Tag: ತೆಲಂಗಾಣ

ರಾಷ್ಟ್ರ ಕಂಡ ಬಹುದೊಡ್ಡ ಬಫೂನ್ ರಾಹುಲ್ ಗಾಂಧಿ – ಕೆಸಿಆರ್ ವಾಗ್ದಾಳಿ

ರಾಜಕೀಯದಲ್ಲಿ ಕ್ಷಣ ಮಾತ್ರದಲ್ಲಿ ಏನು ಬೇಕಾದರೂ ಸಂಭವಿಸಬಹುದು ಅನ್ನುವುದಕ್ಕೆ ಇತಿಹಾಸ ಪುಟಗಳಲ್ಲಿ ರಾಶಿಗಟ್ಟಲೆ ಸಾಕ್ಷಿಗಳಿವೆ. ಇದೀಗ ತೆಲಂಗಾಣದಲ್ಲೂ ಹಾಗೇ ಆಗಿದೆ. ರಾಜಕೀಯದಲ್ಲಿ ಯಾರು ಮಿತ್ರರು, ಯಾರು ಶತ್ರುಗಳು ಎಂದು ಅರಿಯುವ ಪ್ರಯತ್ನದಲ್ಲಿರುವಾಗಲೇ ಮಿತ್ರರು ಶತ್ರುಗಳಾಗಿರುತ್ತಾರೆ, ಶತ್ರುಗಳು ಮಿತ್ರರಾಗಿರುತ್ತಾರೆ. 2019ರ ಚುನಾವಣೆಯಲ್ಲಿ ಮೋದಿಯನ್ನು ಏಕಾಂಗಿಯಾಗಿ ಎದುರಿಸಬಲ್ಲ ನಾಯಕನ ಕೊರೆತೆ ಎದುರಿಸುತ್ತಿರುವ ಪ್ರತಿಪಕ್ಷಗಳು ಸಂಘಟಿತ ಹೋರಾಟಕ್ಕೆ ಮುಂದಾಗಿವೆ. ಕುಮಾರಸ್ವಾಮಿ ಪ್ರಮಾಣ ವಚನಕ್ಕೂ ಮುನ್ನ ಪ್ರಾರಂಭವಾದ…