Tag: ಕೊಡಗು

ಕಾಂಗ್ರೆಸ್ ನ ಕೆಸಿ ವೇಣುಗೋಪಾಲ್ ಗೆ ಯಾರಾದ್ರು ರಿಷಬ್ ಶೆಟ್ಟಿ ಫಿಲ್ಮಂ ತೋರಿಸಿ

ಕೆಸಿ ವೇಣುಗೋಪಾಲ್, ಮಾಡಿದ ಕೆಲಸಕ್ಕಿಂತ ಸುದ್ದಿಯಾಗಿದ್ದು ಹೆಚ್ಚು. ಹೆಗಲಿಗೆ ಸುತ್ತಿಕೊಂಡ ಪ್ರಕರಣಗಳ ಜಾಡು ಹಿಡಿದು ಹೊರಟರೆ ವೇಣುಗೋಪಾಲ್ ಇತಿಹಾಸ ಬಿಚ್ಚಿಕೊಳ್ಳುತ್ತದೆ. ಅವೆಲ್ಲವೂ ವಿಚಾರಣೆ ಹಂತದಲ್ಲಿರುವುದರಿಂದ ಮಾತನಾಡುವುದು ತಪ್ಪಾಗುತ್ತದೆ. ಕೇರಳದ ಸಂಸದರಾಗಿರುವ ವೇಣುಗೋಪಾಲ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾದ ನಂತರ ರಾಜ್ಯ ಕಾಂಗ್ರೆಸ್ ಒಂದಿಷ್ಟು ಚೇತರಿಸಿಕೊಂಡಿದೆ ಅನ್ನುವುದು ಸುಳ್ಳಲ್ಲ.ಆದರೆ ಇದೀಗ ಇದೇ ವೇಣುಗೋಪಾಲ್ ಕರ್ನಾಟಕದ ಕಾಸನ್ನು ಕೇರಳಕ್ಕೆ ಒಯ್ಯುವ ಪ್ಲಾನ್ ಮಾಡಿಕೊಂಡಿದ್ದಾರೆ. ಭಾನುವಾರ ರಾಜ್ಯ… Continue Reading “ಕಾಂಗ್ರೆಸ್ ನ ಕೆಸಿ ವೇಣುಗೋಪಾಲ್ ಗೆ ಯಾರಾದ್ರು ರಿಷಬ್ ಶೆಟ್ಟಿ ಫಿಲ್ಮಂ ತೋರಿಸಿ”

ಮಳೆ ಸೃಷ್ಟಿಸಿದ ನೆರೆಯಲ್ಲಿ ಕೊಚ್ಚಿ ಹೋದ ಮದುವೆ ಕನಸು…

ಕೊಡಗಿನಲ್ಲಿ ಅಬ್ಬರಿಸಿದ ಮಳೆ ಮಾಡಿದ ಹಾನಿಗೆ ಲೆಕ್ಕವಿಲ್ಲ. ತೋಟ, ಸೂರು ಎಲ್ಲವನ್ನೂ ನೆರೆ ನುಂಗಿ ಹಾಕಿದೆ. ಬಡವ ಶ್ರೀಮಂತ, ಜಾತಿ ಧರ್ಮ ಅನ್ನುವ ಬೇಧ ತೋರದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಕೊಡಗು ಮತ್ತೆ ಸಹಜ ಸ್ಥಿತಿಗೆ ಬರಲು ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ.ಆದರೆ ಇದೀಗ ಸುರಿದಿರುವ ಮಳೆ, ಮದುವೆ ಕನಸನ್ನು ನುಚ್ಚು ನೂರು ಮಾಡಿದೆ. ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ… Continue Reading “ಮಳೆ ಸೃಷ್ಟಿಸಿದ ನೆರೆಯಲ್ಲಿ ಕೊಚ್ಚಿ ಹೋದ ಮದುವೆ ಕನಸು…”

ಕೊಡಗಿನಲ್ಲಿ ಮಳೆಯಬ್ಬರ – ಮಗನ ಕಣ್ಣೇದುರೇ ಕೊಚ್ಚಿ ಹೋದ ತಾಯಿ

ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಆಗಿರುವ ಹಾನಿಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಮಾಹಿತಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ. ನಾಪತ್ತೆಯಾದವರ ಸಂಖ್ಯೆ ಇನ್ನೂ ಲೆಕ್ಕಕ್ಕೇ ಸಿಕ್ಕಿಲ್ಲ. ಈ ನಡುವೆ ಮಗನ ಕಣ್ಣ ಮುಂದೆಯೇ ತಾಯಿಯೊಬ್ಬಳು ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆಯೊಂದು ಬೆಳಕಿಗೆ ಬಂದಿದೆ. ಹೆಬ್ಬಟ್ಟಗೇರಿಯಲ್ಲಿ ಮಿಟ್ಟು ಗಣಪತಿ ತನ್ನ ತಾಯಿ , ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮನೆಯಲ್ಲಿ ಉಳಿದುಕೊಂಡಿದ್ದರು.… Continue Reading “ಕೊಡಗಿನಲ್ಲಿ ಮಳೆಯಬ್ಬರ – ಮಗನ ಕಣ್ಣೇದುರೇ ಕೊಚ್ಚಿ ಹೋದ ತಾಯಿ”

ಕೊಡಗಿನವರು ಮನುಷ್ಯರಲ್ವ ಮೋದಿಯವರೇ…?

ಕರ್ನಾಟಕವನ್ನು ಮೋದಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಅನ್ನುವ ಆರೋಪ ಇಂದು ನಿನ್ನೆಯದಲ್ಲ. ಹಲವಾರು ಬಾರಿ ಇಂತಹ ಆರೋಪಗಳು ಕೇಳಿ ಬಂದಿದೆ. ಇದೀಗ ಕೊಡಗು ಜನರ ಆಕ್ರೋಶ ಮೋದಿಯತ್ತ ತಿರುಗಿದೆ. ಕೇರಳ ಹೋಗಿ ಬಂದ ಮೋದಿ 500 ಕೋಟಿ ಮಧ್ಯಂತರ ಘೋಷಣೆ ಮಾಡಿ ಬಂದಿದ್ದಾರೆ. ಆದರೆ ಕರ್ನಾಟಕ ಕಡದ ಮೋದಿ ನೋಡಿಯೇ ಇಲ್ಲ. ನಾವೇನೂ ಮನುಷ್ಯರಲ್ವ, ಕರ್ನಾಟಕ ಭಾರತದಲ್ಲಿ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.… Continue Reading “ಕೊಡಗಿನವರು ಮನುಷ್ಯರಲ್ವ ಮೋದಿಯವರೇ…?”

ಆಹಾರ ಧಾನ್ಯ- ಬಟ್ಟೆಯನ್ನು ಕೊಡಗಿಗೆ ಕಳುಹಿಸಬೇಡಿ – ಔಷಧಿ, ನಗದು ಈಗಿನ ಆದ್ಯತೆ

ವರುಣದೇವನ ಆಕ್ರೋಶ ತುತ್ತಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಆಹಾರ ಧಾನ್ಯಗಳನ್ನು ಕಳಿಸಬೇಡಿ, ಬಟ್ಟೆ ಬರೆಗಳನ್ನು ಕೂಡಾ ಕಳುಹಿಸಬೇಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಅದರ ಬದಲಾಗಿ ಔಷಧಿ, ನಗದು ರೂಪದಲ್ಲಿ ಸಹಾಯ ಮಾಡುವಂತೆ ಕರೆ ಕೊಟ್ಟಿದ್ದಾರೆ. ಆಹಾರ ಮತ್ತು ಇನ್ನಿತರ ವ್ಯವಸ್ಥೆಗಳನ್ನು ಸರ್ಕಾರದ ಸಹಾಯದೊಂದಿಗೆ ಜಿಲ್ಲಾಡಳಿತ ಮಾಡುತ್ತಿದೆ. ಬಟ್ಟೆ ಬರೆಗಳು ಮತ್ತು ಆಹಾರ… Continue Reading “ಆಹಾರ ಧಾನ್ಯ- ಬಟ್ಟೆಯನ್ನು ಕೊಡಗಿಗೆ ಕಳುಹಿಸಬೇಡಿ – ಔಷಧಿ, ನಗದು ಈಗಿನ ಆದ್ಯತೆ”