಸ್ ಆಗಿದೆ : ಬಿಗ್ ಬಾಸ್ ಮನೆಯಲ್ಲಿ ಚಂದ್ರಚೂಡ್ ಹೇಳಿದ್ದೆಲ್ಲವೂ ಹಸಿ ಸುಳ್ಳು

ಸಂವಿಧಾನ ಬದ್ಧವಾಗಿ ಡಿವೋರ್ಸ್ ಆಗಿದೆ : ಬಿಗ್ ಬಾಸ್ ಮನೆಯಲ್ಲಿ ಚಂದ್ರಚೂಡ್ ಹೇಳಿದ್ದೆಲ್ಲವೂ ಹಸಿ ಸುಳ್ಳು

ಭಾನುವಾರ ಪ್ರಸಾರವಾದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ, ಪತ್ರಕರ್ತ, ಸಿನಿಮಾ ನಿರ್ದೇಶಕ, ಸಾಹಿತಿ ಖ್ಯಾತಿಯ ಚಂದ್ರಚೂಡ್ ಮಂಜು ಪಾವಗಡ ವಿರುದ್ಧ ಕೆಂಡ ಕಾರಿದ್ದರು. ...

ತಂದೆ ವಿಷ ಕೊಟ್ಟರೂ ದಿವ್ಯಾ ಸುರೇಶ್ ಬದುಕಿ ಬಂದಿದ್ದು ಹೇಗೆ …?

ನನಗಿಂತ ಟಾಸ್ಕ್ ಮುಖ್ಯವಾಯಿತಲ್ಲ… ಮಂಜು ಗೆಳೆತನದಿಂದ ದೂರ ಸರಿದಳೇ ದಿವ್ಯಾ ಸುರೇಶ್

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಬಿಗ್ ಬಾಸ್ ಮನೆಯ ಜೋಡಿ ಎಂದೇ ಪ್ರಸಿದ್ಧರಾಗಿದ್ದಾರೆ. ಅವರಿಬ್ಬರು ಆತ್ಮೀಯ ಸ್ನೇಹಿತರಾಗಿದ್ದು, ಟಾಸ್ಕ್ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಇಬ್ಬರದ್ದೂ ಒಂದೇ ...

ಬಿಗ್ ಬಾಸ್ ಮನೆಯಲ್ಲಿ ದೆವ್ವ…. ತಲೆಗೆ ಹುಳ ಬಿಟ್ಟುಕೊಂಡ್ನ ಬ್ರೋಗೌಡ…!

ಬಿಗ್ ಬಾಸ್ ಮನೆಯಲ್ಲಿ ದೆವ್ವ…. ತಲೆಗೆ ಹುಳ ಬಿಟ್ಟುಕೊಂಡ್ನ ಬ್ರೋಗೌಡ…!

ಬಿಗ್ ಬಾಸ್ ಮನೆಯಲ್ಲಿ ದೆವ್ವದ ಕಾಟವಿದೆ ಅನ್ನುವುದು ಹೊಸ ಸುದ್ದಿಯಲ್ಲ. ಅಲ್ಲಿ ಕೆಲಸ ಮಾಡಿ ಬಂದ ಮಂದಿ ಅಲ್ಲೊಂದು ವಿಚಿತ್ರ ಅನುಭವವಾಗುತ್ತದೆ ಎಂದು ಆತ್ಮೀಯರಲ್ಲಿ ಹೇಳಿಕೊಂಡಿದ್ದರು. ತುಂಬಾ ...

ನಾಲಗೆಗೆ ಮೂಳೆ ಇಲ್ಲ… ಹಾಗಂತ ಬಾಯಿಗೆ ಬಂದಂತೆ ಮಾತನಾಡಬೇಡಿ : ಚೂಡ್ ವರ್ತನೆಯಿಂದ ನೊಂದ ದಿವ್ಯಾ

ನಾಲಗೆಗೆ ಮೂಳೆ ಇಲ್ಲ… ಹಾಗಂತ ಬಾಯಿಗೆ ಬಂದಂತೆ ಮಾತನಾಡಬೇಡಿ : ಚೂಡ್ ವರ್ತನೆಯಿಂದ ನೊಂದ ದಿವ್ಯಾ

ಸೆಕೆಂಡ್ ಇನ್ನಿಂಗ್ ಸಲುವಾಗಿ ಅತಿಥಿಗಳನ್ನು ಒಳಗಡೆ ಕರೆಸಿಕೊಂಡಿರುವ ಮಹಾಮನೆ ಈ ಬಾರಿ ಯುದ್ಧಭೂಮಿಯಾದರೂ ಅಚ್ಚರಿ ಇಲ್ಲ. ಇಲ್ಲಿರುವ ಎಲ್ಲರಿಗೂ ಗೆಲ್ಲುವುದು ಅನಿವಾರ್ಯವಾಗಿರುವ, ಜನರ ಮನ ಗೆಲ್ಲಲೇಬೇಕು. ಮತ್ತೊಂದು ...

