Tag: ನಿವೇದಿತಾಗೌಡ

ಮತ್ತೆ ಸದ್ದು ಮಾಡುತ್ತಿದೆ… ನಿವಿ, ಚಂದನ್ ಫೋಟೋ..

ಚಂದನ್ ಶೆಟ್ಟಿ ನಿವೇದಿತಾ ಅವರನ್ನು ಮದುವೆಯಾಗ್ತಾರ, ಅವರಿಬ್ಬರು ಪ್ರೀತಿಸುತ್ತಿದ್ದಾರ, ಈ ಪ್ರಶ್ನೆ ಬಿಗ್ ಬಾಸ್ ಮನೆಯಿಂದ ಹುಟ್ಟಿಕೊಂಡಿತ್ತು. ಆದರೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಬ್ಬರು ಹಾಕುತ್ತಿದ್ದ ಫೋಟೋ, ಬರ್ತ್ ಡೇ ಗೆ ಪರಸ್ಪರ ವಿನಿಮಯ ಮಾಡುತ್ತಿದ್ದ ಗಿಫ್ಟ್, ಅದು ಗೆಳೆತನವನ್ನು ಮೀರಿದ ಸಂಬಂಧ ಎಂದು ಸಾರಿ ಸಾರಿ ಹೇಳಿತ್ತು. ಆದರೆ ಚಂದನ್ ಆಗ್ಲಿ, ನಿವೇದಿತಾ ಅಗ್ಲಿ ಈ ಬಗ್ಗೆ… Continue Reading “ಮತ್ತೆ ಸದ್ದು ಮಾಡುತ್ತಿದೆ… ನಿವಿ, ಚಂದನ್ ಫೋಟೋ..”

‘ನಿವಿ’ಗೆ ‘ಕಿಕಿ’ ಕಂಟಕ – ಪೊಲೀಸರಿಂದ ಕಾನೂನು ಕ್ರಮದ ಸಾಧ್ಯತೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಕಿಕಿ ಚಾಲೆಂಜ್ ಸ್ವೀಕರಿಸಬೇಡಿ ಎಂದು ಪೊಲೀಸರು ನೀಡಿದ್ದ ಎಚ್ಚರಿಕೆಯನ್ನು ಉಲ್ಲಂಘಿಸಿ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಾದಕ ಡ್ಯಾನ್ಸ್ ಮಾಡಿ ತಾನೊಬ್ಬ ಸೆಲೆಬ್ರೆಟಿ ಅದೇನೂ ಮಾಡಲು ಸಾಧ್ಯ ಅನ್ನುವಂತೆ ವರ್ತಿಸಿದ್ದರು. ಆದರೆ ಇದೀಗ ಮಾಡಿದ ಪಾಪದ ಕೆಲಸಕ್ಕೆ ಶಿಕ್ಷೆ ಅನುಭವಿಸಬೇಕಾಗಿದೆ. ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ… Continue Reading “‘ನಿವಿ’ಗೆ ‘ಕಿಕಿ’ ಕಂಟಕ – ಪೊಲೀಸರಿಂದ ಕಾನೂನು ಕ್ರಮದ ಸಾಧ್ಯತೆ”