Advertisements

Tag: ಸುದೀಪ್

ವಾಸುಕಿ ಜೊತೆ ಕೆಲಸ ಮಾಡಲು ಬಯಸಿದ ಸುದೀಪ್….!

ಕಿಚ್ಚ ಸುದೀಪ್ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದಾರೆ. ಬದಲಾಗಿದ್ದಾರೆ ಅನ್ನುವುದಕ್ಕಿಂತ ಮಾಗಿದ್ದಾರೆ ಅಂದ್ರೆ ತಪ್ಪಗಾದು. ಅನುಭವ ಅವರನ್ನು ಇನ್ನಷ್ಟು ಹಿರಿಯರನ್ನಾಗಿಸಿದೆ. ಅವರ ನಡೆ ನುಡಿಗಳೇ ಅದಕ್ಕೆ ಸಾಕ್ಷಿ. ಇದು ಮತ್ತೊಮ್ಮೆ ಸಾಬೀತಾಗಿದ್ದು ಭಾನುವಾರ ಪ್ರಸಾರವಾದ ಸೂಪರ್ ಸಂಡೇ ವಿದ್ ಸುದೀಪ್ ಕಾರ್ಯಕ್ರಮದಲ್ಲಿ. ಕೆಲ ವಾರಗಳ ಹಿಂದೆ ಜೈಲು ಸೇರಿದ್ದ ವಾಸುಕಿ ಮನಸ್ಸಿಂದ ಯಾರೂನು ಕೆಟ್ಟೋರಲ್ಲ ಎಂಬ ಹಾಡು ರಚಿಸಿ, ಹಾಡಿ ಕನ್ನಡಿಗರ…

Advertisements

ಬಿಗ್ ಬಾಸ್ ಮನೆಯೆ ಆಫರ್ ತಿರಸ್ಕರಿಸಿದ್ಯಾಕೆ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ

ಕನ್ನಡ ಕಿರುತೆರೆ ಲೋಕದಲ್ಲಿ ನಿಧಾನವಾಗಿ ಬಿಗ್ ಬಾಸ್ ಜ್ವರ ಆವರಿಸಲಾರಂಭಿಸಿದೆ. ಕನ್ನಡಿಗರಿಗೆ 7ನೇ ಸೀಸನ್ ಇಷ್ಟವಾಗುತ್ತದೋ ಬಿಡುತ್ತದೋ ಗೊತ್ತಿಲ್ಲ. ವಾಹಿನಿ ಮುಖ್ಯಸ್ಥರ ಪಾಲಿಗೆ ಇದು ಡೂ ಆರ್ ಡೈ. ಈಗಾಗಲೇ ಝೀ ಕನ್ನಡ ವಾಹಿನಿ TRP ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕಲರ್ಸ್ ವಾಹಿನಿಯನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತಿದೆ. ಹೀಗಾಗಿ TRP ಏರಿಸಿಕೊಳ್ಳಬೇಕಾದ ಒತ್ತಡದಲ್ಲಿ ಕಲರ್ಸ್ ವಾಹಿನಿ ಮುಖ್ಯಸ್ಥರಿದ್ದಾರೆ. ಹೀಗಾಗಿ ಈ ಬಾರಿ…

ಪೈಲ್ವಾನ್ ಪೈರೆಸಿಯಲ್ಲಿ ದರ್ಶನ್ ಅಭಿಮಾನಿ….? ಆರೋಪಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು

ಪೈಲ್ವಾನ್ ಚಿತ್ರ ಪೈರೆಸಿ ಕುರಿತಂತೆ ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ನೆಲಮಂಗಲ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ. ದಾಬಸ್ ಪೇಟೆಯಲ್ಲಿ ಈತನನ್ನು ಸಿಸಿಬಿಯ ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ಬಂಧಿಸಿದೆ. ಬಂಧಿತ ರಾಕೇಶ್ ದರ್ಶನ್ ಅಭಿಮಾನಿ ಎಂದು ಹೇಳಲಾಗಿದೆ. ಆತನ ಫೇಸ್ ಬುಕ್ ಖಾತೆಯಲ್ಲಿ ದರ್ಶನ್ ಅವರ ಹಲವು ಫೋಟೋಗಳು ಅಪ್ ಲೋಡ್ ಆಗಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಹಾಗಂತ…

ವಿಲನ್ ಆಯ್ತು….ಪೈಲ್ವಾನ್ ಸಂದರ್ಭದಲ್ಲೂ ಪೈಶಾಚಿಕ ಕೃತ್ಯ ತೋರಿದ ಕಿಚ್ಚನ ಅಭಿಮಾನಿಗಳು

ಸುದೀಪ್ ಅಭಿನಯದ ವಿಲನ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅಮಾನವೀಯ ವರ್ತನೆ ತೋರಿದ್ದ ಅಭಿಮಾನಿಗಳು ಸುದೀಪ್ ಕಟೌಟ್‍ಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿ ಕೌರ್ಯ ಮೆರೆದಿದ್ದರು. ನೆಲಮಂಗಲದಲ್ಲಿ ಈ ಘಟನೆ ನಡೆದಿತ್ತು ಎಂದು ಆಗ ಹೇಳಲಾಗಿತ್ತು. ಅಂದು ಅಭಿಮಾನಿಗಳು ಮಾರಕಾಸ್ತ್ರಗಳನ್ನು ಬಳಸಿ ಮೇಕೆ ಬಲಿಕೊಟ್ಟು ಸುದೀಪ್ ಕಟೌಟ್‍ಗೆ ರಕ್ತದ ಅಭಿಷೇಕ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾತ್ರವಲ್ಲದೆ…

ಬಿಗ್​ಬಾಸ್​ ಸ್ಪರ್ಧಿ ಜಯಶ್ರೀಗೆ ಲೈಂಗಿಕ ಕಿರುಕುಳ : ನಡುರಾತ್ರಿಯಲ್ಲಿ ಬೀದಿಗೆ ತಳ್ಳಿದ ಸೋದರ ಮಾವ…?

