Tag: ಯುಗಾದಿಯೋ ಶಿವರಾತ್ರಿಯೋ : ಕಲರ್ಸ್ ಕನ್ನಡದಲ್ಲಿ ಅಬ್ಬರಿಸಲಿದೆ ಕೆಜಿಎಫ್

ಯುಗಾದಿಯೋ ಶಿವರಾತ್ರಿಯೋ : ಕಲರ್ಸ್ ಕನ್ನಡದಲ್ಲಿ ಅಬ್ಬರಿಸಲಿದೆ ಕೆಜಿಎಫ್

ಹಿಂದೊಂದು ಕಾಲವಿತ್ತು ಚಿತ್ರ ಬಿಡುಗಡೆಯಾಯ್ತು ಅಂದರೆ ಟಿವಿಗಳಲ್ಲಿ ಪ್ರಸಾರ ಭಾಗ್ಯ ಬರಬೇಕಾದರೆ ವರ್ಷಗಳ ಕಾಲ ಕಾಯಬೇಕು. ಆದರೆ ಈಗ ಕಾಲ ಬದಲಾಗಿದೆ. ಚಿತ್ರ ಸಿಕ್ಕಾಪಟ್ಟೆ ಹಿಟ್ ಆಯ್ತು ಅಂದ್ರೆ ಒಂದೆರೆಡು ತಿಂಗಳು, ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿಲ್ಲ ಅಂದರೆ ವಾರದೊಳಗಡೆ ಚಿತ್ರಗಳು ಟಿವಿಯಲ್ಲಿ ಪ್ರಸಾರವಾಗುತ್ತದೆ. ಇದೀಗ ಯಶ್ ನಾಯಕತ್ವದ ‘ಕೆಜಿಎಫ್’ ಚಿತ್ರ ಬಿಡುಗಡೆಯಾಗಿ 50 ದಿನಗಳನ್ನು ಪೂರೈಸಿ ಭರ್ಜರಿ ಕಲೆಕ್ಷನ್…