TAG
ಕುಮಾರಸ್ವಾಮಿ
ಕುಮಾರಸ್ವಾಮಿ ಒಬ್ಬ ರೈತನ ಮಗ – ಮಾಜಿ ಸಿಎಂ ಮೇಲೆ ಪ್ರತಾಪ್ ಸಿಂಹಗೆ ಉಕ್ಕಿ ಹರಿದ ಪ್ರೀತಿ
ಭೂಸುಧಾರಣಾ ಮಸೂದೆಗೆ ಜೆಡಿಎಸ್ ನೀಡಿರುವ ಬೆಂಬಲ ವ್ಯಾಪಕ ಟೀಕೆಗೆ ಕಾರಣವಾಗಿದೆ. ಕುಮಾರಸ್ವಾಮಿಯವರ ನಡೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಬಿಜೆಪಿ ವಿರೋಧಿಗಳಂತು ಕುಮಾರಸ್ವಾಮಿಯವರ ಮೇಲೆ ಕೆಟ್ಟ ಕೆಟ್ಟ ಭಾಷಾ ಪ್ರಯೋಗ ನಡೆಸುತ್ತಿದ್ದಾರೆ.
ವಿರೋಧ ಪಕ್ಷ...
ಕರ್ಮ ರಿಟರ್ನ್ಸ್… ಮಾಡಿದ್ದುಣ್ಣೋ ಮಹಾರಾಯ : ಸಿದ್ದು ಸಿಎಂ ಆಗುವುದನ್ನು ತಪ್ಪಿಸಿದ್ದ ಕುಮಾರಸ್ವಾಮಿ…..
ಅಂದು ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಸಂಘಟನೆ ಮಾಡಿದ ಕಾರಣಕ್ಕೆ ಜೆಡಿಎಸ್ ಇಂದು ಕೂಡಾ ಉಸಿರಾಡುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಮತ್ತು ತಂಡ ಕೆಲಸ ಮಾಡದಿರುತ್ತಿದ್ದರೆ ಕುಮಾರಸ್ವಾಮಿಗೆ ಸಿಎಂ ಭಾಗ್ಯ ಒಲಿದು ಬರುತ್ತಿರಲಿಲ್ಲ.
ದುರಂತ...
ಮಂಡ್ಯದಲ್ಲಿ ಸೋಲು– ರಾಮನಗರದಲ್ಲಿ ಸೇಡು : HDK ಅಡ್ಡಾದಲ್ಲಿ ‘ಡಿ’ ಬಾಸ್ ಬ್ಯಾನ್
ಇತ್ತೀಚೆಗೆ ರಾಮನಗರದಲ್ಲಿ ಚಾಮುಂಡೇಶ್ವರಿ ವರ್ಧಂತಿ ಕಾರ್ಯಕ್ರಮವನ್ನು ನಡೆದಿತ್ತು. ಕಾರ್ಯಕ್ರಮದ ಅಂಗವಾಗಿ ಭರ್ಜರಿ ಮನೋರಂಜನಾ ಕಾರ್ಯಕ್ರಮವೂ ನಿಗದಿಯಾಗಿತ್ತು.
Buy Android Tablets starting from Rs.4499
ಆದರೆ ಈ ಕಾರ್ಯಕ್ರಮದಲ್ಲಿ ದರ್ಶನ್ ಸಿನಿಮಾದ...
ತುಮಕೂರಿನಲ್ಲಿ ದೇವೇಗೌಡರ ಸೋಲಿಗೆ ಸೊಸೆಯಂದಿರೇ ಕಾರಣ : ಯುವ ಕಾಂಗ್ರೆಸ್ ಮುಖಂಡನ ಆರೋಪ
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ
ಹೆಚ್.ಡಿ. ದೇವೇಗೌಡರು ಸೋಲುವುದಕ್ಕೆ ಅವರ ಇಬ್ಬರು ಸೊಸೆಯಂದಿರು ಕಾರಣ ಎಂದು ಹೊಳೆನರಸೀಪುರದ ಜನ ಹೇಳುತ್ತಿದ್ದಾರೆ
ಅಂತಾ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಕೆ.ಎನ್.
ರಾಜಣ್ಣ...
ಅಷ್ಟು ಸುಲಭದಲ್ಲಿ ಸಾಯೋದಿಲ್ಲ… ಚುನಾವಣೆ ಹೊಸ್ತಿಲಲ್ಲಿ ಸಾವಿನ ಬಗ್ಗೆ ಮಾತನಾಡಿದ ಕುಮಾರಸ್ವಾಮಿ
ರಾಜ್ಯದ ಜನತೆ ಗಮನಿಸಿದ್ದಾರೋ
ಇಲ್ಲವೋ ಗೊತ್ತಿಲ್ಲ. ಅದ್ಯಾವ ಚುನಾವಣೆಯೇ ಬರಲಿ ಕುಮಾರಸ್ವಾಮಿ ತಮ್ಮ ಆರೋಗ್ಯ, ಹೃದಯದ ಆಪರೇಷನ್,
ಸಾವಿನ ಬಗ್ಗೆ ಮಾತನಾಡುತ್ತಾರೆ.
