Advertisements

Tag: ದಮಯಂತಿ

ಸಿಎಂ ಕುಮಾರಸ್ವಾಮಿ ಪತ್ನಿಯ ಸಂಭಾವನೆ ಎಷ್ಟು ಗೊತ್ತಾ…?

ಚಂದನವನದ ಸುಂದರ ಮನಸ್ಸಿನ ನಟಿ ರಾಧಿಕಾ ಕುಮಾರಸ್ವಾಮಿ. ತಾನಾಯ್ತು ತನ್ನ ಕೆಲಸವಾಯ್ತು, ವೈಯುಕ್ತಿಕ ಬದುಕಾಯ್ತು ಎಂದು ಸಾಗಿಕೊಂಡು ಬಂದವರು ರಾಧಿಕಾ. ಕೆಲಸದ ಮೇಲಿನ ನಿಷ್ಠೆಯೇ ಅವರನ್ನು ಈ ಮಟ್ಟಿಗೆ ತಂದು ನಿಲ್ಲಿಸಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ವಿವಾದಗಳಿಂದ ಸದಾ ದೂರ ಇರುವ ಮತ್ತು ವಿವಾದ ಸುತ್ತಿಕೊಂಡರೆ ದೂರ ಸರಿಸುವ ತಾಕತ್ತು ಅವರನ್ನು ಬೆಳೆಸಿದೆ. ಆದರೆ ಇದೀಗ ತಮ್ಮ ಮುಂದಿನ ‘ದಮಯಂತಿ’ ಚಿತ್ರಕ್ಕಾಗಿ…

Advertisements

ದಮಯಂತಿಯಾದ ರಾಧಿಕಾ ಕುಮಾರಸ್ವಾಮಿ – ಫಸ್ಟ್ ಲುಕ್ ಹೇಗಿದೆ ಗೊತ್ತಾ…?

ರಾಜ್ಯದ ಮುಖ್ಯಮಂತ್ರಿಗಳ ಪತ್ನಿ ರಾಧಿಕಾ ಕುಮಾರಸ್ವಾಮಿ ದಮಯಂತಿ ಚಿತ್ರದಲ್ಲಿ ನಟಿಸುತ್ತಾರೆ ಅನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಆದರೆ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಇದೀಗ ಚಿತ್ರಕ್ಕೊಂದು ಸ್ಪಷ್ಟತೆ ಸಿಕ್ಕಿದೆ. ನವರಸನ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. “ದಮಯಂತಿ’ ಚಿತ್ರ ಅಕ್ಟೋಬರ್‌ನಲ್ಲಿ ಸೆಟ್ಟೇರಲಿದ್ದು, ಶೀರ್ಷಿಕೆ ಹೇಳುವಂತೆ, ಇದೊಂದು ಎಪ್ಪತ್ತರ ದಶಕದ ಕಥೆ. ಈಗಿನ ವಾಸ್ತವ ಚಿತ್ರಣವನ್ನೂ ಬೆರೆಸಿ…