Tag: bbk8

ಪ್ರಿಯಾಂಕ ತಿಮ್ಮೇಶ್ ಅಭಿಮಾನಿಗಳಿಗೆ ಕಣ್ತುಂಬಿಸಿಕೊಳ್ಳಿ…

ಪ್ರಿಯಾಂಕ ತಿಮ್ಮೇಶ್ ಅಭಿಮಾನಿಗಳಿಗೆ ಕಣ್ತುಂಬಿಸಿಕೊಳ್ಳಿ…

ಪ್ರಿಯಾಂಕ ತಿಮ್ಮೇಶ್, ಚಂದನವನದಲ್ಲಿ ಒಳ್ಳೆಯ ಹೆಸರು ಮಾಡಿದ ನಟಿ. ಅದರಲ್ಲೂ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಬಳಿಕ ತಮ್ಮ ನೇರ ನಡೆ ನುಡಿಯ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ...

ಬಿಗ್ ಬಾಸ್ ಮಿನಿ ಸೀಸನ್ ಗೆ ಸುದೀಪ್ ಎಂಟ್ರಿ…!

ಬಿಗ್ ಬಾಸ್ ಮಿನಿ ಸೀಸನ್ ಗೆ ಸುದೀಪ್ ಎಂಟ್ರಿ…!

ಬಿಗ್ ಬಾಸ್ ಮುಕ್ತಾಯದ ಬಳಿಕ ಪ್ರಸಾರವಾಗುತ್ತಿರುವ ಮಿನಿ ಸೀಸನ್ ಈಗಾಗಲೇ ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅದರಲ್ಲೂ ನೆಚ್ಚಿನ ತಾರೆಯರೇ ಇರುವುದರಿಂದ ಅವರವರ ಅಭಿಮಾನಿಗಳು ಶೋ ನೋಡುತ್ತಿದ್ದಾರೆ. ಜೊತೆಗೆ ...

ಚಕ್ರವರ್ತಿಯನ್ನು ನಂಬಿ ಕೆಟ್ಟೆ…. ಮಂಜು ಗೆಳೆತನಕ್ಕೆ ಹುಳಿ ಹಿಂಡಿದ ಬೀಪ್ ಚಂದ್ರಚೂಡ

ಚಕ್ರವರ್ತಿಯನ್ನು ನಂಬಿ ಕೆಟ್ಟೆ…. ಮಂಜು ಗೆಳೆತನಕ್ಕೆ ಹುಳಿ ಹಿಂಡಿದ ಬೀಪ್ ಚಂದ್ರಚೂಡ

ಬಿಗ್ ಬಾಸ್ ಆಟ ಮುಗಿದಿದೆ. ಅತ್ಯಂತ ಕೆಟ್ಟ ಸೀಸನ್ ಇದು ಅಂದ್ರೆ ತಪ್ಪಿಲ್ಲ. ಆಟ ಮುಗಿದ ಮೇಲೂ ಮನೆಯಿಂದ ಹೊರ ಬಂದಿರುವ ಸದಸ್ಯರು ಇನ್ನೂ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದಾರೆ. ...

ದಿವ್ಯಾ ಉರುಡುಗ ಅವರ ಖಾಸಗಿ ಫೋಟೋಗಳನ್ನು ಲೀಕ್ ಮಾಡಿದ್ದು ಸಂಬರಗಿಯಂತೆ…!

ದಿವ್ಯಾ ಉರುಡುಗ ಅವರ ಖಾಸಗಿ ಫೋಟೋಗಳನ್ನು ಲೀಕ್ ಮಾಡಿದ್ದು ಸಂಬರಗಿಯಂತೆ…!

