Advertisements

Tag: ಜಯಲಲಿತಾ

ಆಸ್ಪತ್ರೆ ಅಫಿಡವಿಟ್ : ಜಯಲಲಿತಾ ಚಿಕಿತ್ಸೆ ವೇಳೆ ಸಿಸಿಟಿವಿ ಆಫ್ ಮಾಡಲು ಹೇಳಿದ್ದು ಯಾರು..?

2016ರ ಸೆಪ್ಟೆಂಬರ್ 22ರಂದು ಜಯಲಲಿತಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 5 ರಂದು ಹೃದಯಾಘಾತದಿಂದ ಅವರು ಮೃತಪಟ್ಟಿದ್ದರು. ಜಯಲಲಿತಾ ಅವರ ಸಾವಿನ ಕುರಿತು ತಮಿಳುನಾಡು ಉಪಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಸೇರಿದಂತೆ ಹಲವಾರು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಜಸ್ಟೀಸ್ ಎ. ಆರ್ಮುಘಸ್ವಾಮಿ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿತ್ತು ಇದೀಗ ತನಿಖಾ ಆಯೋಗಕ್ಕೆ ಸ್ಫೋಟಕ ಮಾಹಿತಿಗಳು…

Advertisements

ಜಯಲಲಿತಾ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಕರಾವಳಿ ಕುವರಿ ಯಾರು..?

ಆದಿತ್ಯ ಭಾರಧ್ವಾಜ್‌ ನಿರ್ಮಾಣದ ಜಯಲಲಿತಾ ಬಯೋಪಿಕ್ ಗಾಗಿ ಭರದ ಸಿದ್ದತೆಗಳು ನಡೆಯುತ್ತಿದೆ. ಈಗಾಗಲೇ ಕಥೆ ಸಿದ್ದವಾಗಿದೆ. ತಾಂತ್ರಿಕ ತಂಡವೂ ತಯಾರಿದೆ. ಆದರೆ ಬಯೋಪಿಕ್‌ನಲ್ಲಿ ಜಯಲಲಿತಾ ಪಾತ್ರವನ್ನು ಯಾರು ಮಾಡುತ್ತಾರೆ ಅನ್ನುವುದೇ ಈಗಿನ ಕುತೂಹಲ. ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅಥವಾ ಬಾಲಿವುಡ್‌ ತಾರೆ ಐಶ್ವರ್ಯಾ ರೈ ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.ಹೀಗಾಗಿ ಇಬ್ಬರ ಜೊತೆಯೂ…