Peruser!!! It is a trendy supermarket: read articles on day to day basis in English & Kannada. Read,Share & Care
ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಗಳಾಗಿ ಒಳ ಹೋಗುತ್ತಿರುವವರ ಮುಖ ನೋಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿರುವ ಪಟ್ಟಿಯೇ ಅಂತಿಮ ಅನ್ನುವಂತಿದೆ. ಅಚ್ಚರಿಯ ಮುಖವೊಂದು ಮನೆಯೊಳಗೆ ಪ್ರವೇಶಿಸುವ ಲಕ್ಷಣ ಗೋಚರಿಸುತ್ತಿಲ್ಲ. ಇದೀಗ 5ನೇ ಸ್ಪರ್ಧಿಯಾಗಿ ರಾಜಾ ರಾಣಿ ಧಾರಾವಾಹಿಯ ನಾಯಕಿ ಚಂದನ ಅನಂತ ಕೃಷ್ಣ ಪ್ರವೇಶಿಸಿದ್ದಾರೆ. ರಾಜಾ ರಾಣಿ ಧಾರಾವಾಹಿಯಲ್ಲಿ ಎಡವಟ್ಟು ಚುಕ್ಕಿಯಾಗಿ ಕಾಣಿಸಿಕೊಂಡಿದ್ದ ಅವರು ಅತ್ತ ಧಾರಾವಾಹಿ ಮುಕ್ತಾಯವಾಗುತ್ತಿದ್ದಂತೆ ಬಿಗ್ ಬಾಸ್…
ರವಿ ಬೆಳಗೆರೆ ಕರ್ಮವೀರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಆ ಸಂದರ್ಭದಲ್ಲಿ ಪತ್ರಕರ್ತನಾಗಬೇಕು ಎಂದು ಆಸೆ ಇಟ್ಟುಕೊಂಡು ಬಂದಿದ್ದ ಹುಡುಗನೊಬ್ಬ ಬೆಳಗರೆ ಮುಂದೆ ಕೆಲಸಕ್ಕಾಗಿ ಅರ್ಜಿ ಇಟ್ಟಿದ್ದರಂತೆ. ಏನು ಮಾಡ್ತೀಯಾ ಅಂದ್ರೆ ನಾನು ಕಾರ್ಟೋನ್ ಬರೆಯುತ್ತೇನೆ ಅಂದನಂತೆ ಆ ಹುಡುಗ. ಆ ವ್ಯಕ್ತಿ ಬೇರಾರು ಅಲ್ಲ ಈಗ ಕಲರ್ಸ್ ವಾಹಿನಿಯ ಮುಖ್ಯಸ್ಥರಾಗಿರುವ ಪರಮೇಶ್ ಗುಂಡ್ಕಲ್. ಅಂದು ಗುರುವಾಗಿದ್ದ ಬೆಳಗೆರೆಯನ್ನು ಸುದೀಪ್ ಮೂಲಕ ಬಿಗ್…