Advertisements

Tag: ಮಂಡ್ಯ

ವರ್ಷವೊಂದರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಗೌರವ ಡಾಕ್ಟರೇಟ್‌ ಪಡೆದವರು 350 ಮಂದಿ…!

ನಿಮ್ಮ ಹೆಸರಿನ ಮುಂದೆ ‘ಡಾ’ ಅನ್ನುವ ಶಬ್ದ ಸೇರಿಸಿಕೊಳ್ಳಬೇಕಾ, 30 ಸಾವಿರದಿಂದ 2 ಲಕ್ಷದವರೆಗೆ ವೆಚ್ಚ ಮಾಡಲು ಒಲವು ತೋರಿದರೆ ಗೌರವ ಡಾಕ್ಟರ್ ಪದವಿ ದೊರೆಯುತ್ತದೆ. Get Flat 50% off on Womens Fashion ಇಂತಹ ‘ಗೌಡಾ’ ಕೊಡಲೆಂದೇ ದೇಶ ಮತ್ತು ವಿದೇಶದಲ್ಲಿ ವಿವಿಗಳು ಕಾರ್ಯಾಚರಿಸುತ್ತಿದೆ. ಹೀಗೆ ತಮಿಳುನಾಡಿನಲ್ಲಿ ಕಾರ್ಯಾಚರಿಸುತ್ತಿರುವ ವಿವಿಯೊಂದು ಮಂಡ್ಯ ಜಿಲ್ಲೆಯ 350 ಮಂದಿಗೆ ಗೌರವ ಡಾಕ್ಟರೇಟ್ ಕೊಟ್ಟಿದೆ….

Advertisements

ನಾನ್ಯಾಕೆ ಸಾಮಾನ್ಯರ ಕರೆಯನ್ನು ಸ್ವೀಕರಿಸುವುದಿಲ್ಲ…ಸುಮಲತಾ ಹೇಳಿದ್ದೇನು..?

ಸುಮಲತಾ ಅಂಬರೀಶ್ ಸಂಸತ್ ಸದಸ್ಯೆಯಾಗಿ ಆಯ್ಕೆಯಾದ ನಂತ್ರ ಬದಲಾಗಿದ್ದಾರೆ, ಸಾಮಾನ್ಯರ ಕರೆಯನ್ನು ಸ್ವೀಕರಿಸುವುದಿಲ್ಲ ಅನ್ನುವ ಆರೋಪ ಬರ ತೊಡಗಿದೆ. ಈ ಕುರಿತಂತೆ ಮಾತನಾಡಿರುವ ಅವರು ಸಭೆಗಳು ಅಥವಾ ದೆಹಲಿಯಲ್ಲಿ ಇದ್ದಾಗ ಕರೆ ಸ್ವೀಕರಿಸಲು ಆಗೋದಿಲ್ಲ. ಈ ಸಮಸ್ಯೆಯನ್ನು ಬಗೆ ಹರಿಸುವ ಸಲುವಾಗಿ ಮುಂದೆ ಮಂಡ್ಯದಲ್ಲಿ ಕಚೇರಿ ಮಾಡಿ ಜನರ ಸಮಸ್ಯೆ ಆಲಿಸಲು ಸಿಬ್ಬಂದಿ ನೇಮಕ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ….

ಸುಮಲತಾ ಗೆಲ್ತಾರೆ….. ಫಲಿತಾಂಶದ ದಿನ ಮಂಡ್ಯಕ್ಕೆ ಬರ್ತಿನಿ

ಮಂಡ್ಯ ಲೋಕಸಭೆಯ ಫಲಿತಾಂಶದ ಕುರಿತಂತೆ ಒಳ್ಳೆ ವಾತಾವರಣ ಇದೆ. ಈಗಲೇ ಗೆಲುವಿನ ಅಂತರ ಹೇಳಿದರೆ ಕೊಚ್ಚಿಕೊಂಡ ಹಾಗಾಗುತ್ತದೆ. ಮಂಡ್ಯ ಫಲಿತಾಂಶವನ್ನು ನಿರ್ದಿಷ್ಟವಾಗಿ ಹೇಳೋಕಾಗುತ್ತಿಲ್ಲ. ಜನ ಹೀಗೂ ಆಗಬಹುದು, ಹಾಗೂ ಆಗಬಹುದು ಎಂದು ಮಾತನಾಡುತ್ತಿದ್ದಾರೆ.ಆದರೆ ಸುಮಲತಾ ಅವರು ಗೆಲ್ಲುವುದು ಪಕ್ಕಾ ಎಂದು ನಟ ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು ಚುನಾವಣೆ ಬಳಿಕ ನಾನು ಮಂಡ್ಯಕ್ಕೆ ಬಂದಿಲ್ಲ…

