Tag: ರವಿ ಬೆಳಗೆರೆ

ಬಿಗ್ ಬಾಸ್ ಮನೆಯಲ್ಲಿ ಜ್ಯೋತಿಷ್ಯ ಹೇಳ್ತಾರಂತೆ ಕಪ್ಪು ಸುಂದರಿಯ ಒಡೆಯ ಬೆಳಗೆರೆ

ರವಿ ಬೆಳಗೆರೆ ಕರ್ಮವೀರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಆ ಸಂದರ್ಭದಲ್ಲಿ ಪತ್ರಕರ್ತನಾಗಬೇಕು ಎಂದು ಆಸೆ ಇಟ್ಟುಕೊಂಡು ಬಂದಿದ್ದ ಹುಡುಗನೊಬ್ಬ ಬೆಳಗರೆ ಮುಂದೆ ಕೆಲಸಕ್ಕಾಗಿ ಅರ್ಜಿ ಇಟ್ಟಿದ್ದರಂತೆ. ಏನು ಮಾಡ್ತೀಯಾ ಅಂದ್ರೆ ನಾನು ಕಾರ್ಟೋನ್ ಬರೆಯುತ್ತೇನೆ ಅಂದನಂತೆ ಆ ಹುಡುಗ. ಆ ವ್ಯಕ್ತಿ ಬೇರಾರು ಅಲ್ಲ ಈಗ ಕಲರ್ಸ್ ವಾಹಿನಿಯ ಮುಖ್ಯಸ್ಥರಾಗಿರುವ ಪರಮೇಶ್ ಗುಂಡ್ಕಲ್. ಅಂದು ಗುರುವಾಗಿದ್ದ ಬೆಳಗೆರೆಯನ್ನು ಸುದೀಪ್ ಮೂಲಕ ಬಿಗ್… Continue Reading “ಬಿಗ್ ಬಾಸ್ ಮನೆಯಲ್ಲಿ ಜ್ಯೋತಿಷ್ಯ ಹೇಳ್ತಾರಂತೆ ಕಪ್ಪು ಸುಂದರಿಯ ಒಡೆಯ ಬೆಳಗೆರೆ”