Sunday, April 18, 2021
- Advertisement -

TAG

ಯಡಿಯೂರಪ್ಪ

ಮುಖ್ಯಮಂತ್ರಿ ಬುಡದಲ್ಲೇ ಬಾಂಬ್ ಇಟ್ಟ ಸಿಡಿ ಲೇಡಿ – ಜಾರಕಿಹೊಳಿಗೆ ಶುರುವಾಯ್ತು ಹೊಸ ಸಂಕಷ್ಟ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಸಿಡಿ ಲೇಡಿ ಹಾಗೂ ಅವರ ಪರ ವಕೀಲರನ್ನು ನಿಭಾಯಿಸುವುದೇ ಸಮಸ್ಯೆಯಾಗಿದೆ. ಪ್ರತೀ ದಿನ ಒಂದಲ್ಲ ಒಂದು ವಿಷಯದಲ್ಲಿ ಎಸ್ಐಟಿಯನ್ನು ಪೀಕಲಾಟಕ್ಕೆ ಸಿಲುಕಿಸುತ್ತಿದ್ದಾರೆ. ಇದೀಗ ಎಸ್ಐಟಿ...

ನಾನು ಪೋಸ್ಟ್ ಮ್ಯಾನ್ ಅಲ್ಲ… ಸಿಎಂ ಯಡಿಯೂರಪ್ಪ ವಿರುದ್ಧ ಗುಡುಗಿದ ಈಶ್ವರಪ್ಪ

ಮೈಸೂರು : ಅನುದಾನ ಬಿಡುಗಡೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಮಾಡಿರುವ ತಾರತಮ್ಯದ ವಿರುದ್ಧ ಸಹಜವಾಗಿಯೇ ಸಿಡಿದೆದ್ದಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ನಮ್ಮ ಇಲಾಖೆಗೆ ಅನ್ಯಾಯ ಮಾಡುತ್ತಿರುವುದ್ಯಾಕೆ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು,...

ಯಡಿಯೂರಪ್ಪನವರೇ ಕೆಜೆಪಿ ಕಟ್ಟಿದಾಗ ಏನಾಯ್ತು… ಸಿಎಂಗೆ ತಿವಿದ ಈಶ್ವರಪ್ಪ

ಮೈಸೂರು : ಸಿಎಂ ಯಡಿಯೂರಪ್ಪ ಕಾರ್ಯವೈಖರಿ ವಿರುದ್ಧ ಸಿಡಿದೆದ್ದಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಈಶ್ವರಪ್ಪ ತಾವ್ಯಾಕೆ ರಾಜ್ಯಪಾಲರಿಗೆ ಪತ್ರ ಬರೆಯಬೇಕಾಯ್ತು ಅನ್ನುವುದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ....

ಯಡಿಯೂರಪ್ಪ ಅವರಿಗಾಗಿ ಕುರಿ, ಕೋಳಿ ಹರಕೆ ಕೊಟ್ಟ ಶಾಸಕ

ಚಿಕ್ಕಮಗಳೂರು : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಚೌಡೇಶ್ವರಿ ದೇವಿಗೆ ಹರಕೆ ಸಲ್ಲಿಸುವುದಾಗಿ ಎಂಪಿ ಕುಮಾರಸ್ವಾಮಿ ಕೇಳಿಕೊಂಡಿದ್ದರಂತೆ. https://www.youtube.com/watch?v=XSYj9arCVFo&t=8s ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ರಾಜ್ಯ ಅತಿ ವೃಷ್ಟಿ ಉಂಟಾಯ್ತು,...

ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ನಿಮಗಿಲ್ಲ – ರಾಜೀನಾಮೆ ಕೊಟ್ಟು ಹೊರಟುಬಿಡಿ

ನೆರೆ ಪರಿಹಾರ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸುತ್ತಿದ್ದಂತೆ ಆಕ್ರೋಶ ತೀವ್ರಗೊಂಡಿದೆ. ಈ ನಡುವೆ ರಾಜ್ಯದ ಬೊಕ್ಕಸದಲ್ಲಿ ಕಾಸಿಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ದಂತೆ ಕಿಡಿ ಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್...

ಬಿಜೆಪಿ ಬೆಂಬಲಿಸಿದ ಕರ್ನಾಟಕಕ್ಕೆ ಬರೆ ಎಳೆದ ಮೋದಿ : ನೆರೆ ಪರಿಹಾರ ವರದಿ ತಿರಸ್ಕರಿಸಿದ ಕೇಂದ್ರ..!

ನೆರೆ ಪರಿಹಾರಕ್ಕಾಗಿ ರಾಜ್ಯ ಸರಕಾರ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ರಾಜ್ಯದಲ್ಲಿ ಪ್ರವಾಹ ಬಂದ ಕಾರಣದಿಂದ ರಾಜ್ಯದಲ್ಲಿ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ವರದಿ ಸಲ್ಲಿಸಿತ್ತು. Buy...

ನಾನು ಸಿಎಂ ಆಗಿದ್ರೆ ಕೇಂದ್ರವನ್ನೇ ಗಬ್ಬೆಬ್ಬಿಸಿ ಬಿಡುತ್ತಿದೆ : BSY ದುರ್ಬಲ ಮುಖ್ಯಮಂತ್ರಿ

ಮೋದಿ ಉದ್ದದ ಭಾಷಣ ಮಾಡುವುದರಲ್ಲಿ ಮತ್ತು ವಿದೇಶ ತಿರುಗುವುದರಲ್ಲಿ ನಂಬರ್ ವನ್ ಅಂದುಕೊಂಡಿದ್ದಾರೆ. ರಾಜ್ಯದಲ್ಲಿ ಗೆದ್ದಿರುವ 25 ಸಂಸದರು ಕೂಡಾ ಮೋದಿ ಮುಂದೆ ಕೂತು ಅನುದಾನ ಬಿಡುಗಡೆ ಮಾಡಿಸುವುದಕ್ಕೆ ವಿಫಲರಾಗಿದ್ದಾರೆ ಎಂದು ಮಾಜಿ...

ಹಾರ ತುರಾಯಿ ಬೇಡ ಬರೀ ಗೈಯಲ್ಲಿ ಬಂದು ಶುಭ ಹಾರೈಸಿ : ಬಿಎಸ್ ಯಡಿಯೂರಪ್ಪ

ಶುಭ ಕೋರಲು ಬರುವ ಅಭಿಮಾನಿಗಳು, ಕಾರ್ಯಕರ್ತರು ಹೂಗುಚ್ಛ, ಹಾರ, ಶಾಲುಗಳಿಗಾಗಿ ಹಣ ವೆಚ್ಚ ಮಾಡುವುದು ಬೇಡ ಎಂದು ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಮನವಿ...

ಮೂರೇ ಮೂರು ಪ್ರಶ್ನೆಗೆ ಉತ್ತರಿಸಿ ದೇವೇಗೌಡರೇ…

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಕುರಿತಂತೆ ರಾಜಕೀಯ ಮೇಲಾಟ ಮುಂದುವರಿದಿದೆ. ಪ್ರತ್ಯೇಕದ ರಾಜ್ಯದ ಪರ ಹೇಳಿಕೆ ಕೊಟ್ಟು ಮತ ಪಡೆಯಬಹುದು ಅನ್ನುವ ಪಕ್ಷಗಳ ಲೆಕ್ಕಚಾರ ಉಲ್ಟಾ ಹೊಡೆದಿದ್ದು, ಹೀಗಾಗಿ ಒಗ್ಗಟ್ಟಿನ ಮಂತ್ರದ...

Latest news

- Advertisement -