Tag: ದೇನಾ ಬ್ಯಾಂಕ್

ಮೋದಿಗಾಗಿ ದೇನಾ ಬ್ಯಾಂಕ್ ಹುಡುಕಿದ್ದು ಬರೋಬ್ಬರಿ 32 ವರ್ಷ

ಇತ್ತೀಚಿನ ದಿನಗಳಲ್ಲಿ ಉದ್ಯಮಿಗಳಿಗಾಗಿ ಕಾಸು ಕೊಟ್ಟ ಬ್ಯಾಂಕುಗಳು ಹುಡುಕುವ ಪರಿಸ್ಥಿತಿ ಬಂದಿದೆ. ಕಾಸು ಕೊಡಲು ಉದ್ಯಮಿಗಳ ಮನೆ ಬಾಗಿಲಿಗೆ ಹೋಗುವ ಬ್ಯಾಂಕುಗಳು ಬಳಿಕ ಕಾಸು ವಸೂಲಿಗೆ ಮನೆ ಬಾಗಿಲಿಗೆ ಹೋಗುತ್ತದೆ. ಆದರೆ ಮೋದಿಗಾಗಿ ದೇನಾ ಬ್ಯಾಂಕ್ 32 ವರ್ಷ ಹುಡುಕಾಡಿದೆ ಅಂದರೆ ನಂಬ್ತೀರಾ. ನಂಬಲೇಬೇಕು. ಇದನ್ನು ಮೋದಿಯೇ ಬಹಿರಂಗ ಪಡಿಸಿದ್ದಾರೆ. ಅದು ಮೋದಿಯವರ ಶಾಲಾ ದಿನಗಳಾಗಿತ್ತು. ದೇನಾ ಬ್ಯಾಂಕ್ ನಲ್ಲಿ ಅವರು…