Advertisements

Tag: ಹಾಸನ

ರೋಹಿಣಿ ಏನು ಕಡಿದು ಕಟ್ಟೆ ಹಾಕಿದ್ದಾರೆ – ಸಾಧನೆಗೆ ನನ್ನ ಪತ್ನಿ ಭವಾನಿಯೇ ಕಾರಣ

ಹಾಸನದಲ್ಲಿ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶ ಬರಲು ಡಿಸಿ ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಭವಾನಿ ರೇವಣ್ಣ ಕಾರಣ ಎಂದು ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ. SSLC ಫಲಿತಾಂಶದಲ್ಲಿ ಹಾಸನ ನಂಬರ್ 1 ಸ್ಥಾನಕ್ಕೆ ಏರಿರುವುದರ ಹಿಂದೆ ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಕೊಡುಗೆ ಹೆಚ್ಚಿದೆ ಎಂದು ನಿನ್ನೆ ಮಾಧ್ಯಮಗಳ ಪ್ರಕಟವಾದ ಬೆನ್ನಲ್ಲೇ ಇದೀಗ ರೇವಣ್ಣ ಅವರು ರೋಹಿಣಿ ಸಿಂಧೂರಿ…

Advertisements

ರೋಹಿಣಿ ನನ್ನ ಬ್ಯಾಚ್ ಮೇಟ್ : ರೇವಣ್ಣಗೆ ಹಾಸನ ಡಿಸಿ ತಿರುಗೇಟು

ನನ್ನ ಬ್ಯಾಚ್ ಮೇಟ್. ಹಾಗಾಗಿ ಅವರ ಭೇಟಿಯಲ್ಲಿ ವಿಶೇಷವೇನಿದೆ? ಎಂದು ಹಾಸನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಚಿವ ರೇವಣ್ಣಗೆ ತಿರುಗೇಟು ನೀಡಿದ್ದಾರೆ ಈ ಹಿಂದೆ ಜಿಲ್ಲೆಯ ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಸಲಹೆ ಪಡೆದು ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕೆಲಸ ಮಾಡುತ್ತಿದ್ದಾರೆ ಅಂತಾ ರೇವಣ್ಣ ಈ ಹಿಂದೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ, ನಾನು ಸ್ವತಂತ್ರವಾಗಿಯೇ…

ಕರ್ನಾಟಕವೇನು…ದೇವೇಗೌಡರ ಅಪ್ಪನ ಮನೆ ಆಸ್ತೀನಾ..?ಪ್ರೀತಂಗೌಡರ ಪ್ರಶ್ನೆ ಉತ್ತರವೆಲ್ಲಿದೆ…

ರಾಮನಗರ ಗಂಡನಿಗೆ, ಚನ್ನಪಟ್ಟಣ ಹೆಂಡತಿಗೆ, ಮಂಡ್ಯ ಮಗನಿಗೆ, ಪಕ್ಕದ ಜಿಲ್ಲೆ ಹಾಸನ ಅಣ್ಣನ ಮಗನಿಗೆ. ಕರ್ನಾಟಕ ದೇವೇಗೌಡರ ಅಪ್ಪನ ಮನೆ ಆಸ್ತೀನಾ..? ಎಂದು ಹಾಸನ ಶಾಸಕ ಪ್ರೀತಂಗೌಡ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೌಡರೇನೂ ದೇವೇಗೌಡರ ಕುಟುಂಬಕ್ಕೆ ಜಿಪಿಎ ಮಾಡಿಕೊಟ್ಟಿಲ್ಲ. ನಾವು ಯಾರೂಹ ಬಾಂಡೆಡ್ ಲೇಬರ್ಸ್ ಅಲ್ಲ ಎಂದು ದೇವೇಗೌಡ ಹಾಗೂ ಅವರ ಕುಟುಂಬದ ತೀವ್ರ ವಾಗ್ದಾಳಿ…

ರಾಷ್ಟ್ರೀಯ ಮಟ್ಟದಲ್ಲಿ ಸಿಎಂ ಮಾನ ಹರಾಜು ಹಾಕಿದ ಸೂಪರ್ ಸಿಂ

ನಿಮಗೆ ಆಗದವರು ಯಾರಾದರೂ ಇದ್ದಾರೆ ರಾಜಕಾರಣಿಗಳಿಗೆ ಹೇಳಿ…ಅದ್ಭುತವಾಗಿ ನಿಮ್ಮ ಶತ್ರುವಿನ ಮಾನ ಹರಾಜು ಹಾಕುತ್ತಾರೆ. ಎಲ್ಲಿ ಹೇಗಿರಬೇಕು ಅನ್ನುವ ಜ್ಞಾನವಿಲ್ಲದೆ ವರ್ತಿಸುವ ಇವರು, ದರ್ಪ, ದೌಲತ್ತುಗಳಲ್ಲೇ ಮುಳುಗಿ ಹೋಗಿರುತ್ತಾರೆ. ನಿನ್ನೆ ರಾತ್ರಿ ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಪುತ್ರ, ರಾಜ್ಯದ ಸಿಎಂ ಅವರ ಸಹೋದರ, ಲೋಕೋಪಯೋಗಿ ಸಚಿವರೂ ಆಗಿರುವ ಹೆಚ್.ಡಿ. ರೇವಣ್ಣ ಆಡಿದ್ದು ಕೂಡಾ ಹೀಗೆ. ನೆರೆಯಿಂದ ಸಂತ್ರಸ್ಥರಾಗಿರುವ ಜನರಿಗೆ ಸಾಂತ್ವಾನ…

ಯಾಕಮ್ಮ ಲೇಟು..? ನೀವು ಬೇಗ ಬಂದ್ರೆ ಡಿಸಿನೂ ಬರಬೇಕಾ…?

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹಾಸನ ಉಸ್ತುವಾರಿ ಸಚಿವ ರೇವಣ್ಣ ಗರಂ ಆದ ಘಟನೆ ನಡೆದಿದೆ.ಹಾಸನ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭ 9 ಗಂಟೆಗೆ ಆಯೋಜಿತವಾಗಿತ್ತು. ಪ್ರತೀ ಸಲ ಲೇಟಾಗಿ, ಅಥವಾ ಕಾರ್ಯಕ್ರಮ ಶುರುವಾಗಲು ಇನ್ನೊಂದಿಷ್ಟು ನಿಮಿಷ ಇರುತ್ತದೆ ಅನ್ನುವಾಗ ಬರುವಾಗ ರೇವಣ್ಣ ಇಂದು 20 ನಿಮಿಷ ಮುಂಚೆಯೇ ಸ್ಥಳಕ್ಕೆ ಬಂದಿದ್ದರು. ಆದರೆ ಸಚಿವರು ಲೇಟಾಗಿ ಬರ್ತಾರೆ ಎಂದು…