Advertisements

Tag: ಫೇಸ್ ಬುಕ್

ಕಾಂಗ್ರೆಸ್ ಗೆ ಶಾಕ್ : ಕೈ ಪಾಳಯಕ್ಕೆ ಸೇರಿದ 700 FB ಖಾತೆ ರದ್ದು

ಈ ಬಾರಿಯ ಲೋಕಸಭಾ ಚುನಾವಣೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮತದಾರರನ್ನು ಸೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿ ಸಾಮಾಜಿಕ ಜಾಲತಾಣದ ಮೊರೆ ಹೋಗಿದೆ. ಆ ಸಲುವಾಗಿ ವಾರ್ ರೂಮ್ ಗಳನ್ನು ಸ್ಥಾಪಿಸಿಕೊಂಡಿರುವ ಪಕ್ಷಗಳು ಅನೇಕ ಖಾತೆಗಳನ್ನು ಇದಕ್ಕಾಗಿಯೇ ತೆರೆದಿದೆ. ಕೆಲವೊಂದು ಖಾತೆಗಳು ಪಕ್ಷದ ಸಾಧನೆಗಳನ್ನು ಪ್ರಚಾರ ಪಡಿಸಿದರೆ, ಮತ್ತೆ ಕೆಲವು ಖಾತೆಗಳು ಪ್ರತಿಪಕ್ಷಗಳನ್ನು ಹಣೆಯುವ ಕೆಲಸ ಮಾಡುತ್ತದೆ….

Advertisements

ರಶ್ಮಿಕಾ ಕಾರಣವಂತೆ ಹೌದ…? ಸಾಮಾಜಿಕ ಜಾಲತಾಣದಿಂದ ದೂರ ಸರಿದ ರಕ್ಷಿತ್

ತನ್ನ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಂವಾದ ಮಾಡುತ್ತಿದ್ದ ಕೆಲವೇ ಕೆಲವು ನಟರ ಪೈಕಿ ರಕ್ಷಿತ್ ಶೆಟ್ಟಿ ಕೂಡಾ ಒಬ್ಬರು. ಆದರೆ ಇದೀಗ ಏಕಾಏಕಿಯಾಗಿ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಿಂದ ಹೊರ ನಡೆದಿದ್ದಾರೆ.  ಟ್ವಿಟರ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಮೂಲಕ Active ಆಗಿದ್ದ ರಕ್ಷಿತ್ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲದಿಂದ ನಾಪತ್ತೆಯಾಗಿದೆ. ರಕ್ಷಿತ್ ಈ ನಡೆ ಅಚ್ಚರಿಗೆ ಕಾರಣವಾಗಿದೆ, ಇಂತಹುದೊಂದು ನಿರ್ಧಾರಕ್ಕೆ ಅವರು ಬರಲು…