Advertisements

Tag: ರಚಿತಾ ರಾಮ್

ಇದೇ ಕೊನೆ…ಇನ್ಮುಂದೆ ಇಂತಹ ದೃಶ್ಯಗಳಲ್ಲಿ ನಟಿಸೋದಿಲ್ಲ : ರಚಿತಾ ರಾಮ್

ಐ ಲವ್ ಯೂ ಚಿತ್ರದ ಕುರಿತಂತೆ ಪ್ರಿಯಾಂಕ ಉಪೇಂದ್ರ ಎತ್ತಿರುವ ಅಪಸ್ವರಕ್ಕೆ ರಚಿತಾ ರಾಮ್ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಅವರು “ ಉಪೇಂದ್ರ ಅವರು ದೃಶ್ಯವನ್ನು ನಿರ್ದೇಶನ ಮಾಡಿದ್ದಾರೆ ಎಂದು ನಾನು ಹೇಳಿಲ್ಲ. ನಿರ್ದೇಶನದಲ್ಲಿ ಉಪ್ಪಿ ಸರ್ ಕಿಂಗ್ ಆಗಿದ್ದಾರೆ. ಅವರ ಬಗ್ಗೆ ಮಾತನಾಡುವುದಿಲ್ಲ. ನಿರ್ದೇಶಕ ಚಂದ್ರು ಅವರು ಎಷ್ಟೋ ಸಲ ಉಪೇಂದ್ರರೊಂದಿಗೆ ಚರ್ಚೆ ನಡೆಸುತ್ತಿದ್ದರು. ಆಗ ನಾನು ಇಲ್ಲಿ…

Advertisements

ನಿಖಿಲ್ ಆಯ್ತು..ಇದೀಗ ಅಂಬಿ ಪುತ್ರನ ಜೊತೆ ರಚಿತಾ…..

ಚಂದನವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ನಟಿ ಎಂದು ಕರೆಸಿಕೊಂಡಿರುವ ರಚಿತಾ ರಾಮ್ ಕೈಯಲ್ಲಿ ಇರುವ ಅವಕಾಶಗಳಿಗೆ ಲೆಕ್ಕವಿಲ್ಲ. ಮುಟ್ಟಿದೆಲ್ಲಾ ಚಿನ್ನ ಅನ್ನುವ ಸ್ಥಿತಿ ರಚಿತಾ ರಾಮ್ ಅವರದ್ದು. ಈಗಾಗಲೇ ನಿಖಿಲ್ ಜೊತೆ ಸೀತಾರಾಮ ಕಲ್ಯಾಣ ಮುಗಿಸಿದ ರಚಿತಾ ಇದೀಗ ರೆಬೆಲ್ ಸ್ಟಾರ್ ಪುತ್ರನ ಸಿನಿಮಾದತ್ತ ಹೆಜ್ಜೆ ಹಾಕುವುದು ಪಕ್ಕಾ ಆಗಿದೆ. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಎಂಟ್ರಿ ಕೊಡುತ್ತಿರೋ ಅಮರ್…

ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ರಚಿತಾ ರಾಮ್ ನಾಪತ್ತೆ – ಗುಳಿಕೆನ್ನೆಯ ಬೆಡಗಿ ಹೇಳಿದ್ದೇನು..?

ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆಗೊಂಡ ನಂತ್ರ ಯೂ ಟ್ಯೂಬ್ ನಲ್ಲಿ ನಂಬರ್ 01 ಟ್ರೆಂಡಿಂಗ್‍ನಲ್ಲಿ ಕಾಣಿಸಿಕೊಂಡಿದ್ದು. ಹಾಗಂತ ಟ್ರೆಂಡಿಂಗ್‍ನಲ್ಲಿ ಕಾಣಿಸಿಕೊಂಡ ತಕ್ಷಣ ಅದು ಹಿಟ್ ಆಗಿದೆ ಎಂದು ಅರ್ಥವಲ್ಲ. ಅಥವಾ ಚೆನ್ನಾಗಿದೆ ಎಂದು ಅರ್ಥವಲ್ಲ. ಜನರಿಗೆ ಟೀಸರ್ ಬಗ್ಗೆ ಕುತೂಹಲವಿದ್ದ ಕಾರಣಕ್ಕೆ ಅದು ಟ್ರೆಂಡಿಂಗ್ ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಆಗ ಎದ್ದಿದ್ದು ಟೀಸರ್ ನಲ್ಲಿ ಚಿತ್ರದ ನಾಯಕಿ…

ಏನಿದು ರಚಿತಾ ಹೊಸ ಅವತಾರ…?

ಚಂದನವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ರಚಿತಾ ರಾಮ್ ಅವರಿಗೆ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಒಂದೆಡೆ ಕೈ ತುಂಬಾ ಚಿತ್ರಗಳ ಆಫರ್. ಮತ್ತೊಂದು ಕಡೆ ರಿಯಾಲಿಟಿ ಶೋ ನಲ್ಲೂ ಬ್ಯುಸಿಯಾಗಿದ್ದಾರೆ. ಆಯೋಗ್ಯ, ಸೀತಾರಾಮ ಕಲ್ಯಾಣದ ಬೆನ್ನಲ್ಲೇ ಏಪ್ರಿಲ್ ಅನ್ನುವ ಹೊಸ ಪ್ರಾಜೆಕ್ಟ್ ಗೆ ರಚಿತಾ ಸಹಿ ಹಾಕಿದ್ದಾರೆ. ಈಗಾಗಲೇ ಫೋಟೋ ಶೂಟ್ ಮುಗಿಸಿರುವ ಚಿತ್ರ ತಂಡ ‘ಏಪ್ರಿಲ್ ‘ ಫಸ್ಟ್ ಲುಕ್ ಅನ್ನು ಬಿಡುಗಡೆ…