ಅವಧಿ ಮುಗಿದ್ರು ಅವರು ಪ್ರಚಾರ ಮಾಡ್ತಾರೆ…ನಮಗೆ ಮಾತ್ರ ನೀತಿ ನಿಯಮ : ಸುಮಲತಾ ಬೇಸರ

ರಾತ್ರಿ 9.30ಕ್ಕೆ ಪ್ರಚಾರ ಅಂತ್ಯ ಮಾಡುವಂತೆ ನಮಗೆ ಚುನಾವಣಾ ಅಧಿಕಾರಿಗಳು ಒತ್ತಡ ಹಾಕುತ್ತಾರೆ. ಆದರೆ ಜೆಡಿಎಸ್ ಅಭ್ಯರ್ಥಿ ರಾತ್ರಿ 11ರವರೆಗೂ ಪ್ರಚಾರ ಮಾಡಿದ್ರೂ ಚುನಾವಣಾಧಿಕಾರಿಗಳು ತಡೆಯುವುದಿಲ್ಲ. ಅಧಿಕಾರಿಗಳು ವೀಕ್ಷಕರಾಗಿ ನೋಡಿಕೊಂಡು ಇರುತ್ತಾರೆ ಎಂದು ಸುಮಲತಾ ದೂರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಅಧಿಕಾರಿಗಳು ವೀಕ್ಷಕರಾಗಿ ನೋಡಿಕೊಂಡು ಇರುತ್ತಾರೆ ಬಿಟ್ರೆ ಅವರ ಪ್ರಚಾರ ನಿಲ್ಲಿಸಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಕ್ಕರೆ ನಾಡಿನಲ್ಲಿ ಮೈಸೂರು ಮಹಾರಾಜರೇ ಬಿಜೆಪಿ ಅಭ್ಯರ್ಥಿ….?

ಕಳೆದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಪ್ರವಾಸದಲ್ಲಿದ್ದ ಅಮಿತ್ ಶಾ ಮೈಸೂರು ಅರಮನೆಗೆ ಭೇಟಿ ಕೊಟ್ಟು ರಾಜವಂಶಸ್ಥರನ್ನು ಭೇಟಿ ಮಾಡಿದ್ದರು. ರಾಜ್ಯ ಬಿಜೆಪಿ ನಾಯಕರೊಂದಿಗೆ ತೆರಳಿದ್ದ ಅವರು ಯಧುವೀರ್ ಹಾಗೂ ಪ್ರಮೋದಾ ದೇವಿ ಜೊತೆ ಮಾತುಕತೆ ಕೂಡಾ ಮಾಡಿ ಬಂದಿದ್ದರು. ಅಗ್ಲೇ ಯದುವೀರ್ ರಾಜಕೀಯಕ್ಕೆ ಬರುತ್ತಾರೆ ಅನ್ನುವ ಸುದ್ದಿ ಹಬ್ಬಿತ್ತು. ಆದರೆ ಬಳಿಕ ಎಲ್ಲವೂ ತಣ್ಣಗಾಯ್ತು. ಇದೀಗ ಮತ್ತೆ ಮೈಸೂರು ಮಹಾರಾಜ ಯಧುವೀರ್…

ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯಿಲ್ಲ – ಇದು ರಮ್ಯ ಮದರ್ ಸ್ಟೇಟ್ ಮೆಂಟ್

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಬೇಕು ಅನ್ನುವುದು ಜೆಡಿಎಸ್ ನಾಯಕರ ಒತ್ತಡವಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಹಾಸನ ಮತ್ತು ಮಂಡ್ಯ ಎರಡನ್ನೂ ಜೆಡಿಎಸ್ ಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಸಂದೇಶ ರವಾನಿಸಿದ್ದರು. ಜೊತೆಗೆ ಹಾಸನದಲ್ಲಿ ಲೋಕಸಭೆಗೆ ಪ್ರಜ್ವಲ್…

ಮಂಡ್ಯಕ್ಕೆ ಪ್ರಜ್ವಲ್…ಮತ್ತೆ ದೇವೇಗೌಡರು..?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು, ತಂದೆಯೊಂದಿಗೆ ವಿಧಾನಸಭೆ ಪ್ರವೇಶಿಸಬೇಕು ಎಂದು ಕನಸು ಕಂಡಿದ್ದ ಪ್ರಜ್ವಲ್ ರೇವಣ್ಣ ಹಿನ್ನಡೆ ಅನುಭವಿಸಿದ್ದರು. ಆದರೆ ಆ ವೇಳೆ ಮೊಮ್ಮಗನನ್ನು ಲೋಕಸಭೆಗೆ ಕಳುಹಿಸುವ ಭರವಸೆಯನ್ನು ದೇವೇಗೌಡರು ಕೊಟ್ಟಿದ್ದರು. ಹಾಸನಕ್ಕೆ ಮೊಮ್ಮಗನೇ ಉತ್ತರಾಧಿಕಾರಿ ಅನ್ನುವುದು ಮಾಜಿ ಪ್ರಧಾನಿಗಳ ಮಾತಾಗಿತ್ತು. ಆದರೆ ಇದೀಗ ರಾಜಕೀಯ ಪರಿಸ್ಥಿತಿ ಬದಲಾಗಿದೆ. ರಾಜ್ಯದಲ್ಲಿ ಜೆಡಿಎಸ್ ನ ಬದ್ಧ ವೈರಿಯಾಗಿದ್ದ ಕಾಂಗ್ರೆಸ್ ಜೊತೆ ಹೊಂದಾಣಿಕೆ ಸರ್ಕಾರ…