Tag: ನಾಗಿಣಿ

ಕಿರುತೆರೆಯಲ್ಲಿ ನಾಗಿಣಿ : ನಿಜ ಜೀವನದಲ್ಲಿ ನಾ ಗಿಣಿ : ಮಹಾಮನೆಯಲ್ಲಿ ದೀಪಿಕಾ ದಾಸ್

ನಿರೀಕ್ಷೆಯಂತೆ ನಾಗಿಣಿ ಧಾರಾವಾಹಿಯ ದೀಪಿಕಾ ದಾಸ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಅವರಿಗೆ ಒಳ್ಳೆಯ ಅಭಿಮಾನಿ ಬಳಗವಿದೆ. ಹೀಗಾಗಿ ನಾಲ್ಕೈದು ವಾರಗಳನ್ನು ಎದುರಿಸುವುದು ಇವರಿಗೆ ಕಷ್ಟವಾಗಲಾರದು. ಆದರೆ ಮುಂದಿನ ವಾರಗಳಲ್ಲಿ ಇವರ ತಾಕತ್ತು ಬಹಿರಂಗವಾಗಲಿದೆ. ಅಲ್ಲಿ ಮಾಡುವ ಟಾಸ್ಕ್, ಉಳಿದ ಸ್ಪರ್ಧಿಗಳೊಂದಿಗೆ ಕಿತ್ತಾಟ. ಜನರನ್ನು ಹೇಗೆ ರಂಜಿಸುತ್ತಾರೆ, ಎಷ್ಟು ಗಾಸಿಪ್ ಮಾಡುತ್ತಾರೆ ಅನ್ನುವುದರ ಮೇಲೆ ಅವರ… Continue Reading “ಕಿರುತೆರೆಯಲ್ಲಿ ನಾಗಿಣಿ : ನಿಜ ಜೀವನದಲ್ಲಿ ನಾ ಗಿಣಿ : ಮಹಾಮನೆಯಲ್ಲಿ ದೀಪಿಕಾ ದಾಸ್”