Advertisements

Tag: ರಾಗಿಣಿಗಾಗಿ ಕಾದು ಸುಸ್ತಾದ ಬಿಜೆಪಿ ಶಾಸಕರು

ರಾಗಿಣಿಗಾಗಿ ಕಾದು ಸುಸ್ತಾದ ಬಿಜೆಪಿ ಶಾಸಕರು…!

ನಟಿ ರಾಗಿಣಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಸಮ್ಮುಖದಲ್ಲಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾದ ಬಳಿಕ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದಾದ ಬಳಿಕ ಶಾಸಕ ಅರವಿಂದ ಲಿಂಬಾವಳಿ ರಾಗಿಣಿಯವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಾರೆ ಎಂದು ಹೇಳಲಾಯ್ತು. ಆದರೆ ರಾಗಿಣಿ ಬಿಜೆಪಿಗೆ ಸೇರ್ಪಡೆಯಾಗಲೇ ಇಲ್ಲ. ಇದಾದ ಬೆನ್ನಲ್ಲೇ ರಾಗಿಣಿ ಬಿಜೆಪಿ ಸೇರುವುದಿಲ್ಲವಂತೆ, ಅವರನ್ನು ಕಾಂಗ್ರೆಸ್…

Advertisements