Tag: ಯಶ್

ಮುನಿದನೇ ಸುಬ್ರಹ್ಮಣ್ಯ : KGF ಸಂಕಷ್ಟಕ್ಕೆ ದೇವರ ಶಾಪವೇ ಕಾರಣವಾಯ್ತ..?

ಕನ್ನಡದ ಅದ್ಯಾವ ನಟನಿಗೂ ಈ  ಹಿಂದೆ ಈ ಮಟ್ಟಿಗೆ ಪರಭಾಷೆಗಳಲ್ಲಿ ಇಷ್ಟೊಂದು ಅದ್ದೂರಿಯ ಸ್ವಾಗತ ಸಿಕ್ಕಿರಲಿಲ್ಲ. ಆದರೆ ಇದೀಗ ಕೆಜಿಎಫ್ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಇಂಡಿಯನ್ ಸ್ಟಾರ್ ಆಗಿದ್ದಾರೆ. ಹಾಗಂತ ಕೆಜಿಎಫ್ ಪ್ರಾರಂಭವಾದ ದಿನಗಳಲ್ಲಿ ಈ ಚಿತ್ರ ಇಷ್ಟೊಂದು ಕುತೂಹಲ ಕೆರಳಿಸಬಹುದು ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಇದೊಂದು ವಿಭಿನ್ನ ಚಿತ್ರ, ಬೇರೆಯದೇ ರೇಂಜ್ ಚಿತ್ರ ಎಂದು ಯಶ್ ಪದೇ…

ಹೆಲಿಕಾಪ್ಟರ್ ಮೂಲಕ ಕುಕ್ಕೆ ಪ್ರವೇಶ : ಯಶ್ ಗೆ ಕಾದಿದೆಯೇ ಸಂಕಷ್ಟ…?

ಕೆಜಿಎಫ್ ಬಿಡುಗಡೆಗೂ ಮುನ್ನ ಇದೆಂಥಾ ಅಪಶಕುನದ ಮಾತು ನಟ ಯಶ್ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸುದ್ಧಿ ಇದೀಗ ಹಲವು ಉಹಾಪೋಹಗಳನ್ನು ಸೃಷ್ಟಿಸಿದೆ. KGF ಸಿನಿಮಾ ಯಶಸ್ಸು ಕಾಣಲಿ ಎಂದು ಕೈಗೊಂಡ ತೀರ್ಥಯಾತ್ರೆಯೇ ಇದೀಗ ಸಂಕಷ್ಟ ತಂದೊಡ್ಡಲಿದೆ ಅನ್ನುವ ಮಾತುಗಳಿಗೆ ಕಾರಣವಾಗಿದೆ. ಕುಕ್ಕೆ ಕ್ಷೇತ್ರದಲ್ಲಿ ಹೆಲಿಕಾಪ್ಟರ್ ನಿಂದ ಇಳಿದವರು ತಮ್ಮ ಅಧಿಕಾರ, ಅಂತಸ್ತು ಕಳೆದುಕೊಳ್ಳುತ್ತಾರೆ ಅನ್ನುವುದು ಕರಾವಳಿಯಲ್ಲಿ ತಲೆ…

ಗರ್ಭಿಣಿ ರಾಧಿಕಾ ಬಯಕೆಯೇನು…?

