Thursday, January 28, 2021
- Advertisement -

TAG

ಕೊರೋನಾ

ಅಮೆರಿಕಾದ ಕೊರೋನಾ ಲಸಿಕೆ ಹಳ್ಳ ಹಿಡಿಯೋದು ಗ್ಯಾರಂಟಿ…. ಟ್ರಂಪ್ ಗಡಿ ಬಿಡಿಗೆ ಬಲಿಯಾಯ್ತೇ ಫೈಜರ್

ಬೆಂಗಳೂರು : ಅಮೆರಿಕಾದ ಪ್ರತಿಷ್ಠಿತ ಕಂಪನಿ ಫೈಜರ್ ಸಂಶೋಧಿಸಿದ ಕೊರೋನಾ ಲಸಿಕೆ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ತರಾತುರಿಯಲ್ಲಿ ಆಗಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಲಸಿಕೆಗೆ ಹಸಿರು ನಿಶಾನೆ ತೋರಿದ ಕರ್ಮಕ್ಕೆ...

ಅದು ಲಸಿಕೆಯ ಪರಿಣಾಮವೇ ಹೊರತು… ಅಡ್ಡ ಪರಿಣಾಮವಲ್ಲ – ಕೊರೋನಾ ಲಸಿಕೆ ಪಡೆದ ಡಾ. ಮಂಜುನಾಥ್

ಚೈನಾ ವೈರಸ್ ವಿರುದ್ಧ ಇದೀಗ ಸಮರ ಸಾರಿರುವ ಭಾರತ ಲಸಿಕೆ ವಿತರಣೆ ಪ್ರಾರಂಭಿಸಿದೆ. ಈಗಾಗಲೇ ಅನೇಕ ಪ್ರಸಿದ್ಧ ವೈದ್ಯರು ಲಸಿಕೆ ಪಡೆಯುವ ಮೂಲಕ ಜನ ಸಾಮಾನ್ಯರಲ್ಲಿರುವ ಆತಂಕಗಳನ್ನು ದೂರ ಮಾಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ...

ಅಕ್ಟೋಬರ್ ನಿಂದ ದೇಶ ಸಹಜ ಸ್ಥಿತಿಗೆ – ಕೊರೋನಾಗೆ ಮದ್ದು ಸೀರಂ ಸಂಸ್ಥೆಯ ಭವಿಷ್ಯ

ವಿಶ್ವವನ್ನು ತಲ್ಲಣಗೊಳಿಸಿರುವ ಚೈನಾ ವೈರಸ್ ಸೋಲಿಸುವ ಸಲುವಾಗಿ ಈಗಾಗಲೇ ಅನೇಕ ಕಂಪನಿಗಳ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸಿವೆ. ಪ್ರಯೋಗ ಶಾಲೆಯಲ್ಲಿ ಉತ್ತಮ ಫಲಿತಾಂಶ ತೋರಿದ್ದ ಲಸಿಕೆಗಳು ಇದೀಗ ನಿಜವಾಗಿಯೋ ಹೇಗೆ ಕೆಲಸ ಮಾಡುತ್ತದೆ ಅನ್ನುವುದು...

ಮೃಗಾಲಯದ ನಾಲ್ಕು ಸಿಂಹಗಳಿಗೆ ಕೊರೋನಾ…!

ಇಷ್ಟು ದಿನಗಳ ಕೊರೋನಾ ಸೋಂಕು ಮಾನವರಿಗೆ ಮಾತ್ರ ಬರುತ್ತದೆ ಅನ್ನಲಾಗಿತ್ತು. ಆದರೆ ಇದೀಗ ಪ್ರಾಣಿಗಳಲ್ಲೂ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಫೇನ್ ನ ಬಾರ್ಸಿಲೋನಾದ ಪ್ರಾಣಿ ಸಂಗ್ರಹಾಲಯವೊಂದರಲ್ಲಿ ನಾಲ್ಕು ಸಿಂಹಗಳಿಗೆ ಕೊರೋನಾ ವೈರಸ್...

ಸಚಿವ ಡಾ.ಕೆ. ಸುಧಾಕರ್ ಮನೆಯ ನಾಲ್ವರು ಸದಸ್ಯರಿಗೆ ಕೊರೋನಾ ಸೋಂಕು

ಬೆಂಗಳೂರು : ಸೂರ್ಯಗ್ರಹಣದ ಬೆನ್ನಲ್ಲೇ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಶಾಕ್ ಸುದ್ದಿ ಬಂದಿದೆ. ನಿನ್ನೆಯಷ್ಚೇ ಸುಧಾಕರ್ ಮನೆಯ ಸಿಬ್ಬಂದಿಯೊಬ್ಬರಿಗೆ ಕೊರೋನಾ ತಗುಲಿದೆ ಎಂದು ಸುದ್ದಿಯಾಗಿತ್ತು. ಇದಾದ ಬಳಿಕ ಅವರ ತಂದೆಗೆ...

ಶಾಲೆ ಆರಂಭದ ಬಳಿಕ ವಿದೇಶಗಳಲ್ಲಿ ಮಕ್ಕಳಿಗೆ ತಗುಲಿದೆ ಕೊರೋನಾ….

ಬೆಂಗಳೂರು :  ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಮಂದಿಗೆ ಸಹಾಯ ಹಸ್ತ ಚಾಚಬೇಕಾಗಿರುವಲ ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಲು ಅದೇನು ತರಾತುರಿಯೋ ಗೊತ್ತಿಲ್ಲ. ಸೂಕ್ಷ್ಮ ವ್ಯಕ್ತಿ ಎಂದೇ ಕರೆಸಿಕೊಂಡಿರುವ ಶಿಕ್ಷಣ ಸಚಿವರ ಸುರೇಶ್ ಕುಮಾರ್...

ಕೊರೋನಾ ಸೋಂಕಿತನ ಪಾಪದ ಕೆಲಸಕ್ಕೆ ಉಡುಪಿ ಜಿಲ್ಲಾಧಿಕಾರಿ ಕೊಟ್ಟ ಶಿಕ್ಷೆಯೇನು ಗೊತ್ತಾ…

ಉಡುಪಿ : ಕೊರೋನಾ ವಿರುದ್ಧ ಕರುನಾಡಿನ ಸಮರದಲ್ಲಿ ವಿಲನ್ ಗಳಾಗಿ ಕಾಣಿಸಿಕೊಂಡವರು ಕ್ವಾರಂಟೈನ್ ನಲ್ಲಿದ್ದ ಕೆಲ ಮಂದಿ. ಭಾರತದ ಪರಿಸ್ಥಿತಿಯಲ್ಲಿ ವಿದೇಶದಿಂದ ಬಂದ ಎಲ್ಲರನ್ನೂ ಸರ್ಕಾರವೇ ಕ್ವಾರಂಟೈನ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಕೊರೋನಾ...

ನೇಪಾಳಕ್ಕೂ ಕಾಲಿಟ್ಟ ಕೊರೋನಾ ವೈರಸ್….?

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ಭಾರತದ ನೆರೆ ರಾಷ್ಟ್ರ ನೇಪಾಳದಲ್ಲಿಯೂ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂಡೋ-ನೇಪಾಳ ಗಡಿಯಲ್ಲಿ ಕೆಟ್ಟೆಚ್ಚರ ವಹಿಸಲಾಗಿದೆ. ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆ ಚೀನಾಗೆ ಭೇಟಿ...

Latest news

- Advertisement -