Advertisements

Tag: ಮೈಸೂರು

ಬಿದ್ದರೂ ಮೀಸೆ ಮಣ್ಣಾಗಿಲ್ಲ : ತಪ್ಪಾಯ್ತು ಅನ್ನೋದಿಲ್ಲ ಚಂದನ್ ಶೆಟ್ಟಿ ….ತಪ್ಪಾಗಿದ್ರೆ ಮಾತ್ರ ಕ್ಷಮೆ ಕೇಳ್ತಾರಂತೆ

ಸರ್ಕಾರಿ ವೇದಿಕೆಯಲ್ಲಿ ಖಾಸಗಿ ಕಾರ್ಯಕ್ರಮ ನಡೆಸಿಕೊಟ್ಟಿರುವ ಚಂದನ್ ಶೆಟ್ಟಿ ನನ್ನಿಂದ ತಪ್ಪಾಗಿಲ್ಲ. ನಾನು ರಿಂಗ್ ಬದಲಾಯಿಸಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಟಿವಿ5 ಕನ್ನಡ ವಾಹಿನಿಯೊಂದಿಗೆ ಮಾತನಾಡಿರುವ ಅವರು ನನ್ನಿಂದ ತಪ್ಪಾಗಿಲ್ಲ ನಾನು ರಿಂಗ್ ಬದಲಾಯಿಸಿಲ್ಲ, ಪ್ರಪೋಸ್ ಮಾಡಿದ್ದು ಮಾತ್ರ ಹೌದು. ನಾನು ವೇದಿಕೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ ತಪ್ಪಾಗಿರುತ್ತಿತ್ತು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿರುವ ನಿವೇದಿತಾ ಗೌಡ…

Advertisements

ಅಧಿಕಾರಿಗಳನ್ನು ಲೋಫರ್ ಎಂದ ಬಿಜೆಪಿ ಶಾಸಕ…!

ಚಾಮರಾಜನಗರ ಕ್ಷೇತ್ರದ ಶಾಸಕ ನಾಗೇಂದ್ರ, “ಸಿಎಂ ಬರಬೇಕಾದ್ರೆ ಹೇಳೋಕೆ ಆಗಲ್ವಾ” ಎಂದು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ. ತರಾಟೆಗೆ ತೆಗೆದುಕೊಂಡಿದ್ದರೆ ಪರವಾಗಿರಲಿಲ್ಲ. ಬದಲಾಗಿ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿದ್ದಾರೆ. ಅರಣ್ಯಧಿಕಾರಿಗಳ ಮೇಲೆ ಬಿಜೆಪಿ ಶಾಸಕನ ಗೂಂಡಾಗಿರಿ..! ಸಿಎಂ ಕುಮಾರಸ್ವಾಮಿಯಿಂದ ಇಂದು ಪಾರಂಪರಿಕ ಕಟ್ಟಡ ವೀಕ್ಷಣೆ ಕಾರ್ಯಕ್ರಮ ನಿಗದಿಯಾಗಿತ್ತು. ಮೈಸೂರಿನ ದೇವರಾಜ ಮಾರುಕಟ್ಟೆಗೂ ಸಿಎಂ ಆಗಮಿಸುವವರಿದ್ದರು. ಆದರೆ…

ಹೆಣ್ಮಕ್ಲು ಕಣ್ಣೀರು ಹಾಕಿದ್ರೆ ಏನು ಅನ್ನಿಸೋದಿಲ್ವ: ಸಾ.ರಾ.ಮಹೇಶ್ ವರ್ತನೆಯನ್ನು ಸಮರ್ಥಿಸಿದ ಸಿಎಂ