ಗರ್ಭಿಣಿಯರಿಗೆ ಬಯಕೆಗಳಿರುತ್ತವೆ. ಹಾಗೇ ಮೊಗ್ಗಿನ ಮನಸ್ಸಿನ ಬೆಡಗಿ ರಾಧಿಕಾ ಪಂಡಿತ್ ಕೂಡ ತಮ್ಮ ಬಯಕೆಯನ್ನು ಹೇಳಿಕೊಂಡಿದ್ದಾರೆ. ಹಾಗಂತ ಅದನ್ನು ತಿನ್ನಬೇಕು, ಇದನ್ನು ತಿನ್ನಬೇಕು ಅನ್ನುವ ಬಯಕೆಯಲ್ಲ. ಮಾತ್ರವಲ್ಲದೆ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ತೀರಿಸಬಹುದಾದ ಬಯಕೆಯೂ ಅಲ್ಲ. ಹಾಗಾದರೆ ಅದೇನು ಅಂತೀರಾ ರಾಕಿಂಗ್ ಸ್ಟಾರ್ ಯಶ್ ಜೊತೆ ಒಂದು ಸಿನಿಮಾ ಮಾಡಬೇಕು ಅನ್ನುವುದೇ ಅವರ ಬಯಕೆ. ಗರ್ಭಿಣಿ ಆರೈಕೆಯಲ್ಲಿರುವ ರಾಧಿಕಾ, ಪತಿ ಯಶ್ ಜೊತೆಗೆ…

ಯಶ್ ಗೆ ಮುಖಭಂಗ- ಬಾಡಿಗೆ ಕಟ್ಟಿ,ಇಲ್ಲವೇ ಮನೆ ಖಾಲಿ ಮಾಡಿ ತಾಯಿಗೆ ಹೈಕೋರ್ಟ್ ಆದೇಶ

ಬಾಡಿಗೆ ಮನೆ ವಿಚಾರವಾಗಿ ಸ್ಯಾಂಡಲ್​ವುಡ್​ ನಟ ಯಶ್ ಈ ಹಿಂದೆ ಸಾಕಷ್ಟು ಮಾತನಾಡಿದ್ದರು. ಕೆಳ ನ್ಯಾಯಾಲಯದ ಆದೇಶದಲ್ಲಿ ಹಿನ್ನಡೆ ಅನುಭವಿಸಿದ್ದರೂ ಮನೆ ಮಾಲೀಕರ ವಿರುದ್ಧವೇ ಮಾತನಾಡಿದ್ದರು. ಬಳಿಕ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಯಶ್ ಅವರ​ ತಾಯಿಗೆ ಹೈಕೋರ್ಟ್​ನಲ್ಲಿಯೂ ಭಾರಿ ಹಿನ್ನೆಡೆಯಾಗಿದೆ. ಕೆಳ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್​, ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ಆದೇಶಿಸಿದೆ. 23.27…

10 ವರ್ಷದ ಬಳಿಕ ಕನ್ನಡಕ್ಕೆ ಮರಳಿದ ಜಿಂಕೆ ಮರಿ…

ನಂದಿತಾ ಶ್ವೇತಾ ಚಂದನವನದ ಅಭಿಮಾನಿಗಳಿಗೆ ಹೊಸಬರಲ್ಲ. ಹಾಗಂತ ಅಷ್ಟೇನೂ ಪರಿಚಿತರೂ ಅಲ್ಲ. ಅಪ್ಪಟ್ಟದ ಕನ್ನಡದ ಹುಡುಗಿಯಾಗಿದರೂ ತಮಿಳು ಚಿತ್ರ ಅಭಿಮಾನಿಗಳಿಗೆ ನೆಚ್ಚಿನ ನಟಿ ಈಕೆ.  ಕನ್ನಡದಲ್ಲಿ ನೆಲೆ ನಿಲ್ಲುವುದಕ್ಕೆ ಎಲ್ಲಾ ಅರ್ಹತೆಗಳು ಇದ್ದರೂ ಕನ್ನಡದಲ್ಲಿ ಆಕೆಗೆ ದೊಡ್ಡ ಅವಕಾಶಗಳು ಸಿಗಲಿಲ್ಲ. ಲೂಸ್ ಮಾದ ಯೋಗಿ ಅವರ ಮೊದಲ ಸಿನಿಮಾ ‘ನಂದ ಲವ್ಸ್ ನಂದಿತಾ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ವೇತಾ ಅವರಿಗೆ ಅವಕಾಶಗಳು…