ಯಾರಾದ್ರೂ ಬೆಳೆಯುತ್ತಿದ್ದಾರೆ ಅಂದ್ರೆ ಅವರ ಕಾಲೆಳೆಯುವ ಪಾಪಿಗಳು ಜಗತ್ತಿನಲ್ಲಿದ್ದಾರೆ. ಉಳಿದವರ ಏಳಿಗೆಯನ್ನು ಕಂಡು ತಾವು ಬೆಳೆಯಬೇಕು ಅನ್ನುವ ಛಲ ಇವರಲ್ಲಿ ಮೂಡುವುದಿಲ್ಲ. ಬದಲಾಗಿ ಬೆಳೆಯುವವನನ್ನು ಕೆಳಗಿಳಿಸುವುದು ಹೇಗೆ ...

ದಯವಿಟ್ಟು ಕ್ಷಮಿಸಿ… ವೀಕ್ಷಕರಲ್ಲಿ ಫಿನಾಲೆ ವೇದಿಕೆಯಿಂದ ಕ್ಷಮೆ ಯಾಚಿಸಿದ ಸುದೀಪ್… !

ದಯವಿಟ್ಟು ಕ್ಷಮಿಸಿ… ವೀಕ್ಷಕರಲ್ಲಿ ಫಿನಾಲೆ ವೇದಿಕೆಯಿಂದ ಕ್ಷಮೆ ಯಾಚಿಸಿದ ಸುದೀಪ್… !

ಬಿಗ್ ಬಾಸ್ ಫಿನಾಲೆಯ ಮೊದಲ ದಿನದ ಕಾರ್ಯಕ್ರಮ ಪ್ರಾರಂಭವಾದ ವೇಳೆ ಎಲ್ಲವೂ ಸರಿಯಾಗಿತ್ತು. ಆದರೆ ರಾತ್ರಿ 10.30ರ ಬಳಿಕ ಬಿಗ್ ಬಾಸ್ ಪ್ರಸಾರಕ್ಕೆ ಸಾಕಷ್ಟು ಅಡೆ ತಡೆಗಳು ...

ಮಂಜು ಬಿಗ್ ಬಾಸ್ ಗೆಲ್ಲುವುದು ಖಚಿತವಂತೆ….ಇದು ಸೋಷಿಯಲ್ ಮೀಡಿಯಾದ ಭವಿಷ್ಯ

ಮಂಜು ಬಿಗ್ ಬಾಸ್ ಗೆಲ್ಲುವುದು ಖಚಿತವಂತೆ….ಇದು ಸೋಷಿಯಲ್ ಮೀಡಿಯಾದ ಭವಿಷ್ಯ

ಬಿಗ್ ಬಾಸ್ ಸೀಸನ್ 8ಕ್ಕೆ ತೆರೆ ಬೀಳಲು ಇನ್ನು ಕೆಲವೇ ಗಂಟೆಗಳು ಬಾಕಿ. ಈಗಾಗಲೇ ಬಿಡದಿಯ ಸೆಟ್ ನಲ್ಲಿ ಫಿನಾಲೆ ಕಾರ್ಯಕ್ರಮದ ಶೂಟಿಂಗ್ ನಡೆಯುತ್ತಿದ್, ದಿವ್ಯಾ ಉರುಡುಗ ...

ಈ ಲವ್ ಬರ್ಡ್ ಗಳ ಹುಚ್ಚಾಟ ನೋಡಿ ನೋಡಿ ಸಂಬರಗಿ ಅರೆ ಹುಚ್ಚ ಆಗಿದ್ದಾನೆ….!

ಪ್ರಶಾಂತ್ ಸಂಬರಗಿ ಗೆಲುವಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿದೆ ಬೆವರು..!

ಬಿಗ್ ಬಾಸ್ ಸೀಸನ್ 8ರಲ್ಲಿ ಟಾಪ್ 5ಕ್ಕೆ ತಲುಪಿರುವ ಅಚ್ಚರಿಯ ಸ್ಪರ್ಧಿ ಅಂದ್ರೆ ಅದು ಪ್ರಶಾಂತ್ ಸಂಬರಗಿ. ಆದರೆ ಬಿಗ್ ಬಾಸ್ ಮನೆ ಪ್ರವೇಶಿಸುವ ಮುನ್ನ ಅವರು ...

