Advertisements

Tag: ಸಿದ್ದಗಂಗಾ ಸ್ವಾಮೀಜಿ

ಸಿದ್ದಗಂಗಾ ಶ್ರೀಗಳಿಗೆ ರಾಹುಲ್ ಅಂತಿಮ ನಮನ : ವಿವಾದಕ್ಕೆ ಗುರಿಯಾದ ಟ್ವೀಟ್

ನಡೆದಾಡುವ ದೇವರು ಇನ್ನಿಲ್ಲ ಅನ್ನುವ ಸುದ್ದಿ ಕೇಳಿ ನಾಡು ಕಣ್ಣೀರಿನಲ್ಲಿ ಮುಳುಗಿದೆ. ಶತಮಾನದ ಸಂತ ಇನ್ನಿಲ್ಲ ಅನ್ನುವ ಸುದ್ದಿಯನ್ನು ನಂಬಲು ಅಸಾಧ್ಯವಾಗುತ್ತಿದೆ. ಈ ನಡುವೆ ಶ್ರೀಗಳಿಗೆ ಗಣ್ಯರು ಅಂತಿಮ ನಮನವನ್ನು ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಆದರೆ ರಾಹುಲ್ ಈ ವೇಳೆ ಬಳಸಿದ ಶಬ್ಧವೊಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಟ್ವೀಟ್…

Advertisements