Advertisements

Tag: ಶ್ರುತಿ ಮರಾಠಿ

ನಿಮ್ಮೊಡನೆ ಮಲಗಲು ನನ್ನನ್ನು ಬಯಸಿದರೆ, ನಾಯಕನನ್ನಾಗಿ ಮಾಡಲು ಯಾರೊಡನೆ ಮಲಗಿರುತ್ತೀರಿ

ನಟಿ ಶ್ರುತಿ ಮರಾಠಿ ಎಂಬಾಕೆ ಮರಾಠಿ ಹಾಗೂ ಕಾಲಿವುಡ್​ ಸಿನಿಮಾ ರಂಗದಲ್ಲಿ ಪರಿಚಿತರಾಗಿದ್ದಾರೆ. ಅವರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಹ್ಯೂಮನ್ಸ್​ ಆಫ್​ ಬಾಂಬೆ ಎಂಬ ಬ್ಲಾಗ್​ನಲ್ಲಿ ಹಂಚಿಕೊಂಡಿದ್ದಾರೆ. “ ನನಗೆ ಪ್ರಮುಖ ಪಾತ್ರವನ್ನು ನೀಡುವುದಾಗಿ ಹೇಳಿದ್ದ ನಿರ್ಮಾಪಕರೊಬ್ಬರನ್ನು ನಾನು ಒಮ್ಮೆ ಭೇಟಿ ಮಾಡಿದ್ದೆ. ಪ್ರಾರಂಭದಲ್ಲಿ ಆತ ವೃತ್ತಿಯ ಬಗ್ಗೆ ಮಾತನಾಡಿದ. ನಂತರ ‘ಒಪ್ಪಂದ’ ಹಾಗೂ ‘ಒಂದು ರಾತ್ರಿ’ಯ ಬಗ್ಗೆ ಮಾತನಾಡಿದರು….

Advertisements