Tag: ಕೆಸಿ ವೇಣುಗೋಪಾಲ್

ಮೆರಿಟ್‌ ಆಧಾರದಲ್ಲಿ ಬಿಜೆಪಿಯಿಂದ ಬಂದವರ ಸೇರ್ಪಡೆ: ಕೆಸಿ ವೇಣುಗೋಪಾಲ್‌

ರಾಜ್ಯದಲ್ಲಿ ಮುಂಬರಲಿರುವ 15 ಕ್ಷೇತ್ರಗಳ ಉಪಚುನಾವಣೆ ಕಾಂಗ್ರೆಸ್ ಮತ್ತೊಂದು ಸುತ್ತಿನ ಸಿದ್ದತೆ ಪ್ರಾರಂಭಿಸಿದೆ. ಬಹುತೇಕ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟಿರುವ ಹಿನ್ನಲೆಯಲ್ಲಿ ಉಪಚುನಾವಣೆ ನಡೆಯುತ್ತಿರುವುದರಿಂದ ಕಾಂಗ್ರೆಸ್ ಗೆ ಗೆಲ್ಲುವ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಈ ನಡುವೆ ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ನಾಯಕರು ಕಾಂಗ್ರೆಸ್ ಕಡೆ ಮುಖ ಮಾಡಿರುವುದರಿಂದ ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಸೇರಿಸಿಕೊಂಡರೆ ಲಾಭ, ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲಬಹುದು, ಒಂದು… Continue Reading “ಮೆರಿಟ್‌ ಆಧಾರದಲ್ಲಿ ಬಿಜೆಪಿಯಿಂದ ಬಂದವರ ಸೇರ್ಪಡೆ: ಕೆಸಿ ವೇಣುಗೋಪಾಲ್‌”