ಕೊನೆಗೂ ಬಿಗ್ ಬಾಸ್ ಮನೆಗೆ ಆಯ್ಕೆಯಾದ್ರು ಮಹಿಳಾ ಕ್ಯಾಪ್ಟನ್

ಟಾಪ್ 3 ಗೂ ಹೋಗೋದಿಲ್ವಂತೆ ದಿವ್ಯಾ ಉರುಡುಗ…. ಲವ್ ಸ್ಟೋರಿಯೇ ಗೆಲುವಿನ ಓಟಕ್ಕೆ ಉರುಳಾಯ್ತೆ..?

ದಿವ್ಯಾ ಉರುಡುಗ, ಬಿಗ್ ಬಾಸ್ ಮನೆಯಲ್ಲಿ ಟಾಪ್ 5 ಸ್ಪರ್ಧಿಗಳ ಸಾಲಿನಲ್ಲಿ ಕೂತಿದ್ದಾರೆ. ಅರವಿಂದ್ ಜೊತೆಗಿನ ಲವ್ ಸ್ಟೋರಿ ಇಲ್ಲದಿರುತ್ತಿದ್ರೆ ಉರುಡುಗ ಇಷ್ಟು ಹೊತ್ತಿಗೆ ಮನೆಯಿಂದ ಹೊರ ...

ಧ್ಯಾನದ ನೆಪದಲ್ಲಿ ಮಹಾಮನೆಯಲ್ಲಿ ನಿದ್ದೆಗೆ ಶರಣಾದ್ರ ವೈಷ್ಣವಿ….

ಟಾಸ್ಕ್ ಗೆಲ್ಲದೆ ಫೈನಲ್ ಗೆ ಬಂದ ವೈಷ್ಣವಿ ಟ್ರೋಪಿ ಗೆಲ್ತಾರ…?

ಮಹಾಮನೆಯಲ್ಲಿ ಇದೀಗ ಟಾಪ್ 5 ಸ್ಪರ್ಧಿಗಳ ಪೈಕಿ ಇಬ್ಬರು ಫೈನಲ್ ವೇದಿಕೆ ಹತ್ತಲು ಸಜ್ಜಾಗಿ ನಿಂತಿದ್ದಾರೆ. ಆದರೆ ಆ ಇಬ್ಬರು ಯಾರು ಅನ್ನುವುದೇ ಈಗಿರುವ ಕುತೂಹಲ. ಬಹುತೇಕ ...

ಕೊನೆಗೂ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ  ಬ್ರೋಗೌಡ ಖ್ಯಾತಿಯ ಶಮಂತ್

ಕೊನೆಗೂ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ಬ್ರೋಗೌಡ ಖ್ಯಾತಿಯ ಶಮಂತ್

ಮಹಾಮನೆಯ ಈ ಭಾನುವಾರದ ಎಲಿಮಿನೇಷನ್ ನಲ್ಲಿ ನಿರೀಕ್ಷೆಯಂತೆ ಶಮಂತ್ ಗೌಡ ಹೊರ ಬಂದಿದ್ದಾರೆ. ಎಲಿಮಿನೇಷನ್ ಪ್ರಕ್ರಿಯೆ ಪ್ರಾರಂಭಿಸಿದ ಸುದೀಪ್ ಮೊದಲಿಗೆ ವೈಷ್ಣವಿ ಅವರನ್ನು ಸೇವ್ ಮಾಡಿದರು. ಬಳಿಕ ...