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ವೇದಿಕೆಗಳಲ್ಲಿ ಹಾಕಿದ ಕಣ್ಣೀರಿಗೆ ಲೆಕ್ಕವಿಲ್ಲ. ಆ ಕಣ್ಣೀರನ್ನು ಪ್ರತಿಪಕ್ಷಗಳು, ಜಮೀರ್ ಅಹಮ್ಮದ್ ಏನೆಂದು ಕರೆದಿದ್ದಾರೆ ಅನ್ನುವುದು ನಾಡಿಗೆ ಗೊತ್ತಿರುವ ಸತ್ಯ. ಕುಮಾರಸ್ವಾಮಿ ಅಂದ್ರೆ ಹೆಂಗರುಳಿನ ಮನುಷ್ಯ. ಜನರ ಸಂಕಷ್ಟಕ್ಕೆ ಅವರು ಸಿಕ್ಕಾಪಟ್ಟೆ ಮಿಡಿಯುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳ ನೋವಿಗೆ ಸದಾ ಸ್ಪಂದಿಸುತ್ತಾರೆ ಅನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೆ ತುಮಕೂರು ಎಸ್ಪಿ ದಿವ್ಯಾ ಗೋಪಿನಾಥ್ ಕಣ್ಣೀರಿಗೆ ಕುಮಾರಸ್ವಾಮಿ…

ಸಕ್ಕರೆ ನಾಡಿನಲ್ಲಿ ಮೈಸೂರು ಮಹಾರಾಜರೇ ಬಿಜೆಪಿ ಅಭ್ಯರ್ಥಿ….?

ಕಳೆದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಪ್ರವಾಸದಲ್ಲಿದ್ದ ಅಮಿತ್ ಶಾ ಮೈಸೂರು ಅರಮನೆಗೆ ಭೇಟಿ ಕೊಟ್ಟು ರಾಜವಂಶಸ್ಥರನ್ನು ಭೇಟಿ ಮಾಡಿದ್ದರು. ರಾಜ್ಯ ಬಿಜೆಪಿ ನಾಯಕರೊಂದಿಗೆ ತೆರಳಿದ್ದ ಅವರು ಯಧುವೀರ್ ಹಾಗೂ ಪ್ರಮೋದಾ ದೇವಿ ಜೊತೆ ಮಾತುಕತೆ ಕೂಡಾ ಮಾಡಿ ಬಂದಿದ್ದರು. ಅಗ್ಲೇ ಯದುವೀರ್ ರಾಜಕೀಯಕ್ಕೆ ಬರುತ್ತಾರೆ ಅನ್ನುವ ಸುದ್ದಿ ಹಬ್ಬಿತ್ತು. ಆದರೆ ಬಳಿಕ ಎಲ್ಲವೂ ತಣ್ಣಗಾಯ್ತು. ಇದೀಗ ಮತ್ತೆ ಮೈಸೂರು ಮಹಾರಾಜ ಯಧುವೀರ್…

‘ನಿವಿ’ಗೆ ‘ಕಿಕಿ’ ಕಂಟಕ – ಪೊಲೀಸರಿಂದ ಕಾನೂನು ಕ್ರಮದ ಸಾಧ್ಯತೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಕಿಕಿ ಚಾಲೆಂಜ್ ಸ್ವೀಕರಿಸಬೇಡಿ ಎಂದು ಪೊಲೀಸರು ನೀಡಿದ್ದ ಎಚ್ಚರಿಕೆಯನ್ನು ಉಲ್ಲಂಘಿಸಿ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಾದಕ ಡ್ಯಾನ್ಸ್ ಮಾಡಿ ತಾನೊಬ್ಬ ಸೆಲೆಬ್ರೆಟಿ ಅದೇನೂ ಮಾಡಲು ಸಾಧ್ಯ ಅನ್ನುವಂತೆ ವರ್ತಿಸಿದ್ದರು. ಆದರೆ ಇದೀಗ ಮಾಡಿದ ಪಾಪದ ಕೆಲಸಕ್ಕೆ ಶಿಕ್ಷೆ ಅನುಭವಿಸಬೇಕಾಗಿದೆ. ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ…