Advertisements

Tag: ಡಿಕೆ ಶಿವಕುಮಾರ್

ಲಕ್ಷ್ಮಿ ಹೆಬ್ಬಾಳ್ಕರ್ ಗೂ ಡಿಕೆಶಿಗೂ ಅದ್ಯಾವ ನಂಟು…? ಲಕ್ಷ್ಮಿ ಬಾರಮ್ಮ ಅಂದಿದ್ಯಾಕೆ ಇಡಿ…

ದೆಹಲಿಯಲ್ಲಿ ಪತ್ತೆಯಾದ ಹಣದ ಕುರಿತಂತೆ ವಿಚಾರಣೆ ಪ್ರಾರಂಭಿಸಿದ ಇಡಿ ಇದೀಗ ಕನಕಪುರದ ಬಂಡೆಯ ಸಾಮಾಜ್ಯಕ್ಕೆ ಲಗ್ಗೆ ಹಾಕಿದೆ. ಇಡಿ ಹೀಗೆಲ್ಲಾ ತನಿಖೆಯನ್ನು ವಿಸ್ತರಿಸುವ ಹಾಗಿಲ್ಲ ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸುತ್ತಿದ್ದರೆ, ಇಡಿ ಪರ ವಕೀಲರು ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದಾರೆ. ಈ ನಡುವೆ ಅಚ್ಚರಿ ಅನ್ನುವಂತೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಡಿ ಸಮನ್ಸ್ ಕೊಟ್ಟಿದ್ದು, ಸಪ್ಟೆಂಬರ್ 19…

Advertisements

ಇಡಿ ವಶದಲ್ಲಿರುವ ಡಿಕೆಶಿಗೆ ಹೃದಯಾಘಾತ ಭೀತಿ…?

ಅಕ್ರಮ ಆಸ್ತಿ ಆರೋಪದಲ್ಲಿ ಇಡಿ ವಶದಲ್ಲಿರುವ ಮಾಜಿ ಡಿಕೆ ಶಿವಕುಮಾರ್ ಅವರನ್ನು ಮೂರನೇ ಬಾರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ವೇಳೆ ಯಾವುದೇ ಕಾರಣಕ್ಕೂ ಡಿಕೆಶಿಗೆ ಜಾಮೀನು ಕೊಡಬಾರದು ಎಂದು ಇಡಿ ಪರ ವಕೀಲರು ವಾದ ಮಂಡಿಸಿದ್ದು, ಅವರು ವಿಚಾರಣೆಗೆ ಸಹಕಾರ ನೀಡಿಲ್ಲ. ಆರೋಪಿಯ ಅನಾರೋಗ್ಯದ ಕಾರಣದಿಂದ ಅವರನ್ನು ಸರಿಯಾಗಿ ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಹೀಗಾಗಿ ಆರೋಪಿ ಡಿಕೆ ಶಿವಕುಮಾರ್…

317 ಖಾತೆ ಆರೋಪಕ್ಕೆ ಸಾಕ್ಷಿ ಕೊಡಲಿ : ಇಡಿ ಅಧಿಕಾರಿಗಳಿಗೆ ಡಿಕೆ ಸುರೇಶ್ ಸವಾಲು

ಮಾಜಿ ಸಚಿವ ಡಿಕೆ ಶಿವಕುಮಾರ್ 317 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಅನ್ನುವ ಇಡಿ ಅಧಿಕಾರಿಗಳ ಆರೋಪ ಕುರಿತಂತೆ ಡಿಕೆ ಸುರೇಶ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿಯವರಿಗೆ ನ್ಯಾಯಾಲಯ ಇಡಿ ಕಸ್ಟಡಿ ವಿಧಿಸಿದ ಬಳಿಕ ಮಾತನಾಡಿದ ಸಂಸದ ಸುರೇಶ್, ನ್ಯಾಯಾಲಯದಲ್ಲಿ ಕೆಲವೊಂದು ಆರೋಪಗಳನ್ನು ಇಡಿ ಅಧಿಕಾರಿಗಳು ಮಾಡಿದ್ದಾರೆ. 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವೆಲ್ಲವೂ ಸುಳ್ಳು ಆರೋಪ. ಒಂದು ವೇಳೆ ಅಧಿಕಾರಿಗಳ…

100 ರೂ. ಕದ್ದಿದ್ದರೆ 100 ರೂಪಾಯಿ ತನಿಖೆ ಮಾಡಿ : ಇಡಿ ವಿರುದ್ಧ ಸಿಡಿದೆದ್ದ ಡಿಕೆಶಿ ಪರ ವಕೀಲ

ಅಕ್ರಮ ಹಣ ಸಂಪಾದನೆ ಕುರಿತಂತೆ ಇಡಿ ವಶದಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಬಾರದೆಂಬ ಇಡಿ ಪರ ವಕೀಲರ ವಾದವನ್ನು ಶಿವಕುಮಾರ್ ಪರ ವಕೀಲ ಅಭಿಷೇಕ್​ ಮನು ಸಿಂಘ್ವಿ ಖಂಡಿಸಿದ್ದಾರೆ. Get upto 45% off on Energy Drinks & Juices ಅನಾರೋಗ್ಯದ ನಡುವೆಯೂ ಡಿಕೆಶಿ ವಿಚಾರಣೆಗೆ ಸಹಕರಿಸಿದ್ದಾರೆ. ಕಾನೂನಿನಲ್ಲಿ ಅವಕಾಶ ಇದೆ ಅನ್ನುವ ಕಾರಣಕ್ಕೆ ಕಾಲಾವಕಾಶ ಕೇಳುತ್ತಿದ್ದಾರೆ. ಕಾಲಾವಕಾಶ ಕೇಳುವುದರಲ್ಲಿ…

ನಾನು ಚಂದ್ರನನ್ನು ಕೇಳುತ್ತಿಲ್ಲ… ಡಿಕೆಶಿಗೆ ಜಾಮೀನು ಪಡೆಯಲು ಪರದಾಡಿದ ಅಭಿಷೇಕ್ ಮನು ಸಿಂಘ್ವಿ

ಅಕ್ರಮ ಹಣಕಾಸು ವಹಿವಾಟು ಪ್ರಕರಣದಲ್ಲಿ ಇಡಿ ವಶದಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಕೊಡಿಸಲು ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಶತ ಪ್ರಯತ್ನ ನಡೆಸಿದರು. Buy Touch Screen Laptops starting from $129 ಜಾಮೀನು ಸಿಗದಿದ್ದರೂ ಪರವಾಗಿಲ್ಲ, ಇಡಿ ಕಸ್ಟಡಿಯನ್ನಾದರೂ ತಪ್ಪಿಸಿಕೊಳ್ಳಬೇಕು ಅನ್ನುವುದು ಅವರ ಯೋಚನೆಯಾಗಿತ್ತು. ಆದರೆ ಇಡಿ ಪರ ವಕೀಲರ ಬಲವಾದ ವಾದ ಮಂಡನೆ ಸಿಂಘ್ವಿಯವರ…

317 ಅಂತಾರಲ್ಲ.. ಎಲ್ಲವನ್ನೂ ಬರೆದು ಕೊಡ್ತೀನಿ : ಕೋರ್ಟ್ ಆವರಣದಲ್ಲಿ ಡಿಕೆಶಿ ಗರಂ

ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಸಿಲುಕಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ಪಾಲಿಗೆ ಇಡಿ ವಕೀಲರೇ ಬಂಡೆಯಾಗಿ ಪರಿಣಮಿಸಿದ್ದಾರೆ. Buy Best Selling Smartphones starting from Rs.5290 ದೆಹಲಿಯಲ್ಲಿ ಸಿಕ್ಕ ಹಣದ ಬಗ್ಗೆ ಮಾತ್ರ ತನಿಖೆ ನಡೆಯುತ್ತದೆ ಅಂದುಕೊಂಡರೆ, ಇದೀಗ ಇಡಿ ತನಿಖೆಯ ಸ್ವರೂಪವನ್ನೇ ಬದಲಾಯಿಸಿದೆ. ಮಗಳು ಐಶ್ವರ್ಯ ಸೇರಿದಂತೆ ಡಿಕೆಶಿ ಕುಟುಂಬ ಸದಸ್ಯರ ವ್ಯವಹಾರದ…

