Tag: ಶಬರಿಮಲೆ

ಅಜ್ಜಿಯ ವೇಷ ಧರಿಸಿ ಅಯ್ಯಪ್ಪನ ದರ್ಶನ ಪಡೆದ 36 ವರ್ಷದ ದಲಿತ ಮಹಿಳೆ

ಕೇರಳ : ಮಹಿಳೆಯರು ಪ್ರತಿಭಟನಾಕಾರರಿಗೆ ಹೆದರಿ ಮಾರುವೇಷದಲ್ಲಿ ಶಬರಿಮಲೆಗೆ ಆಗಮಿಸುತ್ತಿದ್ದು, 36 ವರ್ಷದ ಮಹಿಳೆಯೊಬ್ಬರು ವಯಸ್ಸಾದ ಅಜ್ಜಿಯಂತೆ ಮೇಕಪ್ ಮಾಡಿಕೊಂಡು ಬಂದು ಬುಧವಾರ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಅಜ್ಜಿಯ ವೇಷದಲ್ಲಿ ತೆರಳಿ ಬುಧವಾರ ಬೆಳಗ್ಗೆ 7.30ರ ಸುಮಾರಿಗೆ ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಕೇರಳ ದಲಿತ ಮಹಿಳಾ ಫೆಡರೇಶನ್ ರಾಜ್ಯ ಕಾರ್ಯದರ್ಶಿಯಾದ ಎಸ್‌.ಪಿ. ಮಂಜು ಅವರು ಹೇಳಿದ್ದಾರೆ. ಅಲ್ಲದೆ ತಾನು ಶಬರಿಮಲೆಗೆ ಭೇಟಿ…

ಕೆರಳಿದ ಕೇರಳ :ಬಿಜೆಪಿ, ಆರ್.ಎಸ್.ಎಸ್ ಕಚೇರಿಗೆ ಗಾಳಿ –ಗಲಭೆ ನಿಯಂತ್ರಿಸಲು ಸೋತ ಪಿಣರಾಯಿ ಸರ್ಕಾರ

ಕೇರಳ : ಶಬರಿಮಲೆಗೆ ಸಂಪ್ರದಾಯ ಮೀರಿ ಮಹಿಳೆಯರ ಪ್ರವೇಶದ ಬಳಿಕ ದೇವರನಾಡಿನಲ್ಲಿ ಹಿಂಸಾಚಾರ ಅಬ್ಬರಿಸುತ್ತಿದೆ. ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಎಡಪಕ್ಷಗಳು ಬೀದಿಗೆ ಬಂದಿದೆ. ಶಬರಿಮಲೆ ಹೆಸರಿನಲ್ಲಿ ಇದೀಗ ರಾಜಕೀಯ ಹೊಡಿ ಬಡಿ ಪ್ರಾರಂಭವಾಗಿದೆ. ತಮ್ಮದೇ ಸರ್ಕಾರ ಇರುವ ಕಾರಣ ಎಡಪಕ್ಷಗಳ ಕಾರ್ಯಕರ್ತರನ್ನು ಕೇಳುವವರೇ ಇಲ್ಲ ಅನ್ನುವಂತಾಗಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಮಾಡಿರುವುದರ ಹಿಂದೆ ಕೇರಳದ ಕಮ್ಯೂನಿಸ್ಟ್ ಸರ್ಕಾರದ ಕೈವಾಡವಿದೆ ಎಂದು…