Tag: ಕಪಿತ್ಥ ಫಲ

ಕಾಸರಗೋಡಿಗೂ ಬಂತು ಗಣಪತಿಗೆ ಪ್ರಿಯವಾದ ಕಪಿತ್ಥ ಫಲ… ನಿಮ್ಮ ತೋಟದಲ್ಲೂ ಬೆಳೆಸಬಹುದು…

ಗಜಾನನಂ ಭೂತಗಣಾಧಿಸೇವಿತಂ, ಕಪಿತ್ಥ ಜಂಬೂ ಫಲಸಾರ ಭಕ್ಷಿತಂ... ಈ ಶೋಕ್ಲ ಆಸ್ತಿಕರಾದ ಎಲ್ಲರಿಗೂ ಗೊತ್ತಿದೆ. ಇದೇ ಶೋಕ್ಲದಲ್ಲಿರುವ ಕಪಿತ್ಥ ಫಲ ಯಾವುದು ಎಂದು ಹುಡುಕಿಕೊಂಡು ಹೋದ ಕಾಸರಗೋಡಿನ ...