ಕಳೆದ ವಿಧಾನಸಭಾ ಚುನಾವಣೆ
ಸಂದರ್ಭದಲ್ಲಿ ಇಸ್ರೇಲ್ ನಲ್ಲಿ ತನ್ನ ಆರೋಗ್ಯಕ್ಕೆ ಏನಾಗಿತ್ತು ಅನ್ನುವುದನ್ನು ಹೇಳಿದ್ದರು.
ಈ...
ಕುಮಾರಸ್ವಾಮಿಗೆ ಮುಟ್ಟಿಕೊಳ್ಳುವಂತೆ ಟಾಂಗ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್
ಮಳೆ ನಿಂತರೂ ಮಳೆ ನಿಂತಿಲ್ಲ ಅನ್ನುತ್ತಾರಲ್ಲ. ಹಾಗಾಗಿದೆ ಕುಮಾರಸ್ವಾಮಿ ಕಥೆ. ಕಬ್ಬು ಬೆಳೆಗಾರರ ಪ್ರತಿಭಟನೆ ಸಂದರ್ಭದಲ್ಲಿ ಮಹಿಳೆಯೊಬ್ಬರನ್ನು ಖಂಡಿಸುವ ಭರದಲ್ಲಿ ಕೊಟ್ಟ ಹೇಳಿಕೆ ಇದೀಗ ನುಂಗಲಾಗದ ತುಪ್ಪವಾಗಿದೆ.
ಇದೀಗ ಕಾಂಗ್ರೆಸ್ ಶಾಸಕಿಯೊಬ್ಬರು, ರಾಜ್ಯದಲ್ಲಿರುವುದು ಮೈತ್ರಿ...
ಜಯಮಾಲ ಮಗಳಿಗಾಗಿ ಕೃಷ್ಣ ದೇವಾಲಯದಲ್ಲಿ ಕುಮಾರಸ್ವಾಮಿ ಪ್ರಾರ್ಥನೆ…!
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸರ್ಕಾರಿ ಕಾರ್ಯಕ್ರಮ ನಿಮಿತ್ತ ಪೊಡವಿಗೊಡೆಯನ ನಾಡಿಗೆ ಬಂದಿರುವ ಅವರು ಇದೇ ಸಂದರ್ಭದಲ್ಲಿ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ...
ಮಗನಿಗೆ ಆ ಸಂಬಂಧ ಬೇಡ – ವಿಜಯವಾಡ ಸಂಬಂಧ ಕುರಿತಂತೆ ಅನಿತಾ ಮಾತು
ಆಗಸ್ಟ್ 30ಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆ. ಮಾಧ್ಯಮಗಳಲ್ಲಿ ಬ್ರೇಕಿಂಗ್ ಮೇಲೆ ಬ್ರೇಕಿಂಗ್ ಕೂಡಾ ಬಂದಿತ್ತು.
ಇನ್ನೇನು ಮದುವೆಯೇ ಆಗಿ ಹೋಯ್ತು ಅನ್ನುವಷ್ಟರ ಮಟ್ಟಿಗೆ ಸುದ್ದಿಗಳು ಹರಿದಾಡಿತ್ತು. ಆದರೆ ಇದೀಗ...
ರಾಷ್ಟ್ರೀಯ ಮಟ್ಟದಲ್ಲಿ ಸಿಎಂ ಮಾನ ಹರಾಜು ಹಾಕಿದ ಸೂಪರ್ ಸಿಂ
ನಿಮಗೆ ಆಗದವರು ಯಾರಾದರೂ ಇದ್ದಾರೆ ರಾಜಕಾರಣಿಗಳಿಗೆ ಹೇಳಿ...ಅದ್ಭುತವಾಗಿ ನಿಮ್ಮ ಶತ್ರುವಿನ ಮಾನ ಹರಾಜು ಹಾಕುತ್ತಾರೆ. ಎಲ್ಲಿ ಹೇಗಿರಬೇಕು ಅನ್ನುವ ಜ್ಞಾನವಿಲ್ಲದೆ ವರ್ತಿಸುವ ಇವರು, ದರ್ಪ, ದೌಲತ್ತುಗಳಲ್ಲೇ ಮುಳುಗಿ ಹೋಗಿರುತ್ತಾರೆ.
ನಿನ್ನೆ ರಾತ್ರಿ ಮಾಜಿ ಪ್ರಧಾನಿ...
ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಅದೊಂದು ಉಂಗುರ..!
ಚುನಾವಣೆಗೆ ಮುನ್ನ ಕುಮಾರಸ್ವಾಮಿ ನಾವೇ ಕಿಂಗ್ ಎಂದು ಓಡಾಡುತ್ತಿದ್ದರು. ನಮ್ಮದೇ ಸರ್ಕಾರ ಎಂದು ಸಾರಿದ್ದರು.ಆದರೆ ಫಲಿತಾಂಶ ಬಂದ ಕಿಂಗ್ ಆಗಿದ್ದವರು ಕಿಂಗ್ ಮೇಕರ್ ಆಗೋದಿಲ್ಲ ಎಂದು ಗೊತ್ತಾಗಿತ್ತು. ಆದರೆ ಆಗಿತ್ತು ಮಾತ್ರ ಕಿಂಗ್.
ದೇವೇಗೌಡರ...