Tag: ಡಾಲಿ ಧನಂಜಯ್

ಸಲಗ ಅಡ್ಡದಿಂದ ಬಂತು ಮತ್ತೊಂದು ಸೆನ್ಸೆಷನಲ್ ಸುದ್ದಿ

ಟಗರುನಂತಹ ಮೆಗಾ ಹಿಟ್ ಸಿನಿಮಾ ಕೊಟ್ಟ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆಗೆ ದುನಿಯಾ ವಿಜಯ್ ಮತ್ತು ಟಗರು ಚಿತ್ರದಿಂದ ಸ್ಟಾರ್ ಪಟ್ಟಕ್ಕೇರಿದ ಡಾಲಿ ಧನಂಜಯ ಜೊತೆಯಾಗಿರುವ ಸಿನಿಮಾ ‘ಸಲಗ’. ಇಲ್ಲಿ ವಿಜಿ ರಗಡ್​ ಪಾತ್ರದಲ್ಲಿ ಕಾಣಿಸಿಕೊಂಡರೆ, ಡಾಲಿ ಇದೇ ಮೊದಲ ಬಾರಿಗೆ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಎ2 ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಸಲಗ ಮೇಕಿಂಗ್…

ಹುಟ್ಟು ಹಬ್ಬದ ದಿನ ಸೆಲ್ಪಿಗೊಂದು ಕಾಣಿಕೆ ಪಡೆದ ಡಾಲಿ ಧನಂಜಯ್

ಟಗರು ಡಾಲಿ ಖ್ಯಾತಿಯ ಧನಂಜಯ್ ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಡಾಲಿ ಡೇ ಎಂದು ಆಚರಿಸಲು ನಿರ್ಧರಿಸಿದ್ದರು. ಆದರೆ ಇದನ್ನು ನಯವಾಗಿ ತಿರಸ್ಕರಿಸಿದ ಡಾಲಿ ಅಡಂಭರದ ಹುಟ್ಟು ಹಬ್ಬ ಬೇಡ, ಕೊಡಗಿನ ಜನತೆ ಸಂಕಷ್ಟದಲ್ಲಿದ್ದಾರೆ ಅವರ ನೆರವಿಗೆ ಧಾವಿಸೋಣ ಎಂದು ಕರೆ ಕೊಟ್ಟರು. ನಿನ್ನೆ ರಾತ್ರಿಯೇ ಜಯನಗರ ಬಳಿ ಇರುವ…