ಬಿಗ್ ಬಾಸ್ ಕನ್ನಡ ಸೀಸನ್ 3ರ ಸ್ಪರ್ಧಿ, ನಟಿ ಜಯಶ್ರೀ ಮತ್ತು ಅವರ ತಾಯಿಯನ್ನು ಸೋದರ ಮಾವ ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈವೆಂಟ್ ಆರ್ಗನೈಸರ್ ಆಗಿರುವ ಜಯಶ್ರೀ ಮೇಲೆ ಸೋದರ ಮಾವ ಗಿರೀಶ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಾಗಿ ದೂರು ನೀಡಲಾಗಿದೆ. ನಡುರಾತ್ರಿ ಅನ್ನೋದನ್ನೂ…

ದರ್ಶನ್ ಗಾಗಿ ಅದೊಂದು ಯೋಜನೆಯಿಂದ ಹಿಂದೆ ಸರಿದ ಕಿಚ್ಚ

ಚಿತ್ರರಂಗದಲ್ಲಿ ಕಳೆದ ವರ್ಷ ಒಂದಿಷ್ಟು ದಿನ ದೊಡ್ಡದಾಗಿ ಸುದ್ದಿ ಮಾಡಿದ್ದು ಮದಕರಿ ನಾಯಕ ಚಿತ್ರ. ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಈ ಚಿತ್ರದ ಸಲುವಾಗಿ ಸಿಕ್ಕಾಪಟ್ಟೆ ಕಿತ್ತಾಡಿಕೊಂಡರು. ಕೆಲ ಸ್ವಾಮೀಜಿಗಳು ಕೂಡಾ ವಿವಾದಕ್ಕೆ ಎಂಟ್ರಿ ಪಡೆದರು. ಸುದೀಪ್ ಕೂಡಾ ಚಿತ್ರ ಮಾಡಿಯೇ ಸಿದ್ದ ಅಂದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಒಳ್ಳೆಯ ನಿರ್ಧಾರವೊಂದನ್ನು ಕೈಗೊಳ್ಳುವ ಮೂಲಕ ಸುದೀಪ್ ಇದೀಗ ತಾನೊಬ್ಬ ಬೆಳೆದ ನಟ…

ದಿ ವಿಲನ್’​ನಲ್ಲಿ ರಾವಣ ಯಾರು ಗೊತ್ತಾ?

ಕರುನಾಡ ಚಕ್ರವರ್ತಿ ಶಿವರಾಜಕುಮಾರ್‌ ಮತ್ತು ಅಭಿನಯ ಚಕ್ರವರ್ತಿ ಸುದೀಪ್‌ ಅಭಿನಯದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ “ದಿ ವಿಲನ್’​ ಚಿತ್ರದ ನಾಲ್ಕು ರಿಲೀಸಿಂಗ್ ಟೀಸರ್​ಗಳನ್ನು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯೂ ಟ್ಯೂಬ್ ನಲ್ಲಿ ಒಂದೇ ದಿನ ಟ್ರೆಂಡಿಂಗ್ ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಆದರೆ ವಿಲನ್ ಟೀಸರ್ ನೋಡಿಕೊಂಡು ಬಂದರೆ, ರಾವಣ ಯಾರು? ಎನ್ನುವುದರ ಬಗ್ಗೆ…

ಹುಟ್ಟು ಹಬ್ಬದ ದಿನದಂದು ಕಂಡ ಒಂದು ದೃಶ್ಯ ಸುದೀಪ್ ಕರುಳು ಹಿಂಡಿತ್ತು…

ಮನುಷ್ಯ ಬೆಳೆದಂತೆ ಪಕ್ವವಾಗುತ್ತಾನೆ ಅನ್ನುವುದು ಸುಳ್ಳಲ್ಲ. ಇದಕ್ಕೆ ಬೆಸ್ಟ್ ಉದಾಹರಣೆ ಅಂದರೆ ಅಭಿನಯ ಚಕ್ರವರ್ತಿ, ಅಭಿಮಾನಿಗಳ ಪಾಲಿನ ಕಿಚ್ಚ ಸುದೀಪ್. ನೀವು ಬೇಕಿದ್ರೆ ಸುದೀಪ್ ಅವರ ಹಳೆಯ ಸಂದರ್ಶನಗಳನ್ನು ನೋಡಿ, ಏನಪ್ಪ ಈ ಮನುಷ್ಯ ಗತ್ತು ಅಂದುಕೊಳ್ಳಬೇಕು. ಈಗಿನ ಸಂದರ್ಶನಗಳನ್ನು ನೋಡಿ ವಂಡರ್ ಫುಲ್ ಅನ್ನುತ್ತೀರಿ. ಹೌದು ಸುದೀಪ್ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಅನುಭವ ಬದಲಾಗುವಂತೆ ಮಾಡಿದೆ. ಕಿಚ್ಚನ ಹುಟ್ಟು ಹಬ್ಬ ಅಂದರೆ…