ಮಹಾಮನೆಯಿಂದ ಹೊರ ಬಿದ್ದ ಶುಭ ಪೂಂಜಾ… ಒಂದೇ ವಾರದ ಒಪ್ಪಂದದಲ್ಲಿ ಬಂದಿದ್ರ ಗಾಬರಿ ಗೋಪಾಲಮ್ಮ

ಮಹಾಮನೆಯಿಂದ ಹೊರ ಬಿದ್ದ ಶುಭಾ ಪೂಂಜಾ

ಕನ್ನಡ ಬಿಗ್ ಬಾಸ್ ಸೀಸನ್ 8 ಫಿನಾಲೆ ಹಂತಕ್ಕೆ ಬಂತು ನಿಂತಿದೆ. ಇನ್ನು ಒಂದು ವಾರ ಕಳೆದರೆ ಸುದೀಪ್ ಫೈನಲ್ ವೇದಿಕೆಯಲ್ಲಿರುತ್ತಾರೆ. ಫೈನಲ್ ತೀರಾ ಸಮೀಪದಲ್ಲಿರುವ ಕಾರಣ ...

ಕೊನೆಗೂ ಬಿಗ್ ಬಾಸ್ ಮನೆಗೆ ಆಯ್ಕೆಯಾದ್ರು ಮಹಿಳಾ ಕ್ಯಾಪ್ಟನ್

ಉರುಡುಗ ಅವರದ್ದು ಎನ್ನಲಾದ ಖಾಸಗಿ ಫೋಟೋಗಳು ವೈರಲ್ : ಬಿಗ್ ಬಾಸ್ ಮನೆಯಿಂದಲೇ ಕೋರ್ಟ್ ಮೆಟ್ಟಿಲೇರಿದ ಸ್ಪರ್ಧಿ

ಬೆಂಗಳೂರು :  ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ವಿರುದ್ಧ ಮಾನಹಾನಿ ಮಾಡುವ ಕೆಲಸ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಇದೊಂದು ದುರಂತ ಅನ್ನದೆ ವಿಧಿಯಿಲ್ಲ. ಸ್ಪರ್ಧಿಗಳ ಖಾಸಗಿ ...

ಬಿಗ್ ಬಾಸ್ ಫೈನಲ್ ಗೆ ಇನ್ನು ಕೆಲವೇ ದಿನ : ಈ ಮೂವರಲ್ಲಿ ಗೆಲುವು ಯಾರಿಗೆ…?

ಬಿಗ್ ಬಾಸ್ ಫೈನಲ್ ಗೆ ಇನ್ನು ಕೆಲವೇ ದಿನ : ಈ ಮೂವರಲ್ಲಿ ಗೆಲುವು ಯಾರಿಗೆ…?

ಬಿಗ್ ಬಾಸ್ ಸೀಸನ್ 8ರ ಫೈನಲ್ ಗೆ ಇನ್ನು ಕೆಲವೇ ದಿನಗಳು ಬಾಕಿ. ಇಂದು ಸುದೀಪ್ ಕೊನೆಯ ವಾರಾಂತ್ಯದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮುಂದಿನ ಶನಿವಾರ ಸುದೀಪ್ ಫಿನಾಲೆ ...

ಮಹಾಮನೆಯಲ್ಲಿ ಮೊದಲ ದಿನವೇ ಮಾನ ಮರ್ಯಾದೆ ಕಳೆದುಕೊಂಡ ಸಂಬರಗಿ ಮತ್ತು ಚಂದ್ರಚೂಡ

ಕೊನೆಗೂ ರಿವೀಲ್ ಆಯ್ತು ಬಿಗ್ ಬಾಸ್ ಫೈನಲ್ ಡೇಟ್ : ಬಿಗ್ ಬಾಸ್ ವೇದಿಕೆಯಲ್ಲೇ ದಿನಾಂಕ ಘೋಷಣೆ

ಬಿಗ್ ಬಾಸ್ ಸೀಸನ್ 8ಕ್ಕೆ ತೆರೆ ಬೀಳಲು ಇನ್ನು ಕೆಲವೇ ದಿನಗಳು ಬಾಕಿ. ಎರಡನೇ ಇನ್ನಿಂಗ್ಸ್ ಅನ್ನು ನಿಗದಿತ ಅವಧಿಕ್ಕಿಂತ ಒಂದಿಷ್ಟು ದಿನ ವಿಸ್ತರಿಸಲಾಗಿದ್ದು, ಆಗಸ್ಟ್ 8ಕ್ಕೆ ...