ಹೌದು ನಾನು ಹಳ್ಳಿ ಹುಡುಗನೇ…. ನಿನ್ನ ಐಡೆಂಟಿಟಿ ಏನು…? ಸಂಬರಗಿಗೆ ತಿವಿದ ಮಂಜು

ಹೌದು ನಾನು ಹಳ್ಳಿ ಹುಡುಗನೇ…. ನಿನ್ನ ಐಡೆಂಟಿಟಿ ಏನು…? ಸಂಬರಗಿಗೆ ತಿವಿದ ಮಂಜು

ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಇಂದಿನಿಂದ ಟೇಕಾಫ್ ಆಗಿದೆ. ಮೊದಲ ದಿನದ ಸಂಚಿಕೆಯೇ ಸಾಕಷ್ಟು ಕುತೂಹಲ ಕೆರಳಿಸಿದ್ದು, ಮನೆಯಿಂದ ಹೊರಗಿದಷ್ಟು ದಿನ ಪರಸ್ಪರ ಮಾಡಿದ ಆರೋಪ ಪ್ರತ್ಯಾರೋಪಗಳಿಗೆ ...

ಮಹಾಮನೆಯಲ್ಲಿ ಮೊದಲ ದಿನವೇ ಮಾನ ಮರ್ಯಾದೆ ಕಳೆದುಕೊಂಡ ಸಂಬರಗಿ ಮತ್ತು ಚಂದ್ರಚೂಡ

ಮಹಾಮನೆಯಲ್ಲಿ ಮೊದಲ ದಿನವೇ ಮಾನ ಮರ್ಯಾದೆ ಕಳೆದುಕೊಂಡ ಸಂಬರಗಿ ಮತ್ತು ಚಂದ್ರಚೂಡ

ಇಂದಿನಿಂದ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಸಿಕ್ಕಾಪಟ್ಟೆ ಕುತೂಹಲವಿದೆ. ಕಾರಣ ಸಿಂಪಲ್, ಹಿಂದಿನ ಸೀಸನ್ ಗಳಲ್ಲಿ ಎನೂ ಗೊತ್ತಿಲ್ಲದೆ ಸ್ಪರ್ಧಿಗಳು ಮನೆಯೊಳಗಡೆ ಹೋಗ್ತಾ ಇದ್ರು. ಈ ...

ನಾಳೆಯಿಂದ ಬಿಗ್ ಬಾಸ್ 2.O :  ಇಂದೇ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಸ್ಪರ್ಧಿಗಳು

ನಾಳೆಯಿಂದ ಬಿಗ್ ಬಾಸ್ 2.O : ಇಂದೇ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಸ್ಪರ್ಧಿಗಳು

ಬೆಂಗಳೂರು : ಕೊರೋನಾ ಕಾರಣದಿಂದ ನಿಂತು ಹೋಗಿದ್ದ ಬಿಗ್ ಬಾಸ್ ಕಾರ್ಯಕ್ರಮ ನಾಳೆಯಿಂದ ಮತ್ತೆ ಪ್ರಸಾರವಾಗಲಿದೆ. ಈಗಾಗಲೇ ಇನ್ನೊವೇಟಿವ್ ಫಿಲ್ಮಂ ಸಿಟಿ ಸೇರಿರುವ ಸ್ಪರ್ಧಿಗಳು ಬಿಗ್ ಬಾಸ್ ...

ಬಿಗ್ ಬಾಸ್ ಮನೆಯಲ್ಲಿ ಬಯಲಾಯ್ತು ರಾಜೀವನ ಹೇರ್ ಸ್ಟೈಲ್ ರಹಸ್ಯ – ಕಿಚ್ಚ ಕೊಟ್ರು ಸ್ಪೆಷಲ್ ಗಿಫ್ಟ್

Bigg Boss Kannada 8 : ಮಹಾಮನೆಗೆ ರಾಜೀವ್ ನ ಕರೆ ತನ್ನಿ : #WewantkingRajeevback

ಬಿಗ್ ಬಾಸ್ ಕನ್ನಡದ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ. ಈಗಾಗಲೇ 12 ಸ್ಪರ್ಧಿಗಳು ಮನೆಯೊಳಗಡೆ ಹೋಗುವುದು ಖಚಿತವಾಗಿದೆ. ಜೊತೆಗೆ 2 ...

Page 2 of 4 1 2 3 4