Advertisements

Tag: ನಿಖಿಲ್ ಕುಮಾರಸ್ವಾಮಿ

ಮಂಡ್ಯದಲ್ಲಿ ಸೋಲು– ರಾಮನಗರದಲ್ಲಿ ಸೇಡು : HDK ಅಡ್ಡಾದಲ್ಲಿ ‘ಡಿ’ ಬಾಸ್ ಬ್ಯಾನ್

ಇತ್ತೀಚೆಗೆ ರಾಮನಗರದಲ್ಲಿ ಚಾಮುಂಡೇಶ್ವರಿ ವರ್ಧಂತಿ ಕಾರ್ಯಕ್ರಮವನ್ನು ನಡೆದಿತ್ತು. ಕಾರ್ಯಕ್ರಮದ ಅಂಗವಾಗಿ ಭರ್ಜರಿ ಮನೋರಂಜನಾ ಕಾರ್ಯಕ್ರಮವೂ ನಿಗದಿಯಾಗಿತ್ತು. Buy Android Tablets starting from Rs.4499 ಆದರೆ ಈ ಕಾರ್ಯಕ್ರಮದಲ್ಲಿ ದರ್ಶನ್ ಸಿನಿಮಾದ ಹಾಡುಗಳನ್ನು ಹಾಡಲು ಆಯೋಜಕರು ನಿರ್ಬಂಧ ಹೇರಿದ್ದರು ಅನ್ನುವ ಸುದ್ದಿ ಹರಿದಾಡುತ್ತಿದೆ. ಯಾವುದೇ ಕಾರಣಕ್ಕೂ ದರ್ಶನ್ ಸಿನಿಮಾದ ಹಾಡನ್ನು ಹಾಡಲೇಬಾರದು ಎಂದು ಕಾರ್ಯಕ್ರಮದ ಆಯೋಜಕರು ಫರ್ಮಾನು ಹೊರಡಿಸಿರುವ ಕಾರಣ ಡಿ…

Advertisements

ಮಂಡ್ಯಕ್ಕೆ ಸುಮ್ಮನೆ ಟೀ, ಕಾಫಿ ಕುಡಿಯಲು ಬರೋದಿಲ್ಲ : ಅಂಬಿ ಪುತ್ರನಿಗೆ ನಿಖಿಲ್ ಟಾಂಗ್

ಮಂಡ್ಯಕ್ಕೆ ಸುಮ್ಮನೆ ಟೀ, ಕಾಫಿ ಕುಡಿಯಲು ಬರುವುದಿಲ್ಲ. ನಾನು ಕಳೆದ ಹದಿನೈದು ದಿನದಿಂದಲೂ ಮಂಡ್ಯದಲ್ಲಿ ಸ್ಮಾರ್ಟ್ ಸ್ಕೂಲ್, ಉದ್ಯೋಗ ಸೃಷ್ಟಿಗೆ ಬೇಕಾದ ಕೆಲಸ ಮಾಡುತ್ತಿದ್ದೇನೆ ಎಂದು ಮಂಡ್ಯಕ್ಕೆ ಬಂದು ಟೀ ಕುಡಿದು ಹೋದ ಅಭಿಷೇಕ್‍ಗೆ ಪರೋಕ್ಷವಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ ಟಾಂಗ್ ಕೊಟ್ಟಿದ್ದಾರೆ. ಕೆ.ಆರ್ ಪೇಟೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು…

ಅವಧಿ ಮುಗಿದ್ರು ಅವರು ಪ್ರಚಾರ ಮಾಡ್ತಾರೆ…ನಮಗೆ ಮಾತ್ರ ನೀತಿ ನಿಯಮ : ಸುಮಲತಾ ಬೇಸರ

ರಾತ್ರಿ 9.30ಕ್ಕೆ ಪ್ರಚಾರ ಅಂತ್ಯ ಮಾಡುವಂತೆ ನಮಗೆ ಚುನಾವಣಾ ಅಧಿಕಾರಿಗಳು ಒತ್ತಡ ಹಾಕುತ್ತಾರೆ. ಆದರೆ ಜೆಡಿಎಸ್ ಅಭ್ಯರ್ಥಿ ರಾತ್ರಿ 11ರವರೆಗೂ ಪ್ರಚಾರ ಮಾಡಿದ್ರೂ ಚುನಾವಣಾಧಿಕಾರಿಗಳು ತಡೆಯುವುದಿಲ್ಲ. ಅಧಿಕಾರಿಗಳು ವೀಕ್ಷಕರಾಗಿ ನೋಡಿಕೊಂಡು ಇರುತ್ತಾರೆ ಎಂದು ಸುಮಲತಾ ದೂರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಅಧಿಕಾರಿಗಳು ವೀಕ್ಷಕರಾಗಿ ನೋಡಿಕೊಂಡು ಇರುತ್ತಾರೆ ಬಿಟ್ರೆ ಅವರ ಪ್ರಚಾರ ನಿಲ್ಲಿಸಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿಗೆ ಕಂಕಣ ಭಾಗ್ಯ – ಆಂಧ್ರ ಸಿಎಂ ಮಧ್ಯಸ್ಥಿಕೆಯಂತೆ

ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಅನ್ನುವ ಸುದ್ದಿ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನಿಖಿಲ್ ಆಂಧ್ರದ ಆಳಿಯನಾಗಲಿದ್ದಾರೆ. ಆಂಧ್ರ ಪ್ರದೇಶಕ್ಕೆ ತೆರಳಿರುವ ಕುಮಾರಸ್ವಾಮಿ ದಂಪತಿ ಈ ಬಗ್ಗೆ ಒಂದು ಸುತ್ತಿನ ಮಾತುಕತೆ ಕೂಡಾ ಮುಗಿಸಿದ್ದಾರಂತೆ. ಟಿವಿ5 ವರದಿ ಪ್ರಕಾರ ವಿಜಯವಾಡದ ಉದ್ಯಮಿಯೊಬ್ಬರ ಪುತ್ರಿಯೊಂದಿಗೆ ವಿವಾಹ ನಡೆಯುವ ಸಾಧ್ಯತೆಗಳಿದೆ, ಆದರೆ ಈ…

ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ರಚಿತಾ ರಾಮ್ ನಾಪತ್ತೆ – ಗುಳಿಕೆನ್ನೆಯ ಬೆಡಗಿ ಹೇಳಿದ್ದೇನು..?

ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆಗೊಂಡ ನಂತ್ರ ಯೂ ಟ್ಯೂಬ್ ನಲ್ಲಿ ನಂಬರ್ 01 ಟ್ರೆಂಡಿಂಗ್‍ನಲ್ಲಿ ಕಾಣಿಸಿಕೊಂಡಿದ್ದು. ಹಾಗಂತ ಟ್ರೆಂಡಿಂಗ್‍ನಲ್ಲಿ ಕಾಣಿಸಿಕೊಂಡ ತಕ್ಷಣ ಅದು ಹಿಟ್ ಆಗಿದೆ ಎಂದು ಅರ್ಥವಲ್ಲ. ಅಥವಾ ಚೆನ್ನಾಗಿದೆ ಎಂದು ಅರ್ಥವಲ್ಲ. ಜನರಿಗೆ ಟೀಸರ್ ಬಗ್ಗೆ ಕುತೂಹಲವಿದ್ದ ಕಾರಣಕ್ಕೆ ಅದು ಟ್ರೆಂಡಿಂಗ್ ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಆಗ ಎದ್ದಿದ್ದು ಟೀಸರ್ ನಲ್ಲಿ ಚಿತ್ರದ ನಾಯಕಿ…

ಟೀಸರ್ ನಲ್ಲಿ ಮುಗ್ಗರಿಸಿದ ನಿಖಿಲ್ – ಸೀತಾರಾಮ ಕಲ್ಯಾಣ ಗೆಲುವಿನ ಕ್ರೆಡಿಟ್ ಚಿಕ್ಕಣ್ಣ ಮತ್ತು ರಚಿತಾಗೆ

ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯವಾಗಿ ತಾವು ಅಭಿವೃದ್ಧಿ ಹೊಂದಬೇಕು ಅನ್ನುವ ಕನಸು ಕಟ್ಟಿಕೊಂಡು ಹೊರಟಿದ್ದಾರೆ. ಮತ್ತೊಂದು ಕಡೆ ಮಗ ನಿಖಿಲ್ ನನ್ನು ದಡ ಸೇರಿಸಬೇಕು ಅನ್ನುವುದು ಅವರ ಗುರಿ. ತಂದೆಯಾದ ಪ್ರತಿಯೊಬ್ಬನಿಗೂ ಇದು ಇರುವುದು ಸಹಜವೇ. ಆದರೆ ನಿಖಿಲ್ ಕುಮಾರ ಸ್ವಾಮಿ ಸೆಲೆಬ್ರೆಟಿ ಕಿಡ್ ಆಗಿ ಬೆಳೆದ ಹುಡುಗ, ಹೀಗಾಗಿ ಕುಮಾರಸ್ವಾಮಿಯಂತೆ ಸಾಮಾನ್ಯರೊಡನೆ ಬೆರೆಯುವುದು ಕಷ್ಟವಾಗುವುದಿದೆ. ಹೀಗಾಗಿ ನಿಖಿಲ್ ಭವಿಷ್ಯ ಕಟ್ಟುವುದು ಕುಮಾರಸ್ವಾಮಿಯವರಿಗೆ…