Tag: ಬಬ್ರೂ

ಬಬ್ರೂ ಟ್ರೈಲರ್ ಬಿಡುಗಡೆ:ಅಪರಿಚಿತರ ಪಯಣದ ಪ್ರೇಮಕಾವ್ಯದ ಮೂಲಕ ಕುತೂಹಲ ಹೆಚ್ಚಿಸಿದ ಚಿತ್ರ

ಕನ್ನಡ ಚಿತ್ರರಂಗದಲ್ಲಿ ಹೊಸಬರ ಪ್ರಯೋಗಾತ್ಮಕ ಚಿತ್ರಗಳು ಬರುತ್ತಿವೆ. ಈ ರೀತಿಯ ಹೊಸ ಕಥೆಯನ್ನು ಹೇಳುವ ಚಿತ್ರವೊಂದು ಕನ್ನಡಿಗರ ಮುಂದೆ ಬರುತ್ತಿದೆ. ಪ್ರೇಮಕಥೆಯನ್ನು ಹೊಸ ರೀತಿಯಲ್ಲಿ ಹೇಳುತ್ತಾ ವಿಭಿನ್ನ ಹೆಸರಿನ ಚಿತ್ರ ಬಬ್ರೂ ಟ್ರೈಲರ್ ಸೋಮವಾರ, ಅ.21 ರಂದು ಬಿಡುಗಡೆಯಾಗಿದೆ. ಸುಮನ್ ನಗರ್ ಕರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವು ಸುಂದರ ಪ್ರೇಮ ಪಯಣದ ಮಹಾಕಾವ್ಯ ಎಂದು ಟ್ರೈಲರ್ ನಲ್ಲಿ ಹೇಳಿದ್ದು ಚಿತ್ರದ ಬಗ್ಗೆ ನಿರೀಕ್ಷೆ… Continue Reading “ಬಬ್ರೂ ಟ್ರೈಲರ್ ಬಿಡುಗಡೆ:ಅಪರಿಚಿತರ ಪಯಣದ ಪ್ರೇಮಕಾವ್ಯದ ಮೂಲಕ ಕುತೂಹಲ ಹೆಚ್ಚಿಸಿದ ಚಿತ್ರ”