Tag: ಬೆಂಗಳೂರು

ಆಕಾಶದಲ್ಲೇ ವಿಮಾನದ ಇಂಜಿನ್ ಆಫ್ – ಜೀವ ಕೈಯಲ್ಲಿ ಹಿಡಿದ 169 ಪ್ರಯಾಣಿಕರು

ಬೆಂಗಳೂರಿನಿಂದ ಪುಣೆಯತ್ತ 169 ಪ್ರಯಾಣಿಕರನ್ನು ಹೊತ್ತು ನಭಕ್ಕೆ ನೆಗೆದಿದ್ದ ಗೋ ಏರ್ ಸಂಸ್ಥೆಗೆ ಸೇರಿದ ವಿಮಾನದ ಇಂಜಿನ್ ಏಕಾಏಕಿ ಆಫ್ ಆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ಪ್ರಾರಂಭಿಸಿದ ಕೆಲವೇ ನಿಮಿಷಗಳಲ್ಲಿ ಎಂಜಿನ್ ಆಫ್ ಆಗಿದೆ. ತಾಂತ್ರಿಕ ಸಮಸ್ಯೆಗೆ ತುತ್ತಾಗುತ್ತಿದ್ದಂತೆ ಇನ್ನೊಂದು ಇಂಜಿನ್ ಕಾರ್ಯ ಪ್ರಾರಂಭಿಸಿತು. ಹೀಗಾಗಿ ಯಾವುದೇ ದುರ್ಘಟನೆ ಸಂಭವಿಸಲಿಲ್ಲ. ತಕ್ಷಣ…

ಕೇರಳಕ್ಕೆ ಐದು ಬಾಕ್ಸ್ ಪೇರಳೆ ಕೊಟ್ಟ ಬೀದಿ ವ್ಯಾಪಾರಿ ಹೇಳಿದ್ದೇನು..?

ಕೇರಳಕ್ಕೆ ಸಹಾಯ ಹಸ್ತ ಚಾಚಿದವರ ಕಥೆಗಳನ್ನು ಕೆದಕುತ್ತಾ ಹೋದರೆ ಸಿಗುವುದು ಅಚ್ಚರಿಯ ವಿಷಯ. ಕೈ ತುಂಬಾ ಕಾಸು ಇದ್ದವರು ಸಹಾಯ ಮಾಡಿದ ಮೇಲೆ ಪಡೆದ ಪ್ರಚಾರಕ್ಕೆ ಕಡಿಮೆ ಇಲ್ಲ. ಆದರೆ ಒಂದೊಂದು ರೂಪಾಯಿ ಕೊಟ್ರಲ್ಲ ಅವರು ಪ್ರಚಾರ ಪಡೆಯಲೂ ಇಲ್ಲ, ಮಾಧ್ಯಮಗಳು ಪ್ರಚಾರ ಕೊಡಲೂ ಇಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೇರಳದ ಬಗ್ಗೆ ಕೆದಕುತ್ತಿದ್ದಾಗ ಸಿಕ್ಕಿದ ಕಥೆಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ,…