Advertisements

Tag: ಬಾಡಿಗೆ

ಯಶ್ ಗೆ ಮುಖಭಂಗ- ಬಾಡಿಗೆ ಕಟ್ಟಿ,ಇಲ್ಲವೇ ಮನೆ ಖಾಲಿ ಮಾಡಿ ತಾಯಿಗೆ ಹೈಕೋರ್ಟ್ ಆದೇಶ

ಬಾಡಿಗೆ ಮನೆ ವಿಚಾರವಾಗಿ ಸ್ಯಾಂಡಲ್​ವುಡ್​ ನಟ ಯಶ್ ಈ ಹಿಂದೆ ಸಾಕಷ್ಟು ಮಾತನಾಡಿದ್ದರು. ಕೆಳ ನ್ಯಾಯಾಲಯದ ಆದೇಶದಲ್ಲಿ ಹಿನ್ನಡೆ ಅನುಭವಿಸಿದ್ದರೂ ಮನೆ ಮಾಲೀಕರ ವಿರುದ್ಧವೇ ಮಾತನಾಡಿದ್ದರು. ಬಳಿಕ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಯಶ್ ಅವರ​ ತಾಯಿಗೆ ಹೈಕೋರ್ಟ್​ನಲ್ಲಿಯೂ ಭಾರಿ ಹಿನ್ನೆಡೆಯಾಗಿದೆ. ಕೆಳ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್​, ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ಆದೇಶಿಸಿದೆ. 23.27…

Advertisements