Tag: ಭಾರತ

ಭಾರತಕ್ಕೆ ಕ್ಯಾನ್ಸರ್ ಕಾರಕ ನೀರು ಹರಿಸಿದ ಪಾಪಿ ಪಾಕಿಸ್ತಾನ….!

ಒಂದಲ್ಲ ಒಂದು ಕಾರಣಕ್ಕೆ ಭಾರತದೊಂದಿಗೆ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಪಾಕಿಸ್ತಾನ ಇದೀಗ ಲೆದರ್ ಟ್ಯಾನರಿಗಳ ಕಲುಷಿತ ನೀರನ್ನು ಹರಿಬಿಟ್ಟಿದೆ. ಸಟ್ಲೇಜ್ ನದಿಯಿಂದ ಭಾರಿ ಪ್ರಮಾಣದಲ್ಲಿ ಹರಿಬಿಟ್ಟ ...