Tag: ರಾಜಾ ರಾಣಿ

ಮಹಾಮನೆಗೆ ಎಂಟ್ರಿ ಕೊಟ್ಟ ಚುಕ್ಕಿ : ಕನ್ನಡಿಗರ ಮನಸ್ಸು ಗೆಲ್ತಾಳ ‘ಚಂದನ’

ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಗಳಾಗಿ ಒಳ ಹೋಗುತ್ತಿರುವವರ ಮುಖ ನೋಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿರುವ ಪಟ್ಟಿಯೇ ಅಂತಿಮ ಅನ್ನುವಂತಿದೆ. ಅಚ್ಚರಿಯ ಮುಖವೊಂದು ಮನೆಯೊಳಗೆ ಪ್ರವೇಶಿಸುವ ಲಕ್ಷಣ ಗೋಚರಿಸುತ್ತಿಲ್ಲ. ಇದೀಗ 5ನೇ ಸ್ಪರ್ಧಿಯಾಗಿ ರಾಜಾ ರಾಣಿ ಧಾರಾವಾಹಿಯ ನಾಯಕಿ ಚಂದನ ಅನಂತ ಕೃಷ್ಣ ಪ್ರವೇಶಿಸಿದ್ದಾರೆ. ರಾಜಾ ರಾಣಿ ಧಾರಾವಾಹಿಯಲ್ಲಿ ಎಡವಟ್ಟು ಚುಕ್ಕಿಯಾಗಿ ಕಾಣಿಸಿಕೊಂಡಿದ್ದ ಅವರು ಅತ್ತ ಧಾರಾವಾಹಿ ಮುಕ್ತಾಯವಾಗುತ್ತಿದ್ದಂತೆ ಬಿಗ್ ಬಾಸ್… Continue Reading “ಮಹಾಮನೆಗೆ ಎಂಟ್ರಿ ಕೊಟ್ಟ ಚುಕ್ಕಿ : ಕನ್ನಡಿಗರ ಮನಸ್ಸು ಗೆಲ್ತಾಳ ‘ಚಂದನ’”