Tag: ಪ್ರಿಯಾಂಕ

ಬಿಗ್ ಬಾಸ್ ಮನೆಗೆ ಕಾಲಿಟ್ಟ ಪ್ರೀತಿಯ ಪ್ರಿಯಾಂಕ : ಇವಳು ಇವಳಾಗಿರಬೇಕಂತೆ ಪ್ಲಾನ್ ಮಾಡೋದೆಲ್ಲ ವೇಸ್ಟ್

ಬಿಗಿ ಬಾಸ್ ಸೀಸನ್ 7 ರ ಎರಡನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಪ್ರಿಯಾಂಕ ಆಲಿಯಾಸ್ ಅಗ್ನಿ ಸಾಕ್ಷಿಯ ಚಂದ್ರಿಕಾ ಕಾಲಿಟ್ಟಿದ್ದಾರೆ.. ಅಗ್ನಿ ಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಲ್ಲಿ ಈ ಹಿಂದೆ ರಾಜೇಶ್ವರಿ ನಟಿಸುತ್ತಿದ್ದರು.ವೈಯುಕ್ತಿಕ ಕಾರಣಗಳಿಂದ ಅವರು ಅಗ್ನಿ ಸಾಕ್ಷಿ ತಂಡವನ್ನು ತೊರೆದಿದ್ದರು. ಅಷ್ಟು ಹೊತ್ತಿಗಾಗಲೇ ರಾಜೇಶ್ವರಿ ಚಂದ್ರಿಕಾ ಪಾತ್ರಕ್ಕೊಂದು ತೂಕ ತಂದು ಕೊಟ್ಟಿದ್ದರು. ರಾಜೇಶ್ವರಿ ಅಗ್ನಿ ಸಾಕ್ಷಿ ತಂಡ ತೊರೆಯುತ್ತಿದ್ದಂತೆ ಮುಂದೆ… Continue Reading “ಬಿಗ್ ಬಾಸ್ ಮನೆಗೆ ಕಾಲಿಟ್ಟ ಪ್ರೀತಿಯ ಪ್ರಿಯಾಂಕ : ಇವಳು ಇವಳಾಗಿರಬೇಕಂತೆ ಪ್ಲಾನ್ ಮಾಡೋದೆಲ್ಲ ವೇಸ್ಟ್”