Advertisements

Tag: ಕನ್ನಡ ನ್ಯೂಸ್

ಮಗುವಿಗೆ ಹಾಲು ಕುಡಿಸದ ಪತ್ನಿಯನ್ನೇ ಕೊಂದ ಪತಿ

ಮಗಳಿಗೆ ಹೇಳಿದ ಸುಳ್ಳೇ ಜೈಲಿಗೆ ದಾರಿ ತೋರಿಸಿತು ಮಗುವಿಗೆ ಹಾಲುಣಿಸಲು ಒಪ್ಪಲಿಲ್ಲ ಅನ್ನುವ ಕ್ಷುಲಕ ಕಾರಣಕ್ಕೆ ಪತ್ನಿಯನ್ನೇ ಕೊಂದ ಪಾಪಿ ಪತಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹೊರಮಾವು ನಿವಾಸಿ ವಿನಯ್‌ ಕುಮಾರ್‌ (31) ಎಂದು ಗುರುತಿಸಲಾಗಿದೆ. ಘಟನೆಯ ವಿವರ ಬಿಹಾರದ ಬಾಲಟೋಲ ಗ್ರಾಮದವನಾದ ಆರೋಪಿ ವಿನಯ್‌ಕುಮಾರ್‌, ಆರು ವರ್ಷಗಳ ಹಿಂದೆ ಮುಜಾಫ‌ರ್‌ಪುರ ಜಿಲ್ಲೆಯ ಕಲ್ಯಾಣಪುರ ಹರೋನಾ ಗ್ರಾಮದ ಗೀತಾದೇವಿಯನ್ನು ಮದುವೆಯಾಗಿದ್ದ….

Advertisements