TAG
Amith Sha
ಬೆದರಿದ ಅಮಿತ್ ಶಾ ಯು ಟರ್ನ್ : ಪ್ರಾದೇಶಿಕ ಭಾಷೆಯ ಮೇಲೆ ಹಿಂದಿ ಹೇರುವ ಪ್ರಶ್ನೆಯೇ ಇಲ್ಲ
ಒಂದು ದೇಶ ಒಂದೇ ಭಾಷೆ ಅನ್ನು ಕಾನ್ಸೆಪ್ಟ್ ಅಡಿಯಲ್ಲಿ ಗೃಹ ಸಚಿವ ಅಮಿತ್ ಶಾ ಹಿಂದಿ ಭಾರತವನ್ನು ಗುರುತಿಸುವ ಭಾಷೆಯಾಗಬೇಕು ಎಂದು ಹೇಳಿದ್ದರು.
ಹಿಂದಿ ದಿವಸ್ ಸಂದರ್ಭದಲ್ಲಿ ಮಾತನಾಡಿದ್ದ ಅವರು ದೇಶದಲ್ಲಿ ಹಿಂದಿ ಭಾಷೆಯೇ...
ಒಂದು ದೇಶ, ಒಂದೇ ಭಾಷೆ : ಹಿಂದಿ ಭಾರತವನ್ನು ಗುರುತಿಸುವ ಭಾಷೆಯಾಗಲು ಶಾ ಕರೆ
ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಹಿಂದಿ ಭಾಷೆಗೆ ಭಾರತವನ್ನು ಬೆಸೆಯುವ ಸಾಮರ್ಥ್ಯವಿದೆ. ಹಿಂದಿಯೂ ಭಾರತವನ್ನು ಜಾಗತಿಕವಾಗಿ ಗುರುತಿಸುವ ಭಾಷೆಯಾಗಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
var domain = (window.location !=...
ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಉಡುಗೊರೆ ಕೊಟ್ಟ ಮೋದಿ : ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದು
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಇನ್ನು ಹತ್ತು ದಿನಗಳು ಬಾಕಿ ಇರುವಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೊಡ್ಡ ಉಡುಗೊರೆಯೊಂದನ್ನು ದೇಶಕ್ಕೆ ಕೊಟ್ಟಿದೆ.
ಜಮ್ಮು ಕಾಶ್ಮೀರ ಇನ್ನು ಮುಂದೆ ರಾಜ್ಯವಾಗಿ ಪರಿಗಣಿತವಾಗುವುದಿಲ್ಲ. ಬದಲಾಗಿ ಅದು...