Tag: ಶಿವರಾಜ್ ಕೆ ಆರ್ ಪೇಟೆ

ಬಿಗ್ ಬಾಸ್ ಮನೆಯೆ ಆಫರ್ ತಿರಸ್ಕರಿಸಿದ್ಯಾಕೆ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ

ಕನ್ನಡ ಕಿರುತೆರೆ ಲೋಕದಲ್ಲಿ ನಿಧಾನವಾಗಿ ಬಿಗ್ ಬಾಸ್ ಜ್ವರ ಆವರಿಸಲಾರಂಭಿಸಿದೆ. ಕನ್ನಡಿಗರಿಗೆ 7ನೇ ಸೀಸನ್ ಇಷ್ಟವಾಗುತ್ತದೋ ಬಿಡುತ್ತದೋ ಗೊತ್ತಿಲ್ಲ. ವಾಹಿನಿ ಮುಖ್ಯಸ್ಥರ ಪಾಲಿಗೆ ಇದು ಡೂ ಆರ್ ಡೈ. ಈಗಾಗಲೇ ಝೀ ಕನ್ನಡ ವಾಹಿನಿ TRP ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕಲರ್ಸ್ ವಾಹಿನಿಯನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತಿದೆ. ಹೀಗಾಗಿ TRP ಏರಿಸಿಕೊಳ್ಳಬೇಕಾದ ಒತ್ತಡದಲ್ಲಿ ಕಲರ್ಸ್ ವಾಹಿನಿ ಮುಖ್ಯಸ್ಥರಿದ್ದಾರೆ. ಹೀಗಾಗಿ ಈ ಬಾರಿ… Continue Reading “ಬಿಗ್ ಬಾಸ್ ಮನೆಯೆ ಆಫರ್ ತಿರಸ್ಕರಿಸಿದ್ಯಾಕೆ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ”