Tag: ದೀಪಿಕಾ ದಾಸ್

ಶೈನ್ ಶೆಟ್ಟಿ ಬೆನ್ನಲ್ಲೇ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಮುಂದಾದ ದೀಪಿಕಾ ದಾಸ್

ಬೆಂಗಳೂರು : ಕೊರೋನಾ ರುದ್ರನರ್ತನದ ನಡುವೆ ನೊಂದವರಿಗೆ ಸಾಂತ್ವನ ಹೇಳುವ ಕಾರ್ಯ ನಡೆಯುತ್ತಿದೆ. ಶಕ್ತಿಯುಳ್ಳ ಕೈಗಳು ನೊಂದವರ ಕಣ್ಣೀರು ಓರೆಸುತ್ತಿದೆ. ಈ ಸಾಲಿಗೆ ಇದೀಗ ಬಿಗ್‍ಬಾಸ್ ಸೀಸನ್ 7 ರ ಸ್ಪರ್ಧಿ ಹಾಗೂ ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಕೂಡ ಸೇರಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೊಡ್ಡ ಮೊತ್ತವೊಂದರ ದೇಣಿಗೆ ನೀಡಿರುವ ಅವರು ಕೊರೋನಾ ಸೋಂಕಿತರಿಗೆ ಸಹಾಯ ಹಸ್ತ ಚಾಚಿದ್ದಾರೆ. ತಾವು… Continue Reading “ಶೈನ್ ಶೆಟ್ಟಿ ಬೆನ್ನಲ್ಲೇ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಮುಂದಾದ ದೀಪಿಕಾ ದಾಸ್”

ಕಿರುತೆರೆಯಲ್ಲಿ ನಾಗಿಣಿ : ನಿಜ ಜೀವನದಲ್ಲಿ ನಾ ಗಿಣಿ : ಮಹಾಮನೆಯಲ್ಲಿ ದೀಪಿಕಾ ದಾಸ್

ನಿರೀಕ್ಷೆಯಂತೆ ನಾಗಿಣಿ ಧಾರಾವಾಹಿಯ ದೀಪಿಕಾ ದಾಸ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಅವರಿಗೆ ಒಳ್ಳೆಯ ಅಭಿಮಾನಿ ಬಳಗವಿದೆ. ಹೀಗಾಗಿ ನಾಲ್ಕೈದು ವಾರಗಳನ್ನು ಎದುರಿಸುವುದು ಇವರಿಗೆ ಕಷ್ಟವಾಗಲಾರದು. ಆದರೆ ಮುಂದಿನ ವಾರಗಳಲ್ಲಿ ಇವರ ತಾಕತ್ತು ಬಹಿರಂಗವಾಗಲಿದೆ. ಅಲ್ಲಿ ಮಾಡುವ ಟಾಸ್ಕ್, ಉಳಿದ ಸ್ಪರ್ಧಿಗಳೊಂದಿಗೆ ಕಿತ್ತಾಟ. ಜನರನ್ನು ಹೇಗೆ ರಂಜಿಸುತ್ತಾರೆ, ಎಷ್ಟು ಗಾಸಿಪ್ ಮಾಡುತ್ತಾರೆ ಅನ್ನುವುದರ ಮೇಲೆ ಅವರ… Continue Reading “ಕಿರುತೆರೆಯಲ್ಲಿ ನಾಗಿಣಿ : ನಿಜ ಜೀವನದಲ್ಲಿ ನಾ ಗಿಣಿ : ಮಹಾಮನೆಯಲ್ಲಿ ದೀಪಿಕಾ ದಾಸ್”