Tag: ನಾಯಿ

ಕೇರಳವಾಗುತ್ತಾ ಮಂಗಳೂರು : ಬೈಕ್ ಗೆ ನಾಯಿಯನ್ನು ಕಟ್ಟಿ ದರದರನೇ ಎಳೆದುಕೊಂಡು ಹೋದವರು ಯಾರು ಗೊತ್ತಾ..?

ಕೇರಳವಾಗುತ್ತಾ ಮಂಗಳೂರು : ಬೈಕ್ ಗೆ ನಾಯಿಯನ್ನು ಕಟ್ಟಿ ದರದರನೇ ಎಳೆದುಕೊಂಡು ಹೋದವರು ಯಾರು ಗೊತ್ತಾ..?

ಮಂಗಳೂರು :  ಈ ವರೆಗೆ ಕೇರಳದಲ್ಲಿ ನಡೆಯುತ್ತಿದ್ದ ಅಮಾನವೀಯ ಘಟನೆ ಮಂಗಳೂರಿನಲ್ಲೂ ನಡೆದಿದೆ. ಕೇರಳದ ಕಿರಾತಕರನ್ನು ಮೀರಿಸುವ ರೀತಿಯಲ್ಲಿ ಮಂಗಳೂರಿನ ಈ ಮಂದಿ ರಾಕ್ಷಸಿ ಕೃತ್ಯ ಮೆರೆದಿದ್ದಾರೆ. ...