ಕನಕಪುರ ಬಂಡೆಗಿಲ್ಲ ನೆಮ್ಮದಿ : ಸೆ.17ರವರೆಗೆ ಇಡಿ ಕಸ್ಟಡಿಗೆ ಡಿಕೆಶಿ…

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ನಾಳೆಯಿಂದ ಮತ್ತೆ ನಾಲ್ಕು ದಿನಗಳ ಕಾಲ ಇಡಿ ಅಧಿಕಾರಿಗಳು ಡ್ರಿಲ್ ಮಾಡಲಿದ್ದಾರೆ. ಅತ್ತ ಡಿಕೆಶಿ ಪರ ವಕೀಲರು ಜಾಮೀನು ಕೊಡಿ ಅಂದ್ರೆ, ಇಡಿ ವಕೀಲರು ಜಪ್ಪಯ್ಯ ಅಂದರೂ ಜಾಮೀನು ಕೊಡಬೇಡಿ, ಅವರನ್ನು ಇಡಿ ವಶಕ್ಕೆ ಕೊಡಿ ಎಂದು ವಾದ ಮಂಡಿಸಿದ್ದರು. 5 ದಿನಗಳ ಕಾಲ ಇಡಿ ವಶಕ್ಕೆ ಕೇಳಿದ ವಕೀಲರ ವಾದ ಮನ್ನಿಸಿರುವ ನ್ಯಾಯಾಧೀಶರು…

ಡಿಕೆಶಿ ಸಾಮಾಜ್ಯದ ತನಿಖೆಗೆ ಕೈ ಹಾಕಿದ ಜಾರಿ ನಿರ್ದೇಶನಾಲಯ…?

ದೆಹಲಿಯಲ್ಲಿ ಸಿಕ್ಕ ಹಣದ ಕುರಿತಂತೆ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ, ಇದೀಗ ಡಿಕೆಶಿ ಸಾಮಾಜ್ಯವನ್ನೇ ತನಿಖೆಗೆ ಒಳಪಡಿಸುವ ಲಕ್ಷಣ ಗೋಚರಿಸುತ್ತಿದೆ. ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ನನ್ನ ಕಕ್ಷಿದಾರರನ್ನು ಇಡಿ ಕಸ್ಟಡಿಗೆ ಕೊಡಬೇಡಿ ಎಂದು ಹಲವು ರೀತಿಯಲ್ಲಿ ಮನವಿ ಮಾಡಿದರೂ ಅದಕ್ಕೆ ಸೂಕ್ತ ಫಲಿತಾಂಶ ಸಿಕ್ಕಿಲ್ಲ. ಆರೋಗ್ಯದ ಕಾರಣವನ್ನೂ ಕೊಟ್ಟರೂ ಜಾಮೀನು ಪಡೆಯುವ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಈ…

317 ಬ್ಯಾಂಕ್ ಗಳಲ್ಲಿ ಖಾತೆ…ಮಗಳ ಹೆಸರಿನಲ್ಲಿ ಕೋಟಿ ವ್ಯವಹಾರ : ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಆತಂಕ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯ, ಶುಕ್ರವಾರ ಡಿಕೆಶಿಯವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಈ ವೇಳೆ ಆರೋಪಿ ಪರ ವಕೀಲರು ಜಾಮೀನು ಬೇಕು ಅಂದ್ರೆ, ಇಡಿ ವಕೀಲರು ಶಿವಕುಮಾರ್ ಅವರನ್ನು ಮತ್ತಷ್ಟು ತನಿಖೆಗೆ ಒಳಪಡಿಸಬೇಕಾಗಿದೆ, ಹೀಗಾಗಿ 5 ದಿನಗಳ ಕಾಲ ನಮ್ಮ ವಶಕ್ಕೆ ಕೊಡಿ ಅಂದಿದ್ದಾರೆ. ಆರೋಪಿ ದೇಶ…

ಕಟಕಟೆಯಲ್ಲಿ ಡಿಕೆಶಿ : ಕೋರ್ಟ್ ಹಾಲ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್….

ಸುದೀರ್ಘ ವಿಚಾರಣೆ ನಂತರ ಇಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇಡಿ ಪರ ವಕೀಲರು ಡಿಕೆಶಿಯವರನ್ನು 14 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಗ್ವಿ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. 2017ರಿಂದ ಇಡಿ ವಿಚಾರಣೆ…