Advertisements

Tag: ಕಾಂಗ್ರೆಸ್

ಪ್ರಧಾನಿಯನ್ನು ಹೊಗಳಿದ ಕಾಂಗ್ರೆಸ್ ನಾಯಕನಿಗೆ ಗೇಟ್ ಪಾಸ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಕೇರಳ ಕಾಂಗ್ರೆಸ್ ನಾಯಕ ಎಪಿ ಅಬ್ದುಲ್ಲಾ ಕುಟ್ಟಿಯನ್ನು ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡಲಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಅಭೂತಪೂರ್ವ ಗೆಲುವಿಗೆ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ಅಬ್ದುಲ್ಲಾ ಕುಟ್ಟಿ ಹೊಗಳಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಗೆಲುವು ಮೋದಿ ಅವರು ಮಹಾತ್ಮಾ ಗಾಂಧಿ ಅವರ…

Advertisements

ಕಾಂಗ್ರೆಸ್ ಗೆ ಶಾಕ್ : ಕೈ ಪಾಳಯಕ್ಕೆ ಸೇರಿದ 700 FB ಖಾತೆ ರದ್ದು

ಈ ಬಾರಿಯ ಲೋಕಸಭಾ ಚುನಾವಣೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮತದಾರರನ್ನು ಸೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿ ಸಾಮಾಜಿಕ ಜಾಲತಾಣದ ಮೊರೆ ಹೋಗಿದೆ. ಆ ಸಲುವಾಗಿ ವಾರ್ ರೂಮ್ ಗಳನ್ನು ಸ್ಥಾಪಿಸಿಕೊಂಡಿರುವ ಪಕ್ಷಗಳು ಅನೇಕ ಖಾತೆಗಳನ್ನು ಇದಕ್ಕಾಗಿಯೇ ತೆರೆದಿದೆ. ಕೆಲವೊಂದು ಖಾತೆಗಳು ಪಕ್ಷದ ಸಾಧನೆಗಳನ್ನು ಪ್ರಚಾರ ಪಡಿಸಿದರೆ, ಮತ್ತೆ ಕೆಲವು ಖಾತೆಗಳು ಪ್ರತಿಪಕ್ಷಗಳನ್ನು ಹಣೆಯುವ ಕೆಲಸ ಮಾಡುತ್ತದೆ….

ಮುಖ್ಯಮಂತ್ರಿಗಳಿಗೆ ಅಧಿಕಾರ ಹಂಚಿಕೆ ಸೂತ್ರದ ಪಾಠ ಮಾಡಿದ ಕೆಪಿಸಿಸಿ ಅಧ್ಯಕ್ಷರು

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಮಲತಾಯಿ ಮಕ್ಕಳಂತೆ ಕಾಣಲಾಗುತ್ತಿದೆ ಆರೋಪ ಇಂದು ನಿನ್ನೆಯದಲ್ಲ. ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ಇದನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಆದರೆ ಯಾವಾಗ ಉಪಚುನಾವಣೆ ಬಿಸಿ ಕಾವೇರತೊಡಗಿತೋ…ಕಾರ್ಯಕರ್ತರ ಆಕ್ರೋಶದ ಬಿಸಿ ಪಕ್ಷದ ನಾಯಕರಿಗೆ ತಟ್ಟಿದೆ. ಇನ್ನು ಸುಮ್ಮನಿದ್ದರೆ ಕಾರ್ಯಕರ್ತರು ಕೈ ಕೊಡುವುದು ಗ್ಯಾರಂಟಿ ಅನ್ನುವುದು ಅರ್ಥವಾಗಿದೆ. ಹೀಗಾಗಿ ಆಗಿರುವ ಎಡವಟ್ಟನ್ನು ಅದನ್ನು ಸರಿಪಡಿಸಲು ಕಾಂಗ್ರೆಸ್ ಮುಂದಾಗಿದೆ. ಸರ್ಕಾರದಲ್ಲಿ…

ಕಾಂಗ್ರೆಸ್ ನ ಕೆಸಿ ವೇಣುಗೋಪಾಲ್ ಗೆ ಯಾರಾದ್ರು ರಿಷಬ್ ಶೆಟ್ಟಿ ಫಿಲ್ಮಂ ತೋರಿಸಿ

ಕೆಸಿ ವೇಣುಗೋಪಾಲ್, ಮಾಡಿದ ಕೆಲಸಕ್ಕಿಂತ ಸುದ್ದಿಯಾಗಿದ್ದು ಹೆಚ್ಚು. ಹೆಗಲಿಗೆ ಸುತ್ತಿಕೊಂಡ ಪ್ರಕರಣಗಳ ಜಾಡು ಹಿಡಿದು ಹೊರಟರೆ ವೇಣುಗೋಪಾಲ್ ಇತಿಹಾಸ ಬಿಚ್ಚಿಕೊಳ್ಳುತ್ತದೆ. ಅವೆಲ್ಲವೂ ವಿಚಾರಣೆ ಹಂತದಲ್ಲಿರುವುದರಿಂದ ಮಾತನಾಡುವುದು ತಪ್ಪಾಗುತ್ತದೆ. ಕೇರಳದ ಸಂಸದರಾಗಿರುವ ವೇಣುಗೋಪಾಲ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾದ ನಂತರ ರಾಜ್ಯ ಕಾಂಗ್ರೆಸ್ ಒಂದಿಷ್ಟು ಚೇತರಿಸಿಕೊಂಡಿದೆ ಅನ್ನುವುದು ಸುಳ್ಳಲ್ಲ.ಆದರೆ ಇದೀಗ ಇದೇ ವೇಣುಗೋಪಾಲ್ ಕರ್ನಾಟಕದ ಕಾಸನ್ನು ಕೇರಳಕ್ಕೆ ಒಯ್ಯುವ ಪ್ಲಾನ್ ಮಾಡಿಕೊಂಡಿದ್ದಾರೆ. ಭಾನುವಾರ ರಾಜ್ಯ…

ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯಿಲ್ಲ – ಇದು ರಮ್ಯ ಮದರ್ ಸ್ಟೇಟ್ ಮೆಂಟ್

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಬೇಕು ಅನ್ನುವುದು ಜೆಡಿಎಸ್ ನಾಯಕರ ಒತ್ತಡವಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಹಾಸನ ಮತ್ತು ಮಂಡ್ಯ ಎರಡನ್ನೂ ಜೆಡಿಎಸ್ ಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಸಂದೇಶ ರವಾನಿಸಿದ್ದರು. ಜೊತೆಗೆ ಹಾಸನದಲ್ಲಿ ಲೋಕಸಭೆಗೆ ಪ್ರಜ್ವಲ್…