ಕಿರಿಕ್ ಪಾರ್ಟಿ ಮೂವಿ ಡೀಲ್ ನಲ್ಲಿ ಸಂಬರಗಿ – ಬಿಗ್ ಬಾಸ್ ಮನೆಯ ಮಾವನ ಮತ್ತೊಂದು ಮುಖ ಅನಾವರಣ

ಸಂಬರಗಿಗೆ ಈ ವಾರದ ಕಿಚ್ಚನ ಚಪ್ಪಾಳೆ : ಕಳಪೆ ಪಟ್ಟ ಕಟ್ಟಿದವರಿಗಿದು ಅವಮಾನವಲ್ಲವೇ..?

ಬಿಗ್ ಬಾಸ್ ಮನೆಯ ಆಟ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ. ಹೀಗಾಗಿ ಗೆಲುವಿನ ವೇದಿಕೆಯಲ್ಲದಿದ್ದರೂ, ಟಾಪ್ 5ನಲ್ಲಾದರೂ ಕಾಣಿಸಿಕೊಳ್ಳಬೇಕು ಎಂದು ಸ್ಪರ್ಧಿಗಳು ಗುದ್ದಾಟ ಪ್ರಾರಂಭಿಸಿದ್ದಾರೆ. ವೀಕ್ಷಕರ ...

ಮಹಾಮನೆಯಲ್ಲಿ ಮೊದಲ ದಿನವೇ ಮಾನ ಮರ್ಯಾದೆ ಕಳೆದುಕೊಂಡ ಸಂಬರಗಿ ಮತ್ತು ಚಂದ್ರಚೂಡ

ಮುಂದಿನ ವಾರ ಬಿಗ್ ಬಾಸ್ ಮುಗಿಯೋದಿಲ್ಲ… ಮತ್ತೊಂದು ತಿಂಗಳು ಒಂಟಿ ಮನೆ ವಾಸ

ಬಿಗ್ ಬಾಸ್ ಸೀಸನ್ 8 ರ ಸೆಕೆಂಡ್ ಇನ್ನಿಂಗ್ 30 ರಿಂದ 40 ದಿನಗಳ ಕಾಲ ಪ್ರಸಾರವಾಗಲಿದೆ ಅನ್ನಲಾಗಿತ್ತು. ಮುಂದಿನ ವಾರಕ್ಕೆ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗಿ ಭರ್ತಿ ...

ಪ್ರಿಯಾಂಕ ತಿಮ್ಮೇಶ್ ಗೆ ಮಿಡಲ್ ಫಿಂಗರ್ ತೋರಿಸಿದ ಪತ್ರವಳ್ಳಿ ಖ್ಯಾತಿಯ ಚಕ್ರವರ್ತಿ ಚೂಡ

ಪ್ರಿಯಾಂಕ ತಿಮ್ಮೇಶ್ ಗೆ ಮಿಡಲ್ ಫಿಂಗರ್ ತೋರಿಸಿದ ಪತ್ರವಳ್ಳಿ ಖ್ಯಾತಿಯ ಚಕ್ರವರ್ತಿ ಚೂಡ

ಬೆಂಗಳೂರು : ನಾಯಿ ಬಾಲದ ಡೊಂಕನ್ನಾದರೂ ಸರಿ ಮಾಡಬಹುದು, ಆದರೆ ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ನಡವಳಿಕೆಯನ್ನು ಸರಿ ಮಾಡಲು ಸಾಧ್ಯವೇ ಇಲ್ಲ. ಬೀಪ್ ಚಕ್ರವರ್ತಿ, ...

Page 1 of